2023-07-03 14:37:42 by jayusudindra
This page has been fully proofread once and needs a second look.
ಸ ನಿ ದ ಪ ಮ ಗ ರಿ ಸ
ಗಿರಿಕುಂತಳಿ
ಈ ರಾಗವು ೭೨ನೆ ಮೇಳಕರ್ತ ರಸಿಕಪ್ರಿಯದ ಒಂದು
ಜನ್ಯರಾಗ,
ಸ ರಿ ಗ ಮ ಪ ಮ ಗ ಮ ಪ ಸ
ಸ ರಿ ಗ ಮ ಪ ಮ ಗ ಮ ಪ ಸ
ಸ ನಿ ದ ನಿ ಪ ಮ ಗ ನ
ಗಿರಿಧರ -ಈ ರಾಗವು ೨೮ನೆ
ಜನ್ಯರಾಗ
ಆ :
ಸಂಗೀತ ಪಾರಿಭಾಷಿಕ ಕೋಶ
ಸ ರಿ ಗ ಮ ಪ ನಿ ಸ
ಸ ನಿ ದ ಪ ಮ ಗ ರಿ ಸ
ಆ : ಸ ರಿ ಗ ಮ ಪ ನಿ ಸ
ಸ ನಿ ದ ಪ ಮ ಗ ರಿ ಸ
ಗಿರಿಯಪ್ಪಗಾರು
ಇವರು ಹಲವು ಭಕ್ತಿಗೀತೆಗಳನ್ನು ತೆಲುಗು ಮತ್ತು
ಸಂಸ್ಕೃತದಲ್ಲಿ ರಚಿಸಿರುವ ಒಬ್ಬ ವಾಗ್ಗೇಯಕಾರರು.
ಟಿ. ಪಿ. ಕೋದಂಡರಾಮ
ಅಯ್ಯರ್ ಬರೆದಿರುವ ಭಗವದ್ಭಜನ ಪದ್ಧತಿ ಎಂಬ ಗ್ರಂಥದಲ್ಲಿ ಗಿರಿಯಪ್ಪನವರ ಕೆಲವು
ರಚನೆಗಳಿವೆ ಹರಿಕಾಂಭೋಜಿರಾಗ (ಆದಿತಾಳ ತಿಪ್ರಗತಿ)ದಲ್ಲಿರುವ ರಾಮಚಂದ್ರನನ್ನು
ಬೊವ ಎಂಬ ಕೃತಿಯು ಪ್ರಸಿದ್ಧವಾಗಿದೆ
ಗಿರಿರಾಜಕವಿ
ಗಿರಿರಾಜ ಬ್ರಹ್ಮ ಅಧವಾ ಗಿರಿರಾಜ ಕವಿ ತ್ಯಾಗರಾಜರ
ಪಿತಾಮಹರು. ಇವರು ಭಾರದ್ವಾಜಗೋತ್ರದ ಮುಲಿಕಿನಾಡು ತೆಲುಗು ಬ್ರಾಹ್ಮಣರು
ತಂಜಾವೂರು ಜಿಲ್ಲೆಯ ತಿರುವಾರೂರಿನಲ್ಲಿ ಜನಿಸಿದರು. ತೆಲುಗು ಮತ್ತು ಸಂಸ್ಕೃತ
ಪ್ರತಿಭಾವಂತ ವಾಗ್ಗೇಯಕಾರರಾಗಿದ್ದರು.
ವಿದ್ವಾಂಸರಾಗಿದ್ದುದಲ್ಲದೆ
ಹಲವು ಯಕ್ಷಗಾನಗಳನ್ನು ರಚಿಸಿದ್ದಾರೆ. ತಂಜಾವೂರಿನ ಷಹಜೀ ಮಹಾರಾಜನ
(೧೬೮೪-೧೭೧೧) ಆಸ್ಥಾನ ವಿದ್ವಾಂಸರಾಗಿದ್ದು ಅವನ ಅಪಾರ ಗೌರವ ಸನ್ಮಾನಗಳಿಗೆ
ಪಾತ್ರರಾಗಿದ್ದರು.
ಗಿರೀಶಪ್ರಿಯ
ಈ ರಾಗವು ೩೯ನೆ ಮೇಳಕರ್ತ ರಾಲವರಾಳಿಯ ಒಂದು
ಜನ್ಯರಾಗ,
ಸ ರಿ ಗ ಮ ಪ ನಿ ಸ
ಅ : ಸ ನಿ ಪ ಮ ಗ ರಿ ಸ
ಗೀತ-
ಗೀತ
ಸಾಮಾನ್ಯವಾಗಿ ಹಾಡನ್ನು ಗೀತ ಎನ್ನುತ್ತೇವೆ. ಸಂಗೀತದಲ್ಲಿ
ಇದೊಂದು ವಿಶೇಷವಾದ ರಚನೆ ಸಂಗೀತದ ವಿದ್ಯಾರ್ಥಿಯು ಸ್ವರಾವಳಿಗಳು ಮತ್ತು
ಅಲಂಕಾರಗಳನ್ನು ಕಲಿತ ನಂತರ ಗೀತೆಗಳನ್ನು ಅಭ್ಯಾಸ ಮಾಡಬೇಕು. ಧಾತು
ಮಾತು ಸಮಾಯುಕ್ತಂ ಗೀತ ಮಿತ್ಯು ಚ್ಯತೇ ಬುಧೈಃ ॥ " ಗೀತವು ಮಾತು ಅಥವಾ
ಸಾಹಿತ್ಯ ಮತ್ತು ಸಂಗೀತದ ಪರಿಚಯ ಮಾಡಿಸುವ ರಚನೆ. ಕೆಲವು ಗೀತೆಗಳಲ್ಲಿ
ಸೂತ್ರಖಂಡ, ಭಾಷಾಂಗ ಖಂಡಗಳೆಂಬ ಖಂಡಿಕೆಗಳು ಮಾತ್ರ ಇವೆ. ಗೀತಗಳು
8
CE