This page has been fully proofread once and needs a second look.

೨೭೨
 
ಸಂಗೀತ ಪಾರಿಭಾಷಿಕ ಕೋಶ
 
ಗಣೇಶಯ್ಯಗಾರು-
ಇವರು ತ್ಯಾಗರಾಜರ ಒಬ್ಬ ಶಿಷ್ಯರು.

 
ಗರಲಾರಿ-
ಈ ರಾಗವು ೬೫ನೆ ಮೇಳಕರ್ತ ಮೇಚಕಲ್ಯಾಣಿಯ ಒಂದು
 

ಜನ್ಯರಾಗ,
 


 
:ಸ ರಿ ಗ ಮ ದ ನಿ ಸ
ಸ ನಿ ದ ಪ ಗ ರಿ ಸ
 
ಗರಿಗದ್ಯ.
 
ಜನ್ಯರಾಗ,
 
ಸ ರಿ ಗ ಮ ದ ನಿ ಸ
 
ಸ ನಿ ದ ಪ ಗ ರಿ ಸ
 

ಈ ರಾಗವು ೫೬ನೆ ಮೇಳಕರ್ತ ಷಣ್ಮುಖಪ್ರಿಯದ ಒಂದು
 
2 :
 
ನಿ ಸ ಗ ಮ ಪ ದ ನಿ
 
ದ ಪ ಮ ಗ ರಿ ಸ ನಿ ಸ
 
ಜನ್ಯರಾಗ,
ನಿ ಸ ಗ ಮ ಪ ದ ನಿ
ದ ಪ ಮ ಗ ರಿ ಸ ನಿ ಸ
 
ಗರುಡಪ್ರಿಯ-
ಈ ರಾಗವು ೪೫ನೆಯ ಮೇಳಕರ್ತ ಶುಭಪಂತುವರಾಳಿಯ

ಒಂದು ಜನ್ಯರಾಗ
 
ಆ .
 
ಸ ಮ ಪ ದ ನಿ ಸ
 
ಸ ರಿ ಸ ನಿ ದ ಸ ಮ ರಿ ಗ ರಿ ಸ
 
-
 
ಜನ್ಯರಾಗ,
 

ಸ ಮ ಪ ದ ನಿ ಸ
ಸ ರಿ ಸ ನಿ ದ ಸ ಮ ರಿ ಗ ರಿ ಸ
 
ಗರುಡಭ್ರಮರಿ-
ಇದು ಭರತನಾಟ್ಯದ ಪಾದಭೇದಗಳಲ್ಲಿ ಒಂದು ಭ್ರಮರಿ,

ಒಂದು ಮೊಣಕಾಲನ್ನು ನೆಲದ ಮೇಲೆ ಊರಿ, ಇನ್ನೊಂದು ಕಾಲನ್ನು ಅದಕ್ಕೆ ಅಡ್ಡ

ಲಾಗಿ ಚಾಚಿ ಕೈಗಳೆರಡನ್ನೂ ಚಾಚಿ ಸುತ್ತು ತಿರುಗುವುದಕ್ಕೆ ಗರುಡಭ್ರಮರಿ ಎಂದು
 
ಹೆಸರು.
 

 
ಗರುಡಧ್ವನಿ-
ಈ ರಾಗವು ೨೯ನೆ ಮೇಳಕರ್ತ ಧೀರಶಂಕರಾಭರಣದ ಒಂದು
 
ಸ ರಿ ಗ ಮ ಪ ದ ನಿ ಸ
ಸ ದ ಪ ಗ ರಿ ಸ
 

ಸ ರಿ ಗ ಮ ಪ ದ ನಿ ಸ
ಸ ದ ಪ ಗ ರಿ ಸ
ಉಪಾಂಗ ಮತ್ತು ಗಮಕವರಿಕರಕ್ತಿರಾಗ, ನಿಷಾದ ಮಧ್ಯಮಗಳು ಅವರೋಹಣದಲ್ಲಿ

ವರ್ಜ'

ರಿಷಭ, ಗಾಂಧಾರ ಮತ್ತು ಧೈವತವು ರಾಗಛಾಯಾಸ್ವರಗಳು. ಸಾರ್ವ

ಕಾಲಿಕ ರಾಗ, ತ್ಯಾಗರಾಜರ ತತ್ವಮೆರುಗತರಮಾ ಮತ್ತು ಆನಂದಸಾಗರಮಾದನಿ

ಎಂಬ ರಚನೆಗಳು ಈ ರಾಗದ ಪ್ರಸಿದ್ಧ ಕೃತಿಗಳು. ಪಲ್ಲವಿ ಶೇಷಯ್ಯರ್ ರವರ

ನೀತೊಜೆಪ್ಪಗ ಮತ್ತು ಗರ್ಭಪುರಿಯವರ ಏಮಿನೇರನು ಎಂಬುವು ಈ ರಾಗದ ಇತರ

ಕೃತಿಗಳು. ತ್ಯಾಗರಾಜರ ಈ ಕೃತಿಗಳಲ್ಲಿ ವೇದದ ತತ್ವಸಾರವು ವ್ಯಕ್ತವಾಗಿರುವುದ

ರಿಂದ ಈ ರಾಗಕ್ಕೆ ಗರುಡಧ್ವನಿ ಎಂಬ ಹೆಸರಿಟ್ಟಿದ್ದಾರೆ

 
 
ಗರುಡವರ್ಧನಿ
ಈ ರಾಗವು ೪೫ನೆ ಮೇಳಕರ್ತ
ಶುಭಪಂತುವರಾಳಿಯ
 
ಗರುಡವರ್ಧನಿ ಈ ರಾಗವು ೪೫ನೆ ಮೇಳಕರ್ತ
 

ಒಂದು ಜನ್ಯರಾಗ.
 
ಸ ರಿ ಗ ಮ ನಿ ದ ಮ ಪ ದ ನಿ ಸ
 
ಸ ನಿ ಪ ಮ ರಿ ಸ
 

ಸ ರಿ ಗ ಮ ನಿ ದ ಮ ಪ ದ ನಿ ಸ
ಸ ನಿ ಪ ಮ ರಿ ಸ