This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ಗಾಯಕಪ್ರಿಯ
ಇದು
೧೩ನೆ
 
ಮೇಳಕರ್ತರಾಗ ೩ನೆ ಚಕ್ರದ
 

ಮೊದಲನೆ ರಾಗ,
 
ಸಂಪೂರ್ಣರಾಗ. ಶುದ್ಧ ರಿಷಭ, ಅಂತರ ಗಾಂಧಾರ,

ಶುದ್ಧ ಮಧ್ಯಮ, ಶುದ್ಧಧೈವತ, ಶುದ್ಧ ನಿಷಾದಗಳು ಈ ರಾಗದ ಸ್ವರಸ್ಥಾನಗಳು,

ರಿಷಭ ಧೈವತಗಳು ಪರಸ್ಪರ ವಾದಿಸಂವಾದಿ ಸ್ವರಗಳು,
 

 
ಗಾಯಕಮಂದಿನಿ-
ಈ ರಾಗವು ೨೫ನೆ ಮೇಳಕರ್ತ ಮಾರರಂಜನಿಯ

ಒಂದು ಜನ್ಯರಾಗ
 
ಸ ರಿ ಗ ಮ ಪ ದ ಸ
 
ಸ ದ ಪ ಮ ಗ ರಿ ಸ
 

ಸ ರಿ ಗ ಮ ಪ ದ ಸ
ಸ ದ ಪ ಮ ಗ ರಿ ಸ
 
ಗಾಯಕರಂಜನಿ-
ಈ ರಾಗವು ೨೯ನೆ ಮೇಳಕರ್ತ ಧೀರಶಂಕರಾಭರಣದ

ಒಂದು ಜನ್ಯರಾಗ.
 

 
ಸ ರಿ ಗ ಮ ಪ ದ ಸ
ಸ ದ ಪ ಮ ಗ ರಿ ಸ
 
೨೭೮
 
ಗಾಯಕಪ್ರಿಯ-ಇದು
 

 

ಸ ರಿ ಗ ಮ ಪ ದ ಸ
ಸ ದ ಪ ಮ ಗ ರಿ ಸ
 
ಗಾಯಕಾಲಾಸಿನಿ-
ಈ ರಾಗವು ೩೦ನೆ ಮೇಳಕರ್ತ ನಾಗಾನಂದಿನಿಯ

ಒಂದು ಜನ್ಯರಾಗ. ಇದಕ್ಕೆ ಗಾಯಾಲಾಪಿನಿ ಎಂದೂ ಹೆಸರು.
ಸ ರಿ ಗ ಮ ಪ ದ ಸ
ಸ ದ ಪ ಮ ಗ ರಿ ಸ
 

ಸ ರಿ ಗ ಮ ಪ ದ ಸ
ಸ ದ ಪ ಮ ಗ ರಿ ಸ
 
ಗಾಯಕಲೋಚನಂ-
ಇದು ೧೯೦೨ರಲ್ಲಿ ತಮ್ಮೂರು ಶಿಂಗಾರಾಚಾರ್ಯುಲು

ರಚಿಸಿ ಪ್ರಕಟಿಸಿದ ತೆಲುಗು ಸಂಗೀತಶಾಸ್ತ್ರ ಪಠ್ಯ ಪುಸ್ತಕ. ಇದರಲ್ಲಿ ಸಂಗೀತ ಶಾಸ್ತ್ರದ

ನಿಯಮಗಳ ವಿವರಣೆಗಳು, ೧೦೦೦ ರಾಗಗಳ ಆರೋಹಣಾವರೋಹಣಗಳು ಮತ್ತು

ಅನೇಕ ಅಪರೂಪ ಕೃತಿಗಳ ಸಾಹಿತ್ಯವಿದೆ.
 

 
ಗಾಯಕಸಿದ್ಧಾಂಜನಂ
ಇದು
 
ಗಾಯಕಸಿದ್ದಾಂಜನಂ-ಇದು
ತಚೂರು ಶಿಂಗರಾಚಾರ್ಯುಲು ವಿರಚಿತ

ವಾದ ತೆಲುಗು ಸಂಗೀತಶಾಸ್ತ್ರ ಪಠ್ಯ ಪುಸ್ತಕಗಳಲ್ಲಿ ಐದನೆಯದು (೧೯೦೫)

ಎರಡು ಭಾಗಗಳಲ್ಲಿದೆ. ಪ್ರಥಮ ಭಾಗದಲ್ಲಿ ಪ್ರೌಢಮಟ್ಟದ ಲಕ್ಷವನ್ನೂ,

ಎರಡನೆಯ ಭಾಗದಲ್ಲಿ ಹಲವು ವಾಗ್ಗೇಯಕಾರರ ಜೀವನಚರಿತ್ರೆಯನ್ನೂ ಸಂಕ್ಷೇಪವಾಗಿ
 
ಕೊಡಲಾಗಿದೆ.
 

 
ಗಾರವಸಿಂಹಳ-
ಈ ರಾಗವು ೨೨ನೆ ಮೇಳಕರ್ತ ಖರಹರಪ್ರಿಯದ ಒಂದು
 
ಸ ಗ ರಿ ಗ ಮ ಪ ದ ನಿ ಸ ದ ಸ ಸ
ಸ ನಿ ಪ ದ ಪ ಮ ಗ ರಿ ಸ
 
ಜನ್ಯರಾಗ,
 

ಸ ಗ ರಿ ಗ ಮ ಪ ದ ನಿ ಸ ದ ಸ ಸ
ಸ ನಿ ಪ ದ ಪ ಮ ಗ ರಿ ಸ
 
ಗಾಂಗೇಯ ಭೂಷಣ-ಇದು ೩೩ನೆ ಮೇಳಕರ್ತರಾಗ, ಉಭಯ

ಸಂಪೂರ್ಣ ರಾಗಾಂಗರಾಗ, ಷಟ್ಟುತಿರಿಷಭ, ಅಂತರಗಾಂಧಾರ, ಶುದ್ಧ ಮಧ್ಯಮ,

ಶುದ್ಧಧೈವತ, ಕಾಕಲಿನಿಷಾದಗಳು ಈ ರಾಗದ ಸ್ವರಸ್ಥಾನಗಳು. ಗಾಂಧಾರ ನಿಷಾದ