2023-06-25 23:29:53 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ಪಾಲ್ಕುರಿಕೆ ಸೋಮನಾದನು ಪಂಡಿತಾರಾಧ್ಯ ಚರಿತ್ರೆ ಎಂಬ ಗ್ರಂಥದಲ್ಲಿ ೨೧
ಬಗೆಯ ಗಮಕಗಳನ್ನು ಹೇಳಿದ್ದಾನೆ.
ಅಲಂಕಾರಗಳು -
೨೬೨
ಗಳೆಂದು ಹೆಸರು
ವಿಶಿಷ್ಟ ವರ್ಣ ಸಂದರ್ಭಮಲಂಕಾರಂ ಪ್ರಚಕ್ಷತೇ ।
ಭಾವಯುಕ್ತವಾದ, ಆಹ್ಲಾದಕರವಾದ, ಸುಂದರವಾದ ಸ್ವರಸಮೂಹಗಳಿಗೆ ಅಲಂಕಾರ
ಆಧುನಿಕ ಸಂಗೀತದಲ್ಲಿ ಗಮಕಗಳು ಪ್ರಾಮುಖ್ಯತೆಯನ್ನು ಪಡೆ
ದಿರುವಂತೆ, ಪ್ರಾಚೀನ ಕಾಲದಲ್ಲಿ ಅಲಂಕಾರಗಳು ಪ್ರಾಮುಖ್ಯತೆ ಪಡೆದಿದ್ದುವು. ವಾಯು
ಪುರಾಣವು ಹಲವು ಬಗೆಯ ಅಲಂಕಾರಗಳನ್ನು ತಿಳಿಸುತ್ತದೆ. ದಲನು
ತನ್ನ ಗ್ರಂಥದಲ್ಲಿ ವರ್ಣಗಳು ಮತ್ತು ಅಲಂಕಾರಗಳನ್ನು ಕುರಿತು ಹೇಳಿದ್ದಾನೆ ಗಮಕ
ಗಳಲ್ಲಿ ಅಲಂಕಾರಗಳು ವಿಲೀನವಾಗಿರುವುದರಿಂದ ಇವುಗಳನ್ನು ನಂತರದ ಶಾಸ್ತ್ರಗ್ರಂಥ
ಗಳಲ್ಲಿ ಹೇಳಿಲ್ಲ.
ಪ್ರಾಚೀನ ಸಂಪ್ರದಾಯದಲ್ಲಿ ಅಲಂಕಾರಗಳು ಸ್ಥಾಯಿ, ಆರೋಹಿ, ಅವರೋಹಿ
ಮತ್ತು ಸಂಚಾರಿ ಎಂಬ ನಾಲ್ಕು ಬಗೆಗಳಿದ್ದುವು.
(೧) ಪ್ರಸನ್ನಾದಿ-ಇದು ತಗ್ಗಿನ ಸ್ವರದಿಂದ ಪ್ರಾರಂಭಿಸಲ್ಪಡುವ ಸ್ವರ
ಸಮೂಹ.
ಉದಾ :
(೨) ಪ್ರಸನ್ನಾಂತ ಮೇಲಿನ ಸ್ವರದಲ್ಲಿ ಮುಕ್ತಾಯವಾಗುವ ಸ್ವರಸಮೂಹ,
ಉದಾ :
(೩) ಪ್ರಸನ್ನಾದ್ಯಂತ ಮೊದಲು ಮತ್ತು ಕೊನೆಯಲ್ಲಿ ಮೇಲಿನ ಸ್ವರ
ಇರುವ ಸ್ವರಸಮೂಹ. ಉದಾ : ಸ ಸ ಸ
(೪) ಪ್ರಸನ್ನ ಮಧ್ಯ-ಮಧ್ಯದ ಸ್ವರವು ಮೇಲಿನ ಸ್ವರವಾಗಿರುವುದು.
ಉದಾ : ಸ ಸ ಸ
(೫) ಕ್ರಮರೇತ ಅಥವಾ ಭದ್ರ ಸ್ವರಗಳು ಕ್ರಮವಾಗಿ ಗುಂಪು
ಕೂಡಿರುತ್ತವೆ. ಉದಾ : ಸ ರಿ ಸ ರಿ ಗ ರಿ, ಗ ಮ ಗ,
ಮ ಪ ಮ.
(೬) ಪ್ರಸ್ತಾರ ಅಥವಾ ನಂದ ಇದರಲ್ಲಿ ಹೆಚ್ಚು ಸ್ವರಗಳು ಗುಂಪು
ಕೂಡಿರುತ್ತವೆ. ಉದಾ : ಸ ಸ ರಿ ರಿ ಸ ಸ, ರಿ ರಿ ಗ ಗ ರಿ ರಿ.
(೭) ಜಿತ-ಈ ಸ್ವರಸಮೂಹವು ಒಂದು ತಗ್ಗಿನ ಸ್ವರದಲ್ಲಿ ಪ್ರಾರಂಭವಾಗಿ
ಮೇಲಿನ ಸ್ವರವನ್ನು ಸೇರಿ ಪುನಃ ತಗ್ಗಿನ ಸ್ವರವನ್ನು ಸೇರುವುದು. ಉದಾ :
ಸ ಗ ರಿ ಸ,
ರಿ ಮ ಗ ರಿ, ಗ ಪ ಮ ಗ
ಆರೋಹಿ ಅಲಂಕಾರಗಳಲ್ಲಿ ಬಿಂದು, ತ್ರಿವರ್ಣ, ಆಕ್ಷಿಪ್ತ, ಹಸಿತ ಎಂಬ ನಾಲ್ಕು
ವಿಧಗಳಿವೆ.