2023-06-25 23:29:57 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ಗಳು ವರಸ್ಪರ ವಾದಿಸಂವಾದಿಗಳು, ಗಾಂಧಾರ ಮಧ್ಯಮ ನಿಷಾದಗಳು ಜೀವಸ್ವರ
ಮತ್ತು ನ್ಯಾಸಸ್ವರಗಳು, ಷಡ್ಡಸ್ವರವು ಗ್ರಹಾಂಶನ್ಯಾಸ ಸ್ವರ, ಮಂಗಳಕರವಾದ
ಶೃಂಗಾರ ರಸ ಪ್ರಧಾನರಾಗ ಹಾಗೂ ಸಾರ್ವಕಾಲಿಕರಾಗ, ತ್ಯಾಗರಾಜರ ಈ ಎವ್ವರೇ
ರಾಮಯ್ಯ' ಎಂಬುದು ಈ ರಾಗದ ಪ್ರಸಿದ್ಧ ಕೃತಿ
ಗಾಂದಾರ-ಪುರಾತನ ತಮಿಳು ಸಂಗೀತದ ಒಂದು ಪಣ್ ಅಥವಾ ರಾಗ,
ಇದು ತೇವಾರಂ ಸಂಗೀತದಲ್ಲಿ ಬರುತ್ತದೆ. ಈಗಿನ ನವರೋಜ್ ರಾಗವನ್ನು
ಹೋಲುತ್ತದೆ
ಗಾಂಧಾರಪಂಚಮ-ತೇವಾರಂ ಹಾಡುಗಳಲ್ಲಿ ಬರುವ ಪುರಾತನ ಸಂಗೀತದ
ಇದು ಈಗಿನ ಕೇದಾರಗೌಳ ರಾಗವನ್ನು ಹೋಲುತ್ತದೆ.
ಗಾಂಧಾರ-ಇದು ಭಾರತೀಯ ಸಂಗೀತದ ಸಪ್ತಸ್ವರಗಳಲ್ಲಿ ಮೂರನೆಯ
ಸ್ವರ ಇದು ಗಾಂಧರ್ವ ಸುಖವನ್ನು ಕೊಡುವುದರಿಂದ ಇದಕ್ಕೆ ಗಾಂಧಾರವೆಂದು
ಆಡು, ಕುರಿಗಳ ಕೂಗು ಗಾಂಧಾರವನ್ನು ಸೂಚಿಸುತ್ತದೆ.
ಹೆಸರು.
ಇದು
ಕರುಣರಸವನ್ನು ಸೂಚಿಸುತ್ತದೆ.
ಒಂದು ರಾಗ.
೨೭೯
ನಾರದನ ಸಂಗೀತ ಮಕರಂದವೆಂಬ ಗ್ರಂಥದಲ್ಲಿ ಇದೊಂದು ಸೂಯ್ಯಾಂಶರಾಗ
ಎಂದು ಹೇಳಿದೆ.
ಗಾಂಧಾರಗತಿ ಪಾರ್ಶ್ವದೇವನ ಸಂಗೀತಸಮಯಸಾರ ಮತ್ತು ಶಾರ್ಙ್ಗದೇವನ
ಸಂಗೀತರತ್ನಾಕರವೆಂಬ ಗ್ರಂಥದಲ್ಲಿ ಹೇಳಿರುವಂತೆ ಇದೊಂದು ಔಡವರಾಗದ ಹೆಸರು.
ಪುರಾತನ ಶಾಸ್ತ್ರ ಗ್ರಂಥಗಳಲ್ಲಿ ಉಕ್ತವಾಗಿರುವ
ಗಾಂಧಾರಗತಿಕ-ಇದು
ಭಾಷಾಂಗವರ್ಗದ ಒಂದು ಪೂರ್ವ ಪ್ರಸಿದ್ಧರಾಗ
ಗಾಂಧಾರಗೌಳ-ಈ ರಾಗವು ೧೫ನೆ
ಮೇಳಕರ್ತ ಮಾಯಾಮಾಳವ
ಗೌಳದ ಒಂದು ಜನ್ಯರಾಗ
ಆ
ಸ ಮ ಗ ಪ ದ ನಿ ಸ
ಸ ನಿ ದ ಪ ಗ ರಿ ಸ
ಗ್ರಾಮಗಳಲ್ಲಿ ಒಂದು ಬಗೆ.
ಗಾಂಧಾರಗ್ರಾಮ-ಇದು ಪುರಾತನ ಸಂಗೀತದ ಮೂರು ವಿಧವಾದ
ಯಾವುದಾದರೊಂದು ಆಧಾರ ಸ್ವರದಿಂದ ಸ್ವರ ಸಪ್ತಕದ
ಪೂರೈಕೆಯು ಗ್ರಾಮವೆನಿಸುತ್ತದೆ. ಭರತನ ನಾಟ್ಯಶಾಸ್ತ್ರಕ್ಕೂ ಹಿಂದೆ ಗಾಂಧಾರ
ಗ್ರಾಮವು ಬಳಕೆಯಲ್ಲಿತ್ತು ಇದು ಮಹಾಭಾರತದಲ್ಲಿ ಉಕ್ತವಾಗಿದೆ. ಗ್ರಾಮಗಳಿಂದ
ಮೂರ್ಛನಗಳುಂಟಾದುವು. ಒಂದೊಂದು ಗ್ರಾಮವೂ ಏಳು ಬಗೆಯ ಮೂರ್ಛನವನ್ನು
ಹೊಂದಿದೆ. ಗಾಂಧಾರದಿಂದ ಏಳು ಸ್ವರಗಳನ್ನು ವಿಸ್ತರಿಸಿಕೊಂಡು ಹೋಗುವುದು
ಗಾಂಧಾರಗ್ರಾಮದ ಏಳು ಮೂರ್ಛನಗಳಾಗುತ್ತವೆ.
ಗಾಂಧಾರಪಂಚಮ-ಶಾರ್ಙ್ಗದೇವನ ಸಂಗೀತ ರತ್ನಾಕರವೆಂಬ ಗ್ರಂಥದಲ್ಲಿ
ಉಕ್ತವಾಗಿರುವ ಒಂದು ರಾಗ,