This page has been fully proofread once and needs a second look.

ಅಬ್ಬನಾಭ-
ಸ್ವಾತಿತಿರುನಾಳ್
ಮಹಾರಾಜರು ತಮ್ಮ ಕೃತಿಗಳಲ್ಲಿ ಬಳ
ಸಿರುವ ಒಂದು ಪರ್ಯಾಯ ಮುದ್ರೆ,
 

 
ಅಬ್ದುಲ್ ಕರೀಂಖಾನ್
 
ಸಂಗೀತ ಪಾರಿಭಾಷಿಕ ಕೋಶ
 
ಮಹಾರಾಜರು ತಮ್ಮ ಕೃತಿಗಳಲ್ಲಿ ಬಳ
 
ಖಾನ್ ಸಾಹೇಬ್ (೧೮೭೨-೧೯೩೭)-

ಖಾನ್‌ಸಾಹೇಬ್ ಅಬ್ದುಲ್ ಕರೀಮ್ ಖಾನರು ದಿಲ್ಲಿಯ ಬಳಿ ಕಿರಾನಾದಲ್ಲಿ ಜನಿಸಿದರು.

ಕಿರಾನಾದ ಖಾನ್‌ಸಾಹೇಬ್ ವಜದ್ ಅಲ್ಲಿಖಾನ್ ದೆಹಲಿ ಸುಲ್ತಾನ್ ಮಹಮದ್

ಷಾನ ಆಸ್ಥಾನದ ಪ್ರಖ್ಯಾತ ಸಂಗೀತಗಾರ, ಅವನ ಮೂವರು ಗಂಡು ಮಕ್ಕಳಲ್ಲಿ

ಕಾಲೇಖಾನನ ಹಿರಿಯ ಪುತ್ರ ಅಬ್ದುಲ್‌ರೀಂ, ವಜದ್‌ಖಾನನ ತಮ್ಮನ ಮಗ
 

ನನ್ನೇಖಾನ್ ಹೈದರಾಬಾದ್‌ನಿಂದ ನಿವೃತ್ತಿ ಹೊಂದಿ ಕಿರಾನಾಕ್ಕೆ ಬಂದನಂತರ ಬಾಲಕ

ಅಬ್ದುಲ್‌ರೀಂ ಸಂಗೀತದ ಪ್ರಾರಂಭದ ಶಿಕ್ಷಣ ಆರಂಭವಾಯಿತು.
 

ಎಂಟು ವರ್ಷದ
 
ಪಡೆದರು.
 

ಬಾಲಕನಾಗಿದ್ದಾಗಲೇ ಪ್ರತಿ ಶುಕ್ರವಾರ ಕಿರಿಯರಿಗಾಗಿ ಜುಮ್ಮಾ ಕಚೇರಿಗಳಲ್ಲಿ ಪಾಲು

ಗೊಳ್ಳುತ್ತಿದ್ದ. ಒಂದು ಸಲ ಮಾರತ್‌ನಲ್ಲಿ ಹಿರಿಯರ ಸಭೆಯಲ್ಲಿ ಅಬ್ದು ಲೌರೀಂ ಮತ್ತು

ಸಹೋದರ ಅಬ್ದುಲ್ ಲತೀಫ್ ಇಬ್ಬರೂ ಉತ್ತಮವಾಗಿ ಹಾಡಿ ವಿದ್ವಾಂಸರ ಮೆಚ್ಚಿಗೆ

ನಂತರ ಮೈಸೂರಿನ ಆಸ್ಥಾನ ವಿದ್ವಾಂಸರಾಗಿದ್ದ ಹೈದರ್‌ನ ಆಶಯ

ದಂತೆ ಸುಮಾರು ೧೮೯೦ರಲ್ಲಿ ಮೈಸೂರಿಗೆ ಹೋಗಿನಿಂತರು

ಆಗ ದಸರಾ ಸಂದರ್ಭ

ದಲ್ಲಿ ಅಬ್ದು ಲ್ಕರೀಂನ ಕಚೇರಿ ನಡೆಯಿತು.

