2023-06-25 23:29:53 by ambuda-bot
This page has not been fully proofread.
ಸಂಗೀತ ಸಾರಿಭಾಷಿಕ ಕೋಶ
ಗಾನದಲ್ಲಿ ಸ್ವರವು
ಸ್ವರಪಡಿಸಿಯೇ ವ್ಯವಹರಿಸಬಹುದು. ಅವು ಸ್ವರಾತ್ಮಕ.
ನಾದಾನುಸಂಧಾನ ರೀತ್ಯಾ ಅಕ್ಷರಾತ್ಮಕವಾಗುತ್ತದೆ. ಅತ್ಯಲ್ಪ ಪ್ರಮಾಣದ ಗಮಕ
ವಾದ ಕಂಪಿತಗಮಕವು ಒಂದು ಶ್ರುತ್ಯಂತರದಲ್ಲಿ ಚಲಿಸುತ್ತದೆ. ಇದು ದುರಿತ ಕಾಲ
ದಲ್ಲಿ ಬರಬೇಕು. ಯುಕ್ತಾಯುಕ್ತ ವಿವೇಚನೆಯಿಂದ ಗಮಕವನ್ನು ಪ್ರಯೋಗಿಸ
ಬೇಕು. ಪ್ರಕೃತಿ ಸ್ವರಗಳಾದ ಷಡ್ಡ ಪಂಚಮಗಳಿಗೆ ಪ್ರತ್ಯೇಕ ಗಮಕ ಬರುವುದಿಲ್ಲ.
ಆದರೆ ಆ ಸ್ವರಗಳಿಗೆ ಸಂಚರಿಸಿ ಲೀನ ಮಾಡಬಹುದು. ಅದು ಶ್ರಾವ್ಯವಾಗಿರುತ್ತದೆ
ಗಮಕಗಳೆಲ್ಲಾ ಜಾರು ವಿಶೇಷಗಳೇ. ಗತಿ ಮತ್ತು ರೀತಿಯ ಬದಲಾವಣೆಗಳಿಂದ
ಅನ್ಯ ರೂಪನಾಮಗಳನ್ನು ಪಡೆಯುತ್ತವೆ. ಕೆಲವು ಪ್ರಯೋಗಗಳಲ್ಲಿ ಉಚ್ಚರಿಸುವ
ಸ್ವರಸ್ಥಾನಗಳನ್ನು ಮುಟ್ಟದೆಯೇ ಮಿಕ್ಕ ಶ್ರುತಿಗಳನ್ನು ಸಂಚಾರ ಮಾಡುತ್ತಿರುತ್ತವೆ.
ಉದಾ : ತೋಡೀರಾಗದ ಗಾಂಧಾರ, ದರ್ಬಾರ್ ರಾಗದ ನಿಷಾದ.
೨೫೬
ಮತಂಗನು
ಪಾರ್ಶ್ವ
ಗಮಕ ಪ್ರಯೋಗಗಳು ವೇದಗಳ ಕಾಲದಿಂದ ರೂಢಿಯಲ್ಲಿವೆ. ನಾರದೀಯ
ಶಿಕ್ಷ ಎಂಬ ಗ್ರಂಥದಲ್ಲಿ ಪವಿತ್ರ ಮತ್ತು ಲೌಕಿಕ ಸಂಗೀತದಲ್ಲಿ ರಕ್ತ, ಪೂರ್ಣ,
ಅಲಂಕೃತ, ಪ್ರಸನ್ನ ವ್ಯಕ್ತ, ವಿಕೃಷ್ಣ, ಸ್ಥಾನ, ಸಮ, ಸುಕುಮಾರ ಮತ್ತು
ಮಧುರ ಎಂಬ ಹತ್ತು ಬಗೆಯ ಅಲಂಕಾರಗಳು ಉಕ್ತವಾಗಿವೆ. ಭರತನು ತನ್ನ
ನಾಟ್ಯಶಾಸ್ತ್ರ ಗ್ರಂಥದಲ್ಲಿ ಅನೇಕ ಗಮಕಗಳ ಬಳಕೆಯನ್ನು ಹೇಳಿದ್ದಾನೆ.
