2023-06-25 23:30:01 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ಆ
ಜನ್ಯರಾಗ,
ಸ ರಿ ಗ ಮ ಮ ಪ ಸ
ಸ ಸ ಮ ಗ ರಿ ಸ
ಗುಣಾಚಾರ- ನಾಟ್ಯದರ್ಪಣವೆಂಬ ಗ್ರಂಧವನ್ನು ಬರೆದಿದ್ದಾರೆ. ಈ ಗ್ರಂಥ
ವನ್ನು ಗುಣಾಚಾರ ಮತ್ತು ರಾಮಚಂದ್ರ ಎಂಬ ಇಬ್ಬರೂ ಸೇರಿ ರಚಿಸಿದ್ದಾರೆ.
ಗುಣಿತವಿನೋದಿನಿ -ಈ ರಾಗವು ೧೬ನೆ ಮೇಳಕರ್ತ ಚಕ್ರವಾಕದ ಒಂದು
ಆ : ಸ ಗ ಮ ಪ ನಿ ಸ
ಆ
೨೯೫
ಸೋತನು
ನಡೆಯಿತು.
ಸ ನಿ ದ ಪ ಮ ಗ ರಿ ಸ
ಹಾಕಿದನು.
ಅವನ
ಗುತ್ತಿಲ- ಬುದ್ಧನ ೨೪೩ನೆಯ ಜಾತಕದ ಕಥೆಯಲ್ಲಿ ಗುತ್ತಿಲನೆಂಬ ಒಬ್ಬ
ಪ್ರಸಿದ್ಧ ಸಂಗೀತಗಾರನ ವಿಚಾರವು ಬರುತ್ತದೆ. ಬುದ್ಧನು ತನ್ನ ಒಂದು ಪೂರ್ವಜನ್ಮ
ದಲ್ಲಿ ಗುತ್ತಿಲ ಲನ ಇದನು.
ಉಜ್ಜಯಿನಿಯ ಮೂಸಿಲನೆಂಬ ಸಂಗೀತಗಾರನು ಗುತ್ತಿಲ
ನಲ್ಲಿ ವೀಣಾವಾದನದಲ್ಲಿ ಪ್ರೌಢ ಶಿಕ್ಷಣ ಪಡೆದನು ಕಾಲಾಂತರದಲ್ಲಿ ಇವನಿಗೆ ತನ್ನ
ವಿದ್ಯಾ ಪ್ರೌಢಿಮೆಯ ಬಗ್ಗೆ ವಿಪರೀತ ಅಹಂಕಾರವುಂಟಾಗಿ ತನ್ನ ಗುರುವಿಗೆ ಸವಾಲು
ಗುತ್ತಿಲನು ವಾರಾಣಸಿಯ ಆಸ್ಥಾನ ವಿದ್ವಾಂಸನಾಗಿದ್ದನು
ಸ್ಥಾನವನ್ನು ತಾನು ಆಕ್ರಮಿಸಬೇಕೆಂಬುದು ಶಿಷ್ಯನ ಉದ್ದೇಶವಾಗಿತ್ತು. ಗುತ್ತಿಲನು
ತನಗೆ ಜಯವನ್ನು ಕರುಣಿಸಬೇಕೆಂದು ದೇವರನ್ನು ಪ್ರಾರ್ಥಿಸಿದನು. ಪ್ರಾರಂಭದಲ್ಲಿ
ಗುರುವಿನ ನಂತರ ಶಿಷ್ಯನು ನುಡಿಸಿದ ಮೇಲೆ ವಾದ್ಯದ ಒಂದೊಂದು ತಂತಿಯನ್ನು
ಕಿತ್ತು ನುಡಿಸಬೇಕೆಂದೂ, ಕೊನೆಯ ತಂತಿಯು ಕಿತ್ತು ಹೋದ ಮೇಲೂ, ಮರದ
ಚೌಕಟ್ಟನ್ನೇ ನುಡಿಸಬೇಕೆಂದು ದೇವರ ಅಪ್ಪಣೆಯಾಯಿತು. ಗುತ್ತಿಲನು
ಅದರಂತೆಯೇ ಮಾಡಿದನು ಆದರೆ ಮೂಸಿಲನಿಂದ ಇದು ಸಾಧ್ಯವಾಗದೇ
ಈ ಘಟನೆಯು ಕ್ರಿಸ್ತಶಕಕ್ಕೆ ಹಲವು ಶತಾಬ್ಬಿಗಳ ಹಿಂದೆಯೇ
ಸವಾಲಿನ ದಿನ ಗುರುಶಿಷ್ಯರಿಬ್ಬರೂ ಏಳು ತಂತಿಯ ಹಾರ್ಪ್‌ವಾದ್ಯವನ್ನು
ನುಡಿಸಬೇಕಾಗಿತ್ತು ಕಾಶಿಯ ರಾಜನಲ್ಲದೆ ಅನೇಕ ಸಂಗೀತ ವಿದ್ವಾಂಸರೂ,
ಆಸ್ಥಾನಿಕರೂ ಹಾಜರಿದ್ದರು. ಗುರುವು ಏಳು ತಂತಿಗಳನ್ನು ನುಡಿಸುತ್ತಾ ಅಂದಿನ
ಸವಾಲನ್ನು ಆರಂಭಿಸಿದನು. ಶಿಷ್ಯನೂ ಪ್ರತಿಯಾಗಿ ಉತ್ತಮವಾಗಿ ನುಡಿಸಿದನು.
ನಂತರ ಗುರುವು ಒಂದು ತಂತಿಯನ್ನು ಕಿತ್ತು ಹಾಕಿ ಇತರ ಆರು ತಂತಿಗಳಲ್ಲಿ ನುಡಿಸಿ
ದನು. ಶಿಷ್ಯನೂ ಅದೇ ರೀತಿ ಮಾಡಿದನು ಹೀಗೆ ನುಡಿಸುತ್ತಾ ಕೊನೆಗೆ ಒಂದೇ
ಶಿಷ್ಯನೂ ಸಹ ಅದೇ ರೀತಿ ಮಾಡಿ ಸ್ವಲ್ಪ ಕಷ್ಟದಿಂದ ನುಡಿಸಿ
ದನು. ಕೊನೆಗೆ ಗುತ್ತಿಲನು ಕೊನೆಯ ತಂತಿಯನ್ನು ಕಿತ್ತು ಹಾಕಿ ಮರದ ಚೌಕಟ್ಟಿನ
ಮೇಲೆ ನುಡಿಸಿದನು. ಸಂಗೀತವು ಮೊದಲಿನಂತೆ ವೈವಿಧ್ಯಮಯ ಮತ್ತು ಸೊಗಸಾಗಿ
ಮುಂದುವರಿಯಿತು. ಶಿಷ್ಯನಿಂದ ಮರದ ಚೌಕಟ್ಟನ್ನು ನುಡಿಸಲು ಸಾಧ್ಯವಾಗಲಿಲ್ಲ.
ತಂತಿ ಉಳಿಯಿತು.