ಸಮ್ಮುಖದಲ್ಲಿ ದರ್ಬಾರಿನಲ್ಲಿ ಹಾಡಿ ಸನ್ಮಾನಿತರಾಗಿ ಹಿಂತಿರುಗಿದರು. ಅನಂತರ ತಮ್ಮ

ತಂದೆಯವರೊಡನೆ ಕಾಥೇವಾರ್, ಮಾಳ್ವಾ, ಭಾವನಗರ, ಜುನಾಗಡ್ ಮುಂತಾದ

ಕಡೆ ಹಾಡಿ ಕೀರ್ತಿವಂತರಾಗಿ, ನಂತರ ಬರೋಡ ಮಹಾರಾಜರ ಮುಂದೆ ಹಾಡಿದರು.
 
ಮಹಾರಾಜ ಚಾಮರಾಜ ಒಡೆಯರ
 

ಮತ್ತು ಸಹೋದರರಿಬ್ಬರೂ ಅಲ್ಲಿಯ ಆಸ್ಥಾನ ವಿದ್ವಾಂಸರಾದರು
 

ಕರೀಂಖಾನರಿಗೆ ಶ್ರೀಕೃಷ್ಣನಲ್ಲಿ ಅಪಾರವಾದ ಭಕ್ತಿಯಿತ್ತು. ಕೃಷ್ಣನನ್ನು

ಸ್ತುತಿಸುವ ಅನೇಕ ಭಕ್ತಿ ಗೀತೆಗಳನ್ನೂ, ಭಜನೆಗಳನ್ನೂ ಹಾಡುತ್ತ ಮೈ ಮರೆಯುತ್ತಿ

ದ್ದರು. ಹಿಂದೂ ಉತ್ಸವಗಳಲ್ಲಿ ಇವರ ಸಂಗೀತ ನಡೆಯಲು ಪ್ರಾರಂಭವಾಯಿತು

ಬರೋಡ ಸಂಸ್ಥಾನದಲ್ಲಿದ್ದಾಗ ಈ ಸಹೋದರರಿಬ್ಬರೂ ಕೀರ್ತಿ, ಸಂಪತ್ತು ಮತ್ತು

ಎಲ್ಲರ ಪ್ರೀತಿ ಗೌರವವನ್ನು ಸಂಪಾದಿಸಿದರು. ನಂತರ ಅಲ್ಲಿಯ ಸನ್ನಿವೇಶದ ಬದ

ಲಾವಣೆಯಿಂದ ಮುಂಬಯಿಗೆ ಬಂದು ಸ್ವಲ್ಪ ಕಾಲಾನಂತರ ಖಾರಜ್‌ಗೆ ಬಂದು ನಿಂತರು.

ಶಿಷ್ಠೆಯಾಗಿದ್ದ ತಾರಾಬಾಯಿಯನ್ನು ವಿವಾಹವಾದರು. ಅಲ್ಲಿಂದ ಬೆಳಗಾಂ, ಪೂನಾ,

ಸಾತಾರ್, ಕೊಲ್ಲಾಪುರ, ಹುಬ್ಬಳ್ಳಿ, ಬಿಜಾಪುರ, ಸೊಲ್ಲಾಪುರ ಮುಂತಾದ ಕಡೆ

ಪ್ರವಾಸಮಾಡಿ ಪ್ರಖ್ಯಾತರಾದರು. ೧೯೦೨ರಲ್ಲಿ ಸುರೇಶ್ ಬಾಬು ಮತ್ತು ೧೯೦೫ರಲ್ಲಿ

ಹೀರಾಬಾಯಿ ಬಡೋದಕರ್ ಎಂಬ ಇಬ್ಬರು ಮಕ್ಕಳಿಗೆ ಅವರ ಪತ್ನಿ ತಾರಾ ಜನ್ಮ

ವಿತ್ತರು. ಮುಂದೆ ಕಮಲಾಬಾಯಿ, ಪಾಪಾ, ಸರಸ್ವತಿರಾಣಿ ಇವರುಗಳು ಜನಿಸಿದರು.

ಸರಸ್ವತಿರಾಣಿ ಮರಾಠಿ ಗೀತಗಳ ಮಧುರಗಾಯಕಿ. ಹೀಗಿದ್ದಾಗ ಖನರು ತಮ್ಮ

ಶಾರೀರವನ್ನು ಕಳೆದುಕೊಂಡು ಹೀನಸ್ಥಿತಿಗೆ ಬಂದರು. ಕೊನೆಗೆ ಬಿಜಾಪುರದ