2023-07-03 14:20:00 by jayusudindra
This page has been fully proofread once and needs a second look.
ಮತ್ತು ಶಾಂತ ರಸಗಳಲ್ಲದೆ ಸಂಗೀತಕ್ಕೆ ಮಾಸಲಾದ ಗಾನರಸವಿದೆ. ಸಂಗೀತವನ್ನು
ಕೇಳಿದಾಗ ಉಂಟಾಗುವ ಶುದ್ಧ ಆನಂದವೇ ಗಾನರಸ, ಒಂದು ರಾಗದ ಆಲಾಪನೆ
ಯನ್ನು ವಾದ್ಯದಲ್ಲಿ ಕೇಳಿದರೆ ಅದು ಶುದ್ಧ ಸಂಗೀತವಾಗಿದ್ದು ನಮಗೆ ಗಾನರಸಾನುಭವ
ಉಂಟಾಗುತ್ತದೆ. ತತ್ಕಾರಣ ಹಿಂದಿನ ಗ್ರಂಥಗಳಲ್ಲಿ ಶಿಶುರ್ವೇ ವಶುರ್ವೇ ಗಾನ
ರಸಂಪುಣಿ ಎಂದು ಹೇಳಿರುವುದು.
೨೭೬
ವೆಂಬ ನೂತನ ಸಿದ್ಧಾಂತಕ್ಕೆ ದಾರಿಯಾಯಿತು. ಭರತನು ನಾಟ್ಯಶಾಸ್ತ್ರದಲ್ಲಿ
ಬಳಸಿರುವ ಕಲಾಧ್ವನಿ ಎಬ ಮಾತು ಗಾನರಸವನ್ನು ಸೂಚಿಸುತ್ತದೆ.
ಗಾನಲಲಿತ
ಈ ರಾಗವು ೩ನೆ ಮೇಳಕರ್ತ ಗಾನಮೂರ್ತಿಯ ಒಂದು
ಜನ್ಯರಾಗ,
ಸ ಗ ಮ ಪ ದ ನಿ ಸ
ಸ ನಿ ದ ಪ ಮ ಗ ರಿ ಸ
ಸ ಗ ಮ ಪ ದ ನಿ ಸ
ಸ ನಿ ದ ಪ ಮ ಗ ರಿ ಸ
ಗಾನಲೋಲ
ಈ ರಾಗವು ೨೯ನೆ ಮೇಳಕರ್ತ ಧೀರಶಂಕರಾಭರಣದ ಒಂದು
ಸ ರಿ ಗ ಮ ಪ ನಿ ಸ
ಸ ನಿ ಪ ದ ಸ ಮ ಗ ಮ ರಿ ಸ
ಸ ರಿ ಗ ಮ ಪ ನಿ ಸ
ಸ ನಿ ಪ ದ ಸ ಮ ಗ ಮ ರಿ ಸ
ಗಾನವಸಂತ
ಈ ರಾಗವು ೨೨ನೆ ಮೇಳಕರ್ತ ಖರಹರಪ್ರಿಯದ ಒಂದು
ಜನ್ಯರಾಗ,
ಸ ರಿ ಗ ಮ ಪ ನಿ ದ ಸ
ಸ ನಿ ದ ಪ ಮ ಗ ರಿ ಸ
ಗಾನವಾದ್ಯ
ಸ ರಿ ಗ ಮ ಪ ನಿ ದ ಸ
ಸ ನಿ ದ ಪ ಮ ಗ ರಿ ಸ
ಸಂಗೀತಕ್ಕಾಗಿ ಬಳಸುವ ವಾದ್ಯ, ವೀಣೆ, ಕೊಳಲು, ಪಿಟೀಲು
ಮುಂತಾದುವು ಗಾನವಾದ್ಯಗಳು.
ಮುಂತಾದುವು ಪ್ರದರ್ಶನ ವಾದ್ಯಗಳು.
ಜನ್ಯರಾಗ,
ಗಾನವಾರಿಧಿ
ಈ ರಾಗವು ೩೪ನೆ ಮೇಳಕರ್ತ ವಾಗಧೀಶ್ವರಿಯ ಒಂದು
:
ಸಂಗೀತಕ್ಕಾಗಿ ಬಳಸುವ ವಾದ್ಯ, ವೀಣೆ, ಕೊಳಲು, ಪಿಟೀಲು
ಗಾನಭೇದ ಪ್ರದರ್ಶಿನಿ, ಸೋನೋಮಿಟರ್
ಸ ಮ ರಿ ಗ ಮ ಪ ದ ನಿ ಸ
ಸ ದ ನಿ ಪ ಮ ರಿ ಸ
ಅ :
ಸ ಮ ರಿ ಗ ಮ ಪ ದ ನಿ ಸ
ಸ ದ ನಿ ಪ ಮ ರಿ ಸತ್ಯಾಗರಾಜರ ದಯ
ಪ್ರಸಿದ್ಧ ಕೃತಿ.
ಚುಟಕಿದಿ ವೇಳರಾ ಎಂಬುದು ಈ ರಾಗದ ಒಂದು
ಗಾನವಿದ್ಯಾತರಂಗಿಣಿ
ಕೆ. ನರಸಿಂಹನ್ ಎಂಬುವರು ರಚಿಸಿರುವ
ತೆಲುಗಿನ ಒಂದು ಸಂಗೀತ ಶಾಸ್ತ್ರಗ್ರಂಥ.