This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ಅದರಲ್ಲಿ
 
ತಾರೆ. ಕೃತಿಯಲ್ಲಿ ಪ್ರತಿಸಂಗತಿಯನ್ನು ಎರಡು ಸಲ ಹಾಡಲಾಗುವುದು, ಪಲ್ಲವಿಯ

ನಂತರ ಅನುಪಲ್ಲವಿಯನ್ನೂ, ತರುವಾಯ ಚರಣವನ್ನೂ

ಸ್ವರಸಾಹಿತ್ಯವಿದ್ದರೆ, ಅನುಪಲ್ಲವಿಯ ನಂತರ ಚಿಟ್ಟೆ ಸ್ವರದ

ಸಾಹಿತ್ಯವನ್ನೂ ಚರಣದ ನಂತರ ಹಾಡುವರು. ಇದೇ ಗಾನಕ್ರಮ.
 
ಹಾಡುತ್ತಾರೆ.
ಭಾಗವನ್ನೂ, ಚಿಟ್ಟೆ ಸ್ವರದ
 

 
ಗಾನಗೀತ
ಸಂಗೀತ ಕಲೆಗೆ ಸೇರಿದ ರಚನೆಗಳಿಗೆ ಗಾನಗೀತಗಳೆಂದು ಹೆಸರು.

ಇವನ್ನು ಪ್ರಸಿದ್ಧ ವಾಗ್ಗೇಯಕಾರರು ರಚಿಸಿದ್ದಾರೆ. ಜನಪದಗೀತೆಗಳು ಅಜ್ಞಾತ

ರಚನಕಾರರಿಂದ ರಚಿಸಲ್ಪಟ್ಟು ಅವು ಅನಾದಿ ಸಂಪ್ರದಾಯಕ್ಕೆ ಸೇರಿವೆ
 

 
ಗಾನಚಕ್ರವರ್ತಿ-
ತ್ಯಾಗರಾಜರ ಒಬ್ಬ ಪ್ರಮುಖ ಶಿಷ್ಯರೂ, ಪ್ರಸಿದ್ಧ

ಗಾಯಕರೂ, ವೈಣಿಕರೂ ವಾಗ್ಗೇಯಕಾರರೂ ಆಗಿದ್ದ ವೀಣೆ ಕುಪ್ಪಯ್ಯರ್‌ರಿಗೆ ಈ

ಬಿರುದು ಇತ್ತು.
 

 
ಗಾನತತ್ವಾಮೃತ ಬೋಧಿನಿ-
ವೀಣಾಬಸವಪ್ಪನವರು ಬರೆದಿರುವ ಕನ್ನಡದ

ಒಂದು ಸಂಗೀತ ಶಾಸ್ತ್ರಗ್ರಂಧ.
 
ಗಾನಪ್ರಿಯ-

 
ಗಾನಪ್ರಿಯ
(೧) ಶಿವನ ಒಂದು ವಿಶೇಷ ನಾನು.
 

(೨) ಇದು ೧೯ನೆ ಮೇಳಕರ್ತ ಝಂಕಾರಧ್ವನಿಯ ಒಂದು ಜನ್ಯರಾಗ,
 

 
ಸ ರಿ ಗ ಮ
 
ಸ ದ ಮ ಗ ರಿ ಸ
 
೨೭೪
 
೨ :
 

ಸ ರಿ ಗ ಮ
ಸ ದ ಮ ಗ ರಿ ಸ
 
ಗಾನಬೋಧಿನಿ.ಸಿ,
ತಿರುಮಲಯ್ಯನಾಯ್ಡು ವಿರಚಿತ (೧೯೦೬) ವಾದ

ತೆಲುಗಿನ ಒಂದು ಸಂಗೀತ ಶಾಸ್ತ್ರಗ್ರಂಥ.
 

 
ಗಾನಭಾಸ್ಕರ
ಕೆ. ವಿ. ಶ್ರೀನಿವಾಸ ಅಯ್ಯಂಗಾರ್ ರಚಿಸಿರುವ ಪಾಂಡಿತ್ಯ

ಪೂರ್ಣವಾದ ತೆಲುಗಿನ ಒಂದು ಸಂಗೀತ ಶಾಸ್ತ್ರಗ್ರಂಥ (೧೯೩೪) ಮತ್ತು ಪಠ್ಯ

ಪುಸ್ತಕ.
 
ಗಾನಮಯರಿ -

 
ಗಾನಮಯರಿ
ಈ ರಾಗವು ೫೧ನೆ ಮೇಳಕರ್ತ ಕಾಮವರ್ಧನಿಯ

ಒಂದು ಜನ್ಯರಾಗ.
 

ಸ ಮ ಗ ದ ನಿ ಸ
 

ಸ ನಿ ದ ಮ ಪ ಮ ಗ ರಿ ಸ
 

 
ಗಾನಮೂರ್ತಿ-
ಈ ರಾಗವು ೩ನೆಯ ಮೇಳಕರ್ತರಾಗ, ಶುದ್ಧ ರಿಷಭ,

ಶುದ್ಧಗಾಂಧಾರ, ಶುದ್ಧ ಮಧ್ಯಮ, ಶುದ್ಧಧೈವತ ಮತ್ತು ಕಾಕಲಿನಿಷಾದವು ಈ ರಾಗದ

ಸ್ವರಗಳು.

ಆರೋಹಣಾವರೋಹಣವಿರುವ ರಾಗ,
 
ಸಂಪೂರ್ಣ
 

ಷಡ್ಡಸ್ವರವು
 
ಗ್ರಹಾಂಶನ್ಯಾಸ
 

ದ ನಿ ಸ ರಿ ಗಾ ರಿ ಸ ಎಂಬುದು ರಂಜಕ ಪ್ರಯೋಗ. ವೀರ

ಮತ್ತು ಅದ್ಭುತ ರಸ ಪ್ರಧಾನವಾದ ರಕ್ತಿರಾಗ, ಮಧ್ಯಮ, ನಿಷಾದಗಳು ರಾಗ

ಛಾಯಾಸ್ವರಗಳು, ತ್ಯಾಗರಾಜರ * ಗಾನಮೂರ್ತೇ ಶ್ರೀಕೃಷ್ಣ' ಎಂಬುದು ಈ

ರಾಗದ ಪ್ರಸಿದ್ಧ ಕೃತಿ.