This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ಗಾನವಿದ್ಯಾ ಪ್ರಕಾಶಿನಿ-
ಪೆರುಂಗುಲಂ ಶ್ರೀನಿವಾಸಅಯ್ಯಂಗಾರ್ ಎಂಬುವರು

ಪ್ರಕಟಿಸುತ್ತಿದ್ದ ತಮಿಳಿನ ಒಂದು ಸಂಗೀತಪತ್ರಿಕೆ.
 

 
ಗಾನವಿದ್ಯಾವಿನೋದಿನಿ-
ವೀಣಾ ಬಸವಪ್ಪ (೧೯೧೫) ವಿರಚಿತ ಕನ್ನಡದ

ಒಂದು ಸಂಗೀತ ಶಾಸ್ತ್ರಗ್ರಂಧ
 

 
ಗಾನವಿದ್ಯಾಸಂಜೀವಿನಿ-ಸಿ,
ತಿರುಮಲಯ್ಯನಾಯ್ತು ಎಂಬುವರು ರಚಿಸಿದ

ತೆಲುಗಿನ ಒಂದು ಸಂಗೀತ ಗ್ರಂಧ.
 

 
ಗಾನಸಾಮವರಾಳಿ
ಈ ರಾಗವು ಅಸಂಪೂರ್ಣ ಮೇಳಪದ್ಧತಿಯಲ್ಲಿ ೩ನೆ
 

ಮೇಳ ಇದು ಸಾಮವರಾಳಿರಾಗ,
 

ಸ ರಿ ಮ ಪ ದ ನಿ ಸಾ
ಸ ನಿ ದ ಸ ಮ ಗ ರಿ ಸ
 
೨೭೭
 

ಸ ನಿ ದ ಸ ಮ ಗ ರಿ ಸ
ಆಧುನಿಕ ಪದ್ಧತಿ ತಿಯಂತೆ ೩ನೆ ಮೇಳಕರ್ತ ಗಾನಮೂರ್ತಿ ರಾಗದ ಉಪಾಂಗ

ಜನ್ಯರಾಗ, ಸಾರ್ವಕಾಲಿಕರಾಗ, ಬೃಹದೀಶ್ವರೋ ರಕ್ಷತು ಎಂಬ ಮುತ್ತುಸ್ವಾಮಿ

ದೀಕ್ಷಿತರ ಕೃತಿಯು ಈ ರಾಗದ ಪ್ರಸಿದ್ಧ ಕೃತಿ.
 

 
ಗಾನಸ್ವಭಾವ-
ಈ ರಾಗವು ೧೫ನೆ ಮೇಳಕರ್ತ ಮಾಯಾಮಾಳವಗೌಳದ

ಒಂದು ಜನ್ಯರಾಗ.
 
ಸ ರಿ ಮ ದ ನಿ ಸ ಸ
ಸ ದ ನಿ ದ ಪ ಮ ಗ ರಿ ಸ
 

ಸ ರಿ ಮ ದ ನಿ ಸ ಸ
ಸ ದ ನಿ ದ ಪ ಮ ಗ ರಿ ಸ
 
ಗಾನಸ್ತಂಭ-
ಸಂಗೀತದ ಸ್ತಂಭಗಳಲ್ಲಿ ಶ್ರುತಿಸ್ತಂಭ, ತಾಳಸ್ತಂಭ, ದ್ವಿಗುಣ

ಮತ್ತು ಅನುರಣನ ಮುಂತಾದುವನ್ನು ತೋರಿಸುವ ಪ್ರದರ್ಶನ ಸ್ತಂಭಗಳಿವೆ.
 

 
ಗಾನಶಾಸ್ತ್ರ ಪ್ರಶ್ನೆ ತ್ರನೋತ್ತರಾವಳಿ-
ಅರಿಸಿರಾಲ ಸತ್ಯನಾರಾಯಣ ಮೂರ್ತಿ
ವಿರಚಿತವಾದ ಒಂದು ತೆಲುಗು ಸಂಗೀತ ಶಾಸ್ತ್ರಗ್ರಂಥ. ಪ್ರಶ್ನೆಗಳು ಮತ್ತು ಉತ್ತರ

ರೂಪದಲ್ಲಿ ಸಂಗೀತಶಾಸ್ತ್ರವನ್ನು ಈ ಗ್ರಂಥದಲ್ಲಿ ವಿವರಿಸಲಾಗಿದೆ.
 

 
ಗಾನಸಿಂಧು
ಈ ರಾಗವು ೧೫ನೆ ಮೇಳಕರ್ತ ಮಾಯಾಮಾಳವಗೌಳದ
 

ಒಂದು ಜನ್ಯರಾಗ
 
ಸ ಮ ಗ ಮ ಪ ದ ನಿ ದ ಸ
 
ಸ ನಿ ದ ಪ ಮ ಗ ರಿ ಸ
 

ಸ ಮ ಗ ಮ ಪ ದ ನಿ ದ ಸ
ಸ ನಿ ದ ಪ ಮ ಗ ರಿ ಸ
 
ಗಾನೆಂದುಶೇಖರಂ
 

ತಚೂರು ಶಿಂಗರಾಚಾರ್ಯುಲು ಸಹೋದರರು

ಬರೆದಿರುವ ತೆಲುಗಿನ ಒಂದು ಸಂಗೀತ ಶಾಸ್ತ್ರಗ್ರಂಥ. ಇದರಲ್ಲಿ ಲಕ್ಷಣ ಗೀತಗಳು,

ಕೆಲವು ಕೃತಿಗಳು ಮತ್ತು ಪಲ್ಲವಿಗಳಿವೆ
 

 
ಗಾಯಕಪಾರಿಜಾತಂ
ತಚೂರು ಶಿಂಗರಾಚಾರ್ಯುಲು ವಿರಚಿತವಾದ

ತೆಲುಗು ಸಂಗೀತ ಪಠ್ಯ ಪುಸ್ತಕಗಳಲ್ಲಿ ಎರಡನೆಯದು (೧೮೭೬). ಇದರಲ್ಲಿ
 
ತಾನವರ್ಣಗಳಿವೆ.