2023-06-25 23:29:56 by ambuda-bot
This page has not been fully proofread.
೨೭೨
ಸಂಗೀತ ಪಾರಿಭಾಷಿಕ ಕೋಶ
ಗಣೇಶಯ್ಯಗಾರು-ಇವರು ತ್ಯಾಗರಾಜರ ಒಬ್ಬ ಶಿಷ್ಯರು.
ಗರಲಾರಿ-ಈ ರಾಗವು ೬೫ನೆ ಮೇಳಕರ್ತ ಮೇಚಕಲ್ಯಾಣಿಯ ಒಂದು
ಜನ್ಯರಾಗ,
ಆ
ಗರಿಗದ್ಯ.
ಜನ್ಯರಾಗ,
ಸ ರಿ ಗ ಮ ದ ನಿ ಸ
ಸ ನಿ ದ ಪ ಗ ರಿ ಸ
ಈ ರಾಗವು ೫೬ನೆ ಮೇಳಕರ್ತ ಷಣ್ಮುಖಪ್ರಿಯದ ಒಂದು
2 :
ನಿ ಸ ಗ ಮ ಪ ದ ನಿ
ದ ಪ ಮ ಗ ರಿ ಸ ನಿ ಸ
ಗರುಡಪ್ರಿಯ-ಈ ರಾಗವು ೪೫ನೆಯ ಮೇಳಕರ್ತ ಶುಭಪಂತುವರಾಳಿಯ
ಒಂದು ಜನ್ಯರಾಗ
ಆ .
ಸ ಮ ಪ ದ ನಿ ಸ
ಸ ರಿ ಸ ನಿ ದ ಸ ಮ ರಿ ಗ ರಿ ಸ
-
ಜನ್ಯರಾಗ,
ಗರುಡಭ್ರಮರಿ-ಇದು ಭರತನಾಟ್ಯದ ಪಾದಭೇದಗಳಲ್ಲಿ ಒಂದು ಭ್ರಮರಿ,
ಒಂದು ಮೊಣಕಾಲನ್ನು ನೆಲದ ಮೇಲೆ ಊರಿ, ಇನ್ನೊಂದು ಕಾಲನ್ನು ಅದಕ್ಕೆ ಅಡ್ಡ
ಲಾಗಿ ಚಾಚಿ ಕೈಗಳೆರಡನ್ನೂ ಚಾಚಿ ಸುತ್ತು ತಿರುಗುವುದಕ್ಕೆ ಗರುಡಭ್ರಮರಿ ಎಂದು
ಹೆಸರು.
ಗರುಡಧ್ವನಿ-ಈ ರಾಗವು ೨೯ನೆ ಮೇಳಕರ್ತ ಧೀರಶಂಕರಾಭರಣದ ಒಂದು
ಸ ರಿ ಗ ಮ ಪ ದ ನಿ ಸ
ಸ ದ ಪ ಗ ರಿ ಸ
ಉಪಾಂಗ ಮತ್ತು ಗಮಕವರಿಕರಕ್ತಿರಾಗ, ನಿಷಾದ ಮಧ್ಯಮಗಳು ಅವರೋಹಣದಲ್ಲಿ
ವರ್ಜ'
ರಿಷಭ, ಗಾಂಧಾರ ಮತ್ತು ಧೈವತವು ರಾಗಛಾಯಾಸ್ವರಗಳು. ಸಾರ್ವ
ಕಾಲಿಕ ರಾಗ, ತ್ಯಾಗರಾಜರ ತತ್ವಮೆರುಗತರಮಾ ಮತ್ತು ಆನಂದಸಾಗರಮಾದನಿ
ಎಂಬ ರಚನೆಗಳು ಈ ರಾಗದ ಪ್ರಸಿದ್ಧ ಕೃತಿಗಳು. ಪಲ್ಲವಿ ಶೇಷಯ್ಯರ್ ರವರ
ನೀತೊಜೆಪ್ಪಗ ಮತ್ತು ಗರ್ಭಪುರಿಯವರ ಏಮಿನೇರನು ಎಂಬುವು ಈ ರಾಗದ ಇತರ
ಕೃತಿಗಳು. ತ್ಯಾಗರಾಜರ ಈ ಕೃತಿಗಳಲ್ಲಿ ವೇದದ ತತ್ವಸಾರವು ವ್ಯಕ್ತವಾಗಿರುವುದ
ರಿಂದ ಈ ರಾಗಕ್ಕೆ ಗರುಡಧ್ವನಿ ಎಂಬ ಹೆಸರಿಟ್ಟಿದ್ದಾರೆ
ಶುಭಪಂತುವರಾಳಿಯ
ಗರುಡವರ್ಧನಿ ಈ ರಾಗವು ೪೫ನೆ ಮೇಳಕರ್ತ
ಒಂದು ಜನ್ಯರಾಗ.
ಸ ರಿ ಗ ಮ ನಿ ದ ಮ ಪ ದ ನಿ ಸ
ಸ ನಿ ಪ ಮ ರಿ ಸ