This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
(೨) ಅವರೋಹಣ ಮೇಲಿನ ಒಂದು ಸ್ವರದಿಂದ ಇಳುವರಿಕೆ ಕ್ರಮವು
ಅವರೋಹಣ ಕ್ರಮ. ಈ ಕ್ರಮದಲ್ಲಿ ಸ್ವರಸಮೂಹಗಳು ಆಧಾರ ಸ್ವರಾಭಿಮುಖವಾಗಿ
ಒಂದುಗೂಡಿದರೆ ಅವು ಅವರೋಹಣ.
 
ಉದಾ :
 
ಸ ನಿ ದ ಪ ಮ ಗ ರಿ ಸ
ನಿ ದ ಪ ಮ ಗ ರಿ ಸ
ದ ಪ ಮ ಗ ರಿ ಸ
 
(೪) ಸ್ಪುರಿತ
(೫) ಕಂಪಿತ
 
(೬) ಆಹತ
 
(೩) ಢಾಲು-ರಾಗ ಭಾವಕ್ಕನುಗುಣವಾಗಿ ತಗ್ಗಿನ ಒಂದು ಸ್ವರದಿಂದ
ಮೇಲಿನ ಸ್ವರಗಳಿಗೆ ದಾಟಿ ನೇರುವ ವಿಧಾನಕ್ಕೆ ಢಾಲು ಎಂದು ಹೆಸರು. ಷಟ್ಟದಿಂದ
ಪಂಚಮವನ್ನೋ ಅಥವಾ ಮಧ್ಯಮವನ್ನೋ ಅಥವಾ ಗಾಂಧಾರ ಅಧವಾ ರಿಷಭ
ವನ್ನೂ ಮುಟ್ಟುವ ಮಿಂಚುವ ಗಮಕ. ಉದಾ : ಸ ಪ, ಸ ಮ ಸ ಗ ಸ ರಿ,
 
ಸ ಸ.
 
೨೬೧
 
-ಇವಕ್ಕೆ ಪಂಚದಶ ಗಮಕಗಳ ವಿವರಣೆಯು
ಅನ್ವಯಿಸುತ್ತದೆ.
 
(೭) ಪ್ರತ್ಯಾಹತ-ಅವರೋಹಣ ಕ್ರಮದಲ್ಲಿ ಎರಡು ಸ್ವರಗಳ ಮೇಳವಿದ್ದು
ಎರಡನೆಯ ಸಮೂಹವು ಮೊದಲನೆಯ ಸ್ವರ ಸಮೂಹದ ಕೊನೆಯ ಅಕ್ಷರದಿಂದ
ಪ್ರಾರಂಭವಾಗುವುದು ಪ್ರತ್ಯಾಹತ
ಸ ನಿ, ನಿ ಧ, ದ ಪ ಪ ಮ,
 
ಮ ಗ, ಗ ರಿ ರಿ ಸ.
 
(೮)
 
ಸುವ ಗಮಕ.
 
ಪುಚ್ಛ-ಇದು ಮೂರು ಸ್ವರಗಳಿರುವ ಸಮೂಹವನ್ನು ಉಪಯೋಗಿ
ಉದಾ : ಸಸಸ, ರಿರಿರಿ, ಗಗಗ, ಮಮತ, ಪಪಪ, ಧಧಧ, ನಿನಿನಿ,
 
ಉದಾ :
 
(೯) ಆಂದೋಳ-ಇಲ್ಲಿ ಸ್ವರಗಳನ್ನು ಬಳಸುವ s ಉಯ್ಯಾಲೆಯ
ತೂಗಾಟದಂತಿರುತ್ತದೆ.
ಸ ರಿ ಸ ಪಾ ಪ, ರಿ ಗ ರಿ ಮಾ ಮ, ಗ ಮ ಗ ದಾ ದ.
(೧೦) ಮೂರ್ಛನ ಷಡದಿಂದ ಆರಂಭಿಸಿ, ಕ್ರಮವಾಗಿ ಆರೋಹಣ ಕ್ರಮ
ದಲ್ಲಿ ಮುಂದುವರಿಸಿ, ದೀರ್ಘ ನಿಷಾದದಲ್ಲಿ ಮುಕ್ತಾಯ ಮಾಡಿ, ತರುವಾಯ ರಿಷಭ
ದಿಂದ ಆರಂಭಿಸಿ ದೀರ್ಘ ಷಡ್ಡದಲ್ಲಿ ಮುಕ್ತಾಯಗೊಳಿಸುವುದು ಮೂರ್ಛನ.
 
ಉದಾ : ಸ ರಿ ಗ ಮ ಪ ದ ನೀ
 
ರಿ ಗ ಮ ಪ ದ ನಿ ಸಾ
 
ಕರ್ಣಾಟಕ ಸಂಗೀತದಲ್ಲಿರುವಂತೆಯೇ ಹಿಂದೂಸ್ಥಾನಿ ಪದ್ಧತಿಯಲ್ಲಿ ಹಲವು ಬಗೆಯ
 
ಗಮಕಗಳಿವೆ.