2023-06-25 23:30:01 by ambuda-bot
This page has not been fully proofread.
೨೯೬
ಅವನ ಅಹಂಕಾರವು ಅಡಗಿತು.
ಮಾಡಿದನು.
ಗುರುವಿಗೆ ಶರಣಾಗತನಾಗಿ ಅಪರಾಧಕ್ಷಾಪಣ
ಗುಮ್ಮಕಾಂಭೋಜಿ-ಈ ರಾಗವು ೧೫ನೆ ಮೇಳಕರ್ತ ಮಾಯಾಮಾಳವ
ಗೌಳದ ಒಂದು ಜನ್ಯರಾಗ.
ಆ . ಸ ರಿ ಗ ಪ ದ ನಿ ದ ಸ
ಅ ಸ ದ ಪ ಮ ಗ ರಿ ಸ
ಗು-ಮೃದಂಗವಾದನದಲ್ಲಿ ಗುಂಕಾರವನ್ನು ನುಡಿಸುವಿಕೆಗೆ ಗುಮ್ಮಿ ಎಂದು
ಹೆಸರು. ಮೃದಂಗದ ಎಡಭಾಗವನ್ನು ತಟ್ಟಿ ಅಂಗೈಯಿಂದ ಮಧ್ಯಕ್ಕೆ ನುಡಿಸುವುದು
ಬಲಭಾಗದ ಕರಣೆಯನ್ನು ಬೆರಳಿನಿಂದ ಬಾರಿಸಿದ ಕೂಡಲೆ ಎಡಗೈನ ನುಡಿಕಾರ
ಪ್ರಾರಂಭವಾಗುತ್ತದೆ.
ಗುಮಾವಳಿ-ಈ ರಾಗವು ೫೬ನೆ ಮೇಳಕರ್ತ ಷಣ್ಮುಖಪ್ರಿಯದ ಒಂದು
ಸ ರಿ ಗ ಪ ದ ನಿ ಸ
ಸ ದ ಪ ಮ ಗ ರಿ ಸ
ಗುವದ್ಯುತಿ-ಈ ರಾಗವು ೨೯ ಮೇಳಕರ್ತ ಧೀರಶಂಕರಾಭರಣದ ಒಂದು
ಜನ್ಯರಾಗ,
ಆ .
ಜನ್ಯರಾಗ
ಸಂಗೀತ ಪಾರಿಭಾಷಿಕ ಕೋಶ
ಸ ರಿ ಗ ಪ ದ ನಿ ಸ ದ ಸ
ಸ ನಿ ದ ಪ ಮ ಗ ರಿ ಸ
ಒಂದು ಅಂಗ.
ಗುರು-(೧) ಇದು ಕರ್ಣಾಟಕ ಸಂಗೀತದ ತಾಳ ಪದ್ಧತಿಯ ಷಡಂಗಗಳಲ್ಲಿ
ಇದರ ಕಾಲ ಪ್ರಮಾಣ ೨ ಮಾತ್ರೆಗಳು ಅಥವಾ ೮ ಅಕ್ಷರಕಾಲ.
ಬಲಗೈಯಿಂದ ತಟ್ಟಿ ಒಂದು ಸುತ್ತು ಮುಷ್ಟಿಯನ್ನು ಪ್ರದಕ್ಷಿಣವಾಗಿ ಚಲಿಸುವ ಕ್ರಿಯೆ.
(೨) ಭರತನಾಟ್ಯದ ಒಂದು ದೇವತಾ ಹಸ್ತ. ಎರಡು ಕೈಯಲ್ಲಿ ಶಿಖರ ಹಸ್ತವನ್ನು
ಜನಿವಾರದಂತೆ ತೋರಿಸಿ, ನಂತರ ಬಲಗೈಯಲ್ಲಿ ಪತಾಕ ಹಸ್ತವನ್ನು ಹಿಡಿಯುವುದು.
ಗುರುಗದ-ಈ ರಾಗವು ೫೬ನೆ ಮೇಳಕರ್ತ ಷಣ್ಮುಖಪ್ರಿಯದ ಒಂದು
ಜನ್ಯರಾಗ
ನಿ ಸ ಗ ಮ ಪ ದ ನಿ
ದ ಪ ಮ ಗ ರಿ ಸ ನಿ ಸ
ಗುರುಗುಹ-ಸಂಗೀತ ತ್ರಿರತ್ನರಲ್ಲಿ ಒಬ್ಬರಾದ ಮುತ್ತುಸ್ವಾಮಿ ದೀಕ್ಷಿತರು
ತಮ್ಮ ಕೃತಿಗಳಲ್ಲಿ ಗುರುಗುಹ ಎಂಬ ಮುದ್ರೆಯನ್ನು ಬಳಸಿದ್ದಾರೆ. ಅವರ ಜೀವನದ
ಒಂದು ಘಟನೆಯು ಈ ಅಂಕಿತದ ಬಳಕೆಗೆ ಕಾರಣವಾಯಿತು.
ದೀಕ್ಷಿತರು ವಾರಣಾಸಿಯಲ್ಲಿ ಹಲವು ವರ್ಷಗಳಿದ್ದು ದಕ್ಷಿಣ ಭಾರತಕ್ಕೆ
ತಿರುತ್ತಣಿಗೆ ಹೋಗಿ ಸುಬ್ರಹ್ಮಣ್ಯ ಸ್ವಾಮಿಯ ದರ್ಶನ ಮಾಡಿ
ಹಿಂತಿರುಗಿದರು.