This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ನಾನಾ ದೇವತಾಸ್ತುತಿ ರೂಪದಲ್ಲಿವೆ. ಕೆಲವಲ್ಲಿ ಅರ್ಥವಿಲ್ಲದ ಅಯ್ಯ, ತಿಯಾ
ಎಂಬ ಪದಗಳನ್ನು ಸಾಹಿತ್ಯದಲ್ಲಿ ಸೇರಿಸಿರುತ್ತಾರೆ. ಇವುಗಳಿಗೆ ಮಾತೃಕಾ ಪದಗಳೆಂದು
ಹೆಸರು. ಇವುಗಳ ಸಂಗೀತವು ಸುಲಭ ಮತ್ತು ಸರಳ, ನಡೆ ಅಥವಾ ಓಟವು
ಸಾಮಾನ್ಯವಾಗಿರುತ್ತದೆ. ಸಂಸ್ಕೃತ, ಕನ್ನಡ ಮತ್ತು ಭಾಂಡೀರ ಭಾಷೆಗಳಲ್ಲಿ
ಪ್ರಸಿದ್ಧವಾಗಿರುವ ಸಂಸ್ಕೃತ ಶ್ಲೋಕಗಳನ್ನು ಬುದ್ಧಿವಂತಿಕೆಯಿಂದ
ಸಂಗೀತಕ್ಕೆ ಅಳವಡಿಸಿರುವುದನ್ನು ಗಮನಿಸಬಹುದು. ಕೆಲವು ಗೀತಗಳು ಅಪರೂಪ
ವಾದ ತಾಳಗಳಲ್ಲಿವೆ. ತ್ಯಾಗರಾಜರ ಕಾಲಕ್ಕಿಂತ ಹಿಂದೆ ಇದ್ದ ವಾಗ್ಗೇಯಕಾರರು
ಹೆಚ್ಚಾಗಿ ಗೀತೆಗಳನ್ನು ರಚಿಸಿದರು.
ಪುರಂದರದಾಸರು ಮತ್ತು ಪೈದಾಳ ಗುರು
 
ಗೀತಗಳಿವೆ.
 
ಮೂರ್ತಿ ಶಾಸ್ತ್ರಿ ಗೀತಗಳನ್ನು ಹೆಚ್ಚಾಗಿ ರಚಿಸಿದ್ದಾರೆ.
 
ಗೀತಗಳಲ್ಲಿ
ಗೀತಗಳು (೨) ಲಕ್ಷಣ ಗೀತಗಳು.
 
ಲಕ್ಷಣ ಗೀತೆಗಳನ್ನು ರಾಗದ ಲಕ್ಷಣವನ್ನು ತಿಳಿಸಲು ರಚಿಸಿದ್ದಾರೆ. ಸ್ವರ
ಮತ್ತು ಅಲಂಕಾರಗಳನ್ನು ಕಲಿತ ನಂತರ ಸಂಚಾರಿ ಗೀತೆಗಳನ್ನು ಕಲಿಯಬೇಕು.
ಇವುಗಳಲ್ಲಿ ಪಲ್ಲವಿ, ಅನುಪಲ್ಲವಿ, ಚರಣವೆಂಬ ಅಂಗಗಳಿರುವುದಿಲ್ಲ ಆದರೆ ೨-೩
ವಿಭಾಗಗಳು ಅಥವಾ ಖಂಡಿಕಗಳಿರಬಹುದು.
 
ಗೀತನಟನಿ-ಈ ರಾಗವು ೫೩ನೆ ಮೇಳಕರ್ತ ಗಮನ ಶ್ರಮದ ಒಂದು
 
ಜನ್ಯರಾಗ
 
೨೮೩
 
ಜನ್ಯರಾಗ,
 
ಎರಡು ವಿಧ (೧) ಸಂಚಾರಿ ಗೀತಗಳು ಅಥವಾ ಸಾಮಾನ್ಯ
 
ಸ ರಿ ಮ ಗ ಮ ಪ ದ ನಿ ಸ
ಸ ನಿ ದ ಪ ಮ ರಿ ಸ
 
ಗೀತಪ್ರಬಂಧ ಪ್ರಬಂಧಗಳ ಲಕ್ಷಣಗಳಿರುವ ಗೀತ
ಗೀತಪ್ರಿಯ-(೧) ಈ ರಾಗವು ೬೩ನೆ ಮೇಳಕರ್ತ ಲತಾಂಗಿಯ ಒಂದು
 
ಸ ರಿ ಗ ಮ ಪ ದ ನಿ ಸ ಪ ದ ಸ
ಸ ನಿ ದ ಪ ಮ ರಿ ಗ ರಿ ಸ
 
(೨) ಇದು ಅಸಂಪೂರ್ಣ ಮೇಳಪದ್ಧತಿಯಲ್ಲಿ ೬೩ನೆ ರಾಗಾಂಗರಾಗ ಮುತ್ತು
ಸ್ವಾಮಿದೀಕ್ಷಿತರು ಈ ರಾಗದಲ್ಲಿ * ಸಾಧುಜನ ವಿನುತಂ ? ಎಂಬ ಕೃತಿಯನ್ನು
ರಚಿಸಿದ್ದಾರೆ.
 
(೩) ತಿರುವೈಯ್ಯಾರ್ ಸುಬ್ರಹ್ಮಣ್ಯ ಅಯ್ಯರ್ ರಚಿಸಿರುವ ಸಂಗೀತ ಕೌಮುದಿ
ಎಂಬ ಗ್ರಂಥದಲ್ಲಿ ಈ ರಾಗವು ೧೩ನೆ ಮೇಳಕರ್ತ ಗಾಯಕಪ್ರಿಯದ ಒಂದು
ಜನ್ಮರಾಗವೆಂದು ಹೇಳಿದೆ.
 
ಸ ರಿ ಗ ಮ ಪ ದ ನಿ ಸ
ಸ ದ ಪ ಮ ಗ ರಿ ಸ