2023-07-03 14:43:58 by jayusudindra
This page has been fully proofread once and needs a second look.
ಪಾಠಗಳಲ್ಲಿ ಕಾಣಿಸಿರುವ ರಾಗ ಮತ್ತು ತಾಳಗಳನ್ನು ಇವನೇ ವ್ಯವಸ್ಥೆ ಮಾಡಿದನೆಂದು
ಹೇಳುತ್ತಾರೆ
ಅರವೀಡು ವಂಶದ ತಿರುಮಲರಾಯನು
೨೮೭
(೧೫೬೭-೧೫೭೫) ಪೆನುಗೊಂಡೆಯಲ್ಲಿ ರಾಜನಾಗಿದ್ದಾಗ ಅವನ ಆಸ್ಥಾನದಲ್ಲಿ
ಕವಿಯಾಗಿದ್ದ ಲಕ್ಷ್ಮೀಧರನು ಬರೆದಿರುವ ಮತ್ತೊಂದು ವ್ಯಾಖ್ಯಾನ ಶ್ರುತಿರಂಜನಿ ,
ಕೃಷ್ಣದತ್ತನ : ( ಶಶಿಲೇಖಾ', ಮತ್ತು ಜಗದ್ಧರನ - ಸಾರದೀಪಿಕಾ ಮುಂತಾದುವು
ಇತರ ಬಳಕೆಯಲ್ಲಿರುವ ವ್ಯಾಖ್ಯಾನಗಳು "ಮಹಾಮಹೋಪಾಧ್ಯಾಯ ಶಂಕರಮಿತ್ರರು
6
5
ಸಂಯೋಜನ ಶ್ಲೋಕಗಳಿವೆ ೧೨ ಸರ್ಗಗಳು ಭಾಗವತದ ೧೨ ಕಾಂಡಗಳಿಗೂ,
೨೪ ಅಷ್ಟಪದಿಗಳು ಗಾಯತ್ರಿಯ ೨೪ ಅಕ್ಷರಗಳಿಗೂ ಸರಿಯಾಗಿವೆ. ಇಡೀ ಕಾವ್ಯದಲ್ಲಿ
ಮಾತಾನಾಡುವವರು ಮೂರೇ ಮಂದಿ-ಕೃಷ್ಣ, ರಾಧೆ, ರಾಧೆಯ ಸಖಿ. ಪ್ರತಿಯೊಂದು
ಸರ್ಗವೂ ಇವರಲ್ಲಿ ಒಬ್ಬರ ಮಾತು ಬ್ರಹ್ಮವೈವರ್ತ ಪುರಾಣದಲ್ಲಿ ಬರುವ ಒಂದು
ಪ್ರಸಂಗವನ್ನು ಅಧಿಕರಿಸಿ ಇಡೀ ಕಾವ್ಯ ರಚಿತವಾಗಿದೆಯೆಂಬ ಸೂಚನೆ ಮಂಗಳ
ಶ್ಲೋಕದಲ್ಲಿದೆ. ಇದು ಶೃಂಗಾರ ಮಹಾಕಾವ್ಯ, ಭಕ್ತಿ ಗೀತೆಗಳ ಚೂಡಾಮಣಿ,
ಜಾರ್ಜ್‌ಕೈಟ್ ಹೇಳಿರುವಂತೆ
* ಗೀತಗೋವಿಂದವು ಭಾವಗೀತೆಗೂ ನಾಟಕಕ್ಕೂ
ಮಧ್ಯಸ್ಥವಾಗಿದ್ದು, ಭಾರತೀಯ ಸಾಹಿತ್ಯದಲ್ಲೇ ಅದ್ವಿತೀಯವಾದ ಪ್ರೇಮಗೀತೆ
ಯಾಗಿದೆ. ಇದರ ವಸ್ತು ವಿರಹದುಃಖ, ವಿಪ್ರಲಂಭ ಶೃಂಗಾರದ ಇಂತಹ ಸರಳವೂ
ಸುದೀರ್ಘವೂ ಆದ ವರ್ಣನೆ ಅಖಿಲ ಗೀರ್ವಾಣ ವಾಹ್ಮಯದಲ್ಲೇ ಅಪೂರ್ವ
ವಾದುದು, ಅನ್ಯಾದೃಶ್ಯವಾದುದು. ಇಲ್ಲಿ ಪ್ರತಿಪಾದಿತವಾಗಿರುವುದು ಇಂದ್ರಿಯ
ಗ್ರಾಹ್ಯವೂ, ಸ್ವಾರ್ಥದೂಷಿತವೂ ಸುಖಾಪೇಕ್ಷಿಯೂ ಆದ ಕೀಳು ಪ್ರೇಮವಲ್ಲ.
ಇಲ್ಲಿ ವರ್ಣಿತವಾಗಿರುವುದು ಇಂದ್ರಿಯಾತೀತವಾದ
ಸುಖಾಪೇಕ್ಷೆಯಿಲ್ಲದ ಶುದ್ಧ ದೈವಿಕ ಪ್ರೇಮ. ಪರಸ್ಪರ
ಮಹಿಮಾಮಯ ವ್ಯಕ್ತಿಗಳ ಅವಿನಾಭಾವಸಂಯೋಗ,
ಸಂಪೂರ್ಣವಾಗಿ ಲಯ ಹೊಂದುವ ವರ್ಣಪೂರ್ಣವಾದ ಚಿತ್ರಣ,
ವಾದ ಈ ಪ್ರೇಮ ಸಾಯುಜ್ಯದಲ್ಲಿ ಸ್ಕೂಲಾತಿಸ್ಕೂಲವಾದ ಭಾವನೆಗಳಿಗೆ
ಹೇಗೋ ಹಾಗೆ ಸೂಕ್ಷ್ಮಾತಿ ಸೂಕ್ಷ್ಮವಾದ ಭಾವನೆಗಳಿಗೂ ಪ್ರಾಣವನ್ನೇ ಬಲಿದಾನ
ಸರ್ವದಾ ಸಿದ್ಧವಾದ ಅತ್ಯುಚ್ಚತರವಾದ ಪ್ರೇಮಾರಾಧನೆಗೂ
ಸ್ವಾರ್ಥವಿದೂರವಾದ,
ಅನುರೂಪರಾದ ಇಬ್ಬರು
ಒಬ್ಬರಲ್ಲಿ ಒಬ್ಬರು
ಮಾನವಾತೀತ
ಅವಕಾಶವುಂಟು. ಈ ಪ್ರೇಮವು ವರೋಕ್ಷವೂ, ಅಸ್ಪಷ್ಟವೂ ಅನಿರ್ದಿಷ್ಟವೂ,
ಬಾಹ್ಯಗತವೂ ಆದ ನಿಗೂಢ ಶಕ್ತಿಯೊಂದರ ಸಹಾಯವನ್ನು ಅಪೇಕ್ಷಿಸುವುದಿಲ್ಲ.
ಈ ಕೃತಿಯಲ್ಲಿನ ಕಾಮಪ್ರೇಮಗಳ ಸಮನ್ವಯದಲ್ಲಿ ಕ್ಷುದ್ರವಾದುದು ಯಾವುದೂ
ಇಲ್ಲ. ಈ ಕಾವ್ಯವು ಕಾಮದ ಕಬ್ಬಿಣವಲ್ಲ ಪ್ರೇಮದ ಅಪರಂಜಿ, ಭೋಗಕ್ಕೆ