ತನ್ನ ಬೃಹದೇಶೀ ಎಂಬ ಗ್ರಂಥದಲ್ಲಿ ರಾಗಗಳ ವಿವರಣಾ ಪ್ರಕರಣದಲ್ಲಿ ಗಮಕ ಎಂಬ
ಪದವನ್ನು ಪ್ರಪ್ರಥಮವಾಗಿ ಬಳಸಿದ್ದಾನೆ ಇವನ ಕಾಲದಿಂದ ಗಮಕಗಳು ಹೆಚ್ಚಾಗಿ
ಬಳಕೆಗೆ ಬಂದುವು. ನಾನ್ಯದೇವ ವಿರಚಿತ ಭರತನಾಟ್ಯ ಶಾಸ್ತ್ರದ ವ್ಯಾಖ್ಯಾನದಲ್ಲಿ,
ಪಾರ್ಶ್ವದೇವನ ಸಂಗೀತಸಮಯಸಾರವೆಂಬ ಗ್ರಂಥದಲ್ಲ, ಹರಿಪಾಲನ ಸಂಗೀತ
ಸುಧಾಕರವೆಂಬ ಗ್ರಂಥದಲ್ಲೂ ಏಳು ಬಗೆಯ ಗಮಕಗಳ ಪ್ರಸ್ತಾಪವಿದೆ.
ದೇವನ ಮತದಂತೆ ಸ್ಥಾಯಿ ಎಂಬುದು ಗಮಕ ಸಹಿತವಾದ ಸ್ವರಗಳ
ನಾರದನ ಸಂಗೀತ ಮಕರಂದವೆಂಬ ಗ್ರಂಥದಲ್ಲಿ ೧೯ ಬಗೆಯ ಗಮಕಗಳನ್ನೂ
ದೇವನ ಸಂಗೀತ ರತ್ನಾಕರವೆಂಬ ಗ್ರಂಥದಲ್ಲಿ ೧೫ ಬಗೆಯ ಗಮಕಗಳನ್ನೂ
ಗೋವಿಂದ ದೀಕ್ಷಿತರೂ, ವೆಂಕಟಮಖಿಯೂ, ಆಮೇಲಿನ ಹಲವು ಶಾಸ್ತ್ರಜ್ಞರು ಈ
೧೫ ಗಮಕಗಳ ಪ್ರಸ್ತಾಪ ಮಾಡಿದ್ದಾ ರೆ. ಸೋಮನಾಥನು ರಾಗವಿಬೋಧವೆಂಬ
ಗ್ರಂಥದಲ್ಲಿ ಅನೇಕ ಗಮಕಗಳನ್ನು ಹೆಸರಿಸಿ ಅವುಗಳಿಗೆ ಸ್ವರಚಿಹ್ನೆಯನ್ನು
ಕೊಟ್ಟಿದ್ದಾನೆ. ಅಹೋಬಲನ ಸಂಗೀತ ಪಾರಿಜಾತವೆಂಬ ಗ್ರಂಥದಲ್ಲಿ ಹದಿನೇಳು
ಕೆಲವು ಕಾಲಾನಂತರ ದಶವಿಧ ಗಮಕಗಳ ಪ್ರಯೋಗವು
ಸೂಕ್ತವೆಂದು ಕರ್ಣಾಟಕ ಸಂಗೀತ ಪದ್ಧತಿಯಲ್ಲಿ ಅಳವಡಿಸಲಾಗಿದೆ.
ಗಮಕಗಳಲ್ಲಿ ಒಂದೇ ಬಗೆಯ ಮುಖ್ಯಾಂಶಗಳುಳ್ಳ ಕೆಲವು ಗಮಕಗಳು ದಶವಿಧ ಗಮಕ
ಗಳಲ್ಲಿ ಅಡಕವಾಗಿವೆ.
ರೂಪ,
ಶಾರ್ಙ್ಗ
ವಿವರಿಸಿದೆ.
ಗಮಕಗಳ ವಿವರಣೆಯಿದೆ
ಪಂಚದಶ
ಇವು ಪ್ರಾಚೀನ ಗ್ರಂಥಗಳಲ್ಲಿ ಹೇಳಿರುವ ಮುಖ್ಯ ಅಲಂಕಾರ
ಗಳನ್ನು ಒಳಗೊಂಡಿವೆ.