This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಅನಂತ-ಈ ರಾಗವು ೧೭ನೆಯ ಮೇಳಕರ್ತ ಸೂರ್ಯಕಾಂತದ ಒಂದು
 
ಜನ್ಯರಾಗ,
 
ಆ :
 
ಸ ರಿ ಮ ಪ ದ ನಿ
ಅ : ಸ ಸ ಮ ಗ ರಿ ಸ
 

 
ಅನಂತ ಭಾರತಿ (೧೮೪೫-೧೯೦೫) ಇವರು ತಮಿಳು ನಾಡಿನ
ನಾಚ್ಚಿಯಾರ್
ಕೋಯಿಲ್ ಬಳಿ ಇರುವ ಉಮಯಾಸ್ಪುರದ ಸಾಮವೇದಿ
ಶ್ರೀ ವೈಷ್ಣವ ಬ್ರಾಹ್ಮಣರು ಇವರ ತಂದೆ ಶ್ರೀನಿವಾಸ ಅಯ್ಯಂಗಾರ್ ಮತ್ತು ತಾಯಿ
ಲಕ್ಷ್ಮಿ ಅಮ್ಮಾಳ್, ಅರುಣಾಚಲ ಕವಿರಾಯರ 'ರಾಮನಾಟಕ 'ದಿಂದ ಸ್ಫೂರ್ತಿ
ಪಡೆದು ಅದೇ ಶೈಲಿಯಲ್ಲಿ ರಾಮಾಯಣದ ಉತ್ತರಕಾಂಡವನ್ನು ಕೀರ್ತನೆರೂಪದಲ್ಲಿ
ರಚಿಸಿದರು. ದೇಶಿಕ ಪ್ರಭಾವ ಪ್ರಕಾಶಿಕಾ ಎಂಬ ಕೀರ್ತನೆಗಳನ್ನೂ, ಶ್ರೀಮದ್ಭಾಗ
ವತದ ದಶಮಸ್ಕಂದ ಕೀರ್ತನೆಗಳನ್ನೂ ರಚಿಸಿ ಪ್ರಸಿದ್ಧ ವಾಗ್ಗೇಯಕಾರರಾದರು.
ಅನಂತಶಾಸ್ತ್ರಿ ಅನಂತಶಾಸ್ತ್ರಿಗಳು ಬೆಂಗಳೂರಿನವರು.
ಬ್ರಾಹ್ಮಣ
ಣ ಪಂಗಡದವರು.
ರಾಗಿದ್ದರು
 
ಮುಲಕನಾಡು
 
ಇವರಿಗೆ
 
ಇವರ ಅಣ್ಣ ಅನ್ನದಾನ ಶಾಸ್ತ್ರಿ ಸಂಗೀತ ವಿದ್ವಾಂಸ
ಅನಂತ ಶಾಸ್ತ್ರಿಗಳು ಸೇಲಂ ನರಸಯ್ಯನವರ ಶಿಷ್ಯರು.
ಪಲ್ಲವಿ ಶೇಷಯ್ಯನ ರರಲ್ಲ ಕೆಲವು ಕಾಲ ಪಾಠವಾಗಿತ್ತು. ಶಾಸ್ತ್ರಿಗಳು
ಬೆಂಗಳೂರಿನಲ್ಲಿ ಅತ್ಯಂತ ಪ್ರಸಿದ್ಧರಾಗಿದ್ದ ಸಂಗೀತ ವಿದ್ವಾಂಸರಲ್ಲಿ ಒಬ್ಬರು. ಪಾಠ
ಹೇಳುವುದರಲ್ಲಿ ಹಾಡುವುದರಲ್ಲಿ ಇವರದು ಗಂಡುವಾಣಿ
ತಾಳಗತಿಗೂ ಸ್ವರ
ಸಂಯೋಜನೆಗೂ ಹೆಚ್ಚು ಅನುಕೂಲಿಸುವ ಕೃತಿಗಳನ್ನೇ
ಹಾಡುತ್ತಿದ್ದರು. ಇವರಿಗೆ ಸ್ವರಸಿಂಹಕುಟ್ಟಿ ಎಂಬ ಬಿರುದಿತ್ತು.
ಅಪರೂಪರಾಗ
ತರಂಗಿಣಿಯು ಒಂದು ಅಪೂರ್ವರಾಗ
 
ಆರಿಸಿಕೊಂಡು
 
ಅಪೂರ್ವರಾಗ- ಪರಿಚಿತವಿಲ್ಲದ ರಾಗ. ನಾದ
 
ಅಪುಷ್ಯ-ದುರ್ಬಲವಾದ ನಾದ. ಸೂಕ್ಷ್ಮ, ಅತಿಸೂಕ್ಷ್ಮ, ಪುಷ್ಪ,
ಕೃತ್ರಿಮ ಮತ್ತು ಅಪುಷ್ಟವೆಂದು ನಾದವನ್ನು ಐದು ಬಗೆಗಳಾಗಿ ವರ್ಗಿಕರಿಸಿದ್ದಾರೆ.
ಅಪದೇಶ-ಇದು ಭರತನಾಟ್ಯದ ವಾಚಿಕಾಭಿನಯದ ಒಂದು ವಿಭೇದ.
ತಾನು ಹೇಳಬೇಕೆಂದಿರುವುದನ್ನು ಇನ್ನೊಬ್ಬನು ಹೇಳಿದಂತೆ ಹೇಳುವ ರೀತಿ.
ಅಪನ್ಯಾಸ-ಪುರಾತನ ಸಂಗೀತದ ತ್ರಯೋದಶ ಲಕ್ಷಣಗಳಲ್ಲಿ ಇದೊಂದು
ವಿಧವಾದ ಲಕ್ಷಣ. ಒಂದು ರಾಗವನ್ನು ಹಾಡುವಾಗ ಮಧ್ಯದಲ್ಲಿ ನಿಲ್ಲಿಸಲು
ಉಪಯೋಗಿಸುವ ಸ್ವರಕ್ಕೆ ಅಪನ್ಯಾಸವೆಂದು ಹೆಸರು.
 
ಅಪರಾಂತಕ-ಇದು ಮಾರ್ಗಸಂಗೀತದ ಒಂದು ರಾಗ ವಿಶೇಷ.
ಅಪರೂಪ ಸಾರಂಗ ಪಾಣಿಯವರ ಪದಗಳಲ್ಲಿ ಕಂಡುಬರುವ ಒಂದು
ರಚಿಸಿರುವ ಛಾಪು ತಾಳದಲ್ಲಿರುವ
 
ಅಪೂರ್ವರಾಗ
 
ವಲಚಿ.
 
ಇವರು
 
( ವಲಚಿತಿ ನೇನಿ " ಎಂಬ ಪದವು ಈ ರಾಗದಲ್ಲಿದೆ.