This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
(೧) ಬಿಂದು ಸ ಸ ಸ ರಿ,
 
ರಿ ರಿ ರಿ ಗ,
 
ಗ ಗ ಗ ಮ
 
ಗ ಮ ಪ ಸ ಸ
 
ರಿ ರಿ ರಿ ಗ,ಗ ಗ ಗ ಮಗ ಮ ಪ ಸ ಸ
(೨) ತ್ರಿವರ್ಣ-ಸ ರಿ ಗ ಗ ಗ, ರಿ ಗ ಮ ಮ ಮ,

ಎಂಬಂತೆ ಸ್ವರಸಮೂಹದ ಕೊನೆಯಲ್ಲಿ ಮೂರು ಬಾರಿ
 

ಒಂದೇ ಸ್ವರ ನುಡಿಯುವುದು.

(೩) ಆಕ್ಷಿಪ್ತ-ಸ ಸ ಗ ಗ, ರಿ ರಿ ಗ ಮ, ಗ ಗ ಪ ಪ ಎಂಬಂತೆ ಸ್ವರ
 
ಮ ಮ ಮ ಮ,
 

ಮ ಮ ಮ ಮ,
ಸಮೂಹಗಳು.
 
೨೬೫
 
ಗಳು ಒಂದುಗೂಡುವುದು.
 

(೪) ಹಸಿತ-ಸ ರಿ ರಿ. ಗ ಗ ಗ,

ಎಂಬಂತೆ ಸ್ವರಗಳು ಹೆಚ್ಚುತ್ತಾ ಹೋಗುವುದು.
 

ಎಂಬ ಸ್ವರ
 
ಪ ಪ ಪ ಪ ಪ
 
ಪ ಪ ಪ ಪ ಪ
ಇವಲ್ಲದೆ ಆರೋಹಿ ಅಲಂಕಾರಗಳಲ್ಲಿ ವಿಸ್ತೀರ್ಣ, ನಿರ್ಷರ, ಗಾತ್ರ ವರ್ಣ,

ಉದ್ದೀತ, ಅಯ್ಯೋಛಯ, ಹೇಂಘಿತ, ಸಂಧಿವ್ರಚ್ಛಾದನ, ಉದ್ವಾಹಿತ, ವೇಣಿ ಎಂಬ

ಮೇಲಿನವೆಲ್ಲವೂ ಅವರೋಹಣ ಕ್ರಮದಲ್ಲಿದ್ದರೆ
 

ಬಗೆಗಳಿವೆ
 
ಅವರೋಹಿ
 
ಅಲಂಕಾರಗಳಾಗುತ್ತವೆ.
 

ಸಂಚಾರಿ ಅಲಂಕಾರಗಳು ಅನೇಕವಾಗಿವೆ. ಅವುಗಳಲ್ಲಿ ಮುಖ್ಯವಾದುವು

ಒಂಭತ್ತು ವಿಧಗಳು.
 

(೧) ತಾರಮಂದ್ರ ಪ್ರಸನ್ನ -ಇದರಲ್ಲಿ ತಾರಸ್ವರ ಮತ್ತು ತಗ್ಗಿನ ಎರಡು

ಸ್ವರಗಳು ಬರುತ್ತವೆ.
 
ಉದಾ : ಸ ಸ ಸ
 

(೨) ಮಂದ್ರತಾರಪ್ರಸನ್ನ ಎರಡು ಮಂದ್ರಸ್ವರಗಳ ಮಧ್ಯೆ ತಾರಸ್ವರ

ಬರುತ್ತದೆ. ಉದಾ :
 
(

೩) ಆವರ್ತಕ-ಸಸ ರಿರಿ, ಸಸ ರಿಸ, ರಿರಿ ಗಗ ರಿರಿ ಗರಿ ಮುಂತಾದುವು.

(೪) ಸಂಪ್ರದಾನ-ಸಸ ರಿರಿ ಸಸ, ರಿರಿ ಗಗ ರಿರಿ ಮುಂತಾದುವು

(೫) ವಿದ್ಯುತ - ಸಗ ಸಗ, ರಿಮ ರಿಮ, ಗಸ ಗಸ

(೬) ಉಪಾಲೋಲಕ

ಗಮ ಪಮ ಪಮ ಮುಂತಾದುವು.
 
ಸರಿ ಸರಿ ಗರಿ ಗರಿ, ರಿಗ ರಿಗ ಮಗ ಮಗ, ಗಮ
 

ಸರಿ ಸರಿ ಗರಿ ಗರಿ, ರಿಗ ರಿಗ ಮಗ ಮಗ, ಗಮ
(೭) ಉಲ್ಲಸಿತ-ಸಸಗ ಸಗ, ರಿರಿಮ ರಿಮ, ಗಗದ ಗವ ಇತ್ಯಾದಿ.

(೮) ಉದ್ಘಾಹಿತ-ಸರಿಗರಿ, ರಿಗಮಗ, ಗಮಪಮ ಮುಂತಾದುವು.

(೯) ಉದ್ಘಾತೀತ-ಸರೀಪಮಗರೀ, ರಿಗಾಧಪಮಗಾ ಮುಂತಾದುವು.

ಸೂಳಾದಿ ಸಪ್ತತಾಳ ಅಲಂಕಾರಗಳಿಗೆ ಇಂದ್ರನೀಲ, ಮಹಾವಜ್ರ, ನಿರ್ದೋಷ,

ಶೀರ, ಕೋಕಿಲ, ಆವರ್ತ ಮತ್ತು ಸದಾನಂದ ಎಂಬ ಹೆಸರುಗಳಿದ್ದು ವು.
 

 
ಗಮಕಕಲೆ-
ಗಮಕವೆಂದರೆ ಗದ್ಯಪದ್ಯವಾಚನ ಕಲೆ. ಕಾವ್ಯಗಳ ವಿವಿಧ

ಛಂದಸ್ಸುಗಳ, ಶೈಲಿಯ ಜಾಡನ್ನು ಹಿಡಿದು ಆ ಕಾವ್ಯದ ಕಥಾನಕ ರೀತಿಗನುಗುಣವಾಗಿ,