2023-06-25 23:29:55 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ಆದಿತಾಳ, ಇದರಲ್ಲಿ ಮೇಲ್ಕಂಡ ಐದು ಬಗೆಯ ಗತಿಗಳುಳ್ಳ ಆದಿತಾಳವನ್ನು ನಾವು
ಬರಿಯ ಆದಿತಾಳವೆಂದರೆ ಅದು ಚತುರಗತಿ ಆದಿತಾಳವೆಂದರ್ಧ.
ಸ್ವಾಭಾವಿಕವಾದ ತಾಳವಾದುದರಿಂದ ಕೃತಿಗಳು ಬಹುವಾಗಿ ಈ
ಒಂದು ಕೃತಿ ಅಥವಾ ರಚನೆಯು ಖಂಡಗತಿಯಲ್ಲಿದೆ ಎಂದರೆ ಅದರ
ಪ್ರತಿ ತಾಳಾಕ್ಷರವು ಐದು ಭಾಗಗಳನ್ನು ಒಳಗೊಂಡಿದೆ ಎಂದರ್ಥ. ಒಂದು ರಚನೆಯು
ತಿಶ್ರಗತಿ ಆದಿತಾಳದಲ್ಲಿದ್ದರೆ ಪ್ರತಿ ಆವರ್ತಕ್ಕೆ 8x3= 24 ಮಾತ್ರಾ ಕಾಲವೆಂದರ್ಥ.
ಮೇಲ್ಕಂಡ ಗತಿಭೇದಗಳಿಂದ ೩೫ ಸೂಳಾದಿ
ತಾಳಗಳಾಗುತ್ತವೆ.
ತಾಳಗಳು ೧೭೫
ಬಗೆಯ
ಭಾವಿಸಬಹುದು.
ಇದು ಬಹಳ
ತಾಳದಲ್ಲಿವೆ.
ಗದ್ಯ-ನಂಗೀತ ರಚನೆಯಲ್ಲಿ ಸಾಹಿತ್ಯವು ಗದ್ಯ ಅಧವಾ ಪದ್ಯವಾಗಿರಬಹುದು
ಅಥವಾ ಗದ್ಯ ಪದ್ಯ ಸಾಹಿತ್ಯವಾಗಿರಬಹುದು.
ಗದ್ಯಪದ್ಯ ಸಾಹಿತ್ಯ-ಸಂಗೀತ
ರಚನೆಯ ಸಾಹಿತ್ಯವು ಭಾಗಶಃ
ಪದ್ಯರೂಪವಾಗಿಯೂ, ಭಾಗಶಃ ಗದ್ಯರೂಪವಾಗಿಯೂ ಇದ್ದರೆ ಅದು ಗದ್ಯ ಪದ್ಯ
ಸಾಹಿತ್ಯವಾಗುತ್ತದೆ.
೨೭೧
ಗಣ-ಅಲಂಕಾರ ಶಾಸ್ತ್ರದಲ್ಲಿ ಎಂಟು ಮುಖ್ಯಗಣಗಳು ಮತ್ತು ಕೆಲವು
ಉಪಗಣಗಳಿವೆ. ಎಂಟು ಮುಖ್ಯ ಗಣಗಳು ಈ ರೀತಿ ಇವೆ.
ಮೂರು ಗುರು
ಒಂದು ಗುರು ಎರಡು ಲಘು
ಒಂದು ಲಘು-ಗುರು-ಲಘು
ಎರಡು ಲಘು-ಲಘು
ಮೂರು ಲಘು
ત્ય & જૈ થૈ
ಗಣ
ಗಣ
ಗಣ
ಗಣ
ಗಣ
ಗಣ
ಗಣ
ಗಣ
ಗುರು ಎಂದರೆ ದೀರ್ಘ, ಲಘು ಎಂದರೆ ಪ್ರಸ್ತ
ಪ್ರಾಚೀನವಾದ ೧೦೮ ತಾಳಗಳನ್ನು ಕುರಿತು ಹೇಳುವ ಶ್ಲೋಕಗಳಲ್ಲಿ ಆಯಾ ಗಣದ
ಲಕ್ಷಣವನ್ನೂ ಹೆಸರನ್ನೂ ಹೇಳಿದೆ.
ಯ
ಒಂದು ಲಘು ಎರಡು ಗುರು
ಒಂದು ಗುರು-ಲಘು-ಗುರು
ಎರಡು ಗುರು-ಒಂದು ಲಘು
ಗಣಿತವಿನೋದಿನಿ - ಈ ರಾಗವು ೧೬ನೆ ಮೇಳಕರ್ತ ಚಕ್ರವಾಕದ ಒಂದು
ಜನ್ಯರಾಗ, ಇದಕ್ಕೆ ಗುಣಿತವಿನೋದಿನಿ ಎಂಬ ಹೆಸರಿದೆ.
ಸ ಗ ಮ ಪ ನಿ ಸ
ಸ ನಿ ದ ಪ ಮ ಗ ರಿ ಸ
-
ಗಣೇಶಾಷ್ಟ ಪದಿ ಇದು ಗಣೇಶನನ್ನು ಕುರಿತು ಸಂಸ್ಕೃತ ಭಾಷೆಯಲ್ಲಿರುವ
ರಚನೆ ಇದು ಜಯದೇವನ ಅಷ್ಟ ಪದಿಯ ಮಾದರಿಯಲ್ಲಿದೆ.