This page has been fully proofread once and needs a second look.

೨೯೮
 
ಸಂಗೀತ ಪಾರಿಭಾಷಿಕ ಕೋಶ
 
ಗುರುಪ್ರಕಾಶಿ-
ಈ ರಾಗವು ೩೦ನೆ ಮೇಳಕರ್ತ ನಠಭೈರವಿಯ ಒಂದು
 

ಸ ರಿ ಗ ಮ ದ ನಿ ಸ
 

ಸ ನಿ ದ ಪ ಮ ರಿ ಸ
 

 
ಗುರುಪ್ರಿಯ-
ಈ ರಾಗವು ೬೪ನೆ ಮೇಳಕರ್ತ ವಾಚಸ್ಪತಿಯ ಒಂದು
 

ಜನ್ಯರಾಗ,
 

 
V
 
ಜನ್ಯರಾಗ,
 

 

ಸ ರಿ ಗ ಮ ದ ನಿ ಸ

ಸ ನಿ ದ ಮ ಗ ರಿ ಸ
 

 
ಗುರುಬಸವ (ಸ. ೧೪೩೦)-
ಕನ್ನಡದಲ್ಲಿ ಭಕ್ತಿ ಗೀತೆಗಳನ್ನು ವಿಪುಲವಾಗಿ

ರಚಿಸಿರುವ ತೈವವಾಗ್ಗೆ ಯಕಾರ,
 

 
ಗುರುಮಧ್ವ ಪತಿ ಪುರಂದರವಿಠಲ-
ಇದು ಪುರಂದರದಾಸರ ಮೂರನೆಯ

ಪುತ್ರ ತನ್ನ ರಚನೆಗಳಲ್ಲಿ ಬಳಸಿರುವ ಅಂಕಿತ.
 

 
ಗುರುಮೇರು-
ಇದು ತಾಳ ಪ್ರಸ್ತಾರದ ೧೪ ವಿಧಗಳಲ್ಲಿ ಒಂದು ವಿಧ.

ಇದು ಒಂಭತ್ತನೆಯದು. ಪ್ರಸ್ತಾರದಲ್ಲಿ ಗುರುವು ಎಷ್ಟು ಸಲ ಬರುತ್ತದೆ ಎಂಬುದನ್ನು

ಲೆಕ್ಕ ಮಾಡುವುದು ಗುರುವರು.
 
ಅನೇಕ
 

 
ಗುರುರಾಯಚಾರ್ಯಲು (೧೯ನೆ ಶ )-
ಇವರು ಆಂಧ್ರದ ವಿಜಯನಗರ

ಆಸ್ಥಾನ ವಿದ್ವಾಂಸರೂ, ಪ್ರಸಿದ್ಧ ಗಾಯಕ ಮತ್ತು ವೈಣಿಕರಾಗಿದ್ದರು. ಘನ,

ನಯ ಮತ್ತು ದೇಶಮಾರ್ಗಗಳಲ್ಲಿ ಹಾಡುವುದರಲ್ಲಿ ಬಹುಪರಿಣತರಾಗಿದ್ದರು

ತಾನಗಳು, ಸ್ವರಜತಿಗಳು, ಜಕ್ಕನಿದರುಗಳು, ಸ್ವರಪಲ್ಲವಿಗಳು, ಶಬ್ದ ಪಲ್ಲವಿಗಳು ಮತ್ತು

ಗೀತಗಳನ್ನು ರಚಿಸಿದ್ದಾರೆ. ವೀಣೆಯನ್ನು ಷಟ್ಕಾಲದಲ್ಲಿ ನುಡಿಸುತ್ತಿದ್ದರು.

ಇವರನ್ನು ಅಲ್ಲಿಯ ರಾಜನು ಬಿರುದುಗಳು ಮತ್ತು ಛತ್ರಚಾಮರಗಳನ್ನಿತ್ತು ಗೌರವಿ

ಸಿದನು ಇವರ ಪುತ್ರ ಸೀತಾರಾಮಪ್ಪ ಮತ್ತು ಮೊಮ್ಮಗ ಗುರುರಾಯಾಚಾರ್ಯುಲು

ಪ್ರಸಿದ್ಧ ವಿದ್ವಾಂಸರಾಗಿದ್ದರು. ಈ ಗುರುರಾಯಾಚಾರ್ಯುಲುರವರ ಮಗನೇ
 

ಪ್ರಸಿದ್ಧ ವೀಣಾ ವೆಂಕಟರಮಣದಾಸರು. ಮೈಸೂರಿನ ವೀಣೆ ಶೇಷಣ್ಣನವರು ಮತ್ತು
 

ವೆಂಕಟರಮಣದಾಸರೂ ಒಂದೇ ವಂಶದ ಪೀಳಿಗೆಯವರು.
 

ವೆಂಕಟರಮಣದಾಸರ ತಂದೆ,
 

 
ಗುರುರಾಯಾಚಾರ್ಯಲು-
ಇವರು ಅಂಧ್ರದ ಪ್ರಸಿದ್ಧ ವೈಣಿಕ

ಇವರು ಆಂಧ್ರದ ವಿಜಯನಗರ ಖ್ಯಾತ ಆಸ್ಥಾನ

ವಿದ್ವಾಂಸರಾಗಿದ್ದು ತಮ್ಮ ತಾತನಂತೆಯೇ ಹಲವು ಬಿರುದುಗಳನ್ನೂ ಸನ್ಮಾನಗಳನ್ನೂ

ಪಡೆದಿದ್ದರು
 
ಗುಧು

 
ಗುರು
ರಾವದೇಶಪಾಂಡೆ (೧೯೦೦) -
ಗುರುರಾಯರ ತಂದೆ ನಾರಾಯಣ

ಶಿವರಾವ್ ದೇಶಪಾಂಡೆ ಕರ್ಣಾಟಕ ಮತ್ತು ಹಿಂದೂಸ್ಥಾನಿ ಸಂಗೀತಗಳಲ್ಲಿ ವಿದ್ವಾಂಸ

ರಾಗಿದ್ದರು. ತಾತ ಶಿವರಾವ್ ಸುಖಾಜಿರಾವ್ ದೇಶಪಾಂಡೆ ಒಳ್ಳೆಯ ಸಂಗೀತಗಾರ