2023-06-25 23:29:51 by ambuda-bot
This page has not been fully proofread.
೨೫೪
ಸ ರಿ ಗ ಮ ಪ ನಿ ದ ಸ
ಸ ಪ ಮ ಗ ರಿ ಸ
ಸಂಗೀತ ಪಾರಿಭಾಷಿಕ ಕೋಶ
ಗಬಕಿ-ಇದು ದಖನ್ನಿನ ಒಂದು ಜಾನಪದ ತಂತೀವಾದ್ಯ.
ಗರ್ಭಪುರಿ ತಮಿಳುನಾಡಿನ ಪ್ರಸಿದ್ಧ ವಾಗ್ಗೇಯಕಾರರಾಗಿದ್ದ ಕರೂರು
ದಕ್ಷಿಣಾಮೂರ್ತಿಶಾಸ್ತ್ರಿ ಮತ್ತು ಕರೂರುದೇವುಡಯ್ಯನವರು ತಮ್ಮ ಕೃತಿಗಳಲ್ಲಿ ಈ
ಅಂಕಿತವನ್ನು ಬಳಸಿದ್ದಾರೆ. ಶಾಸ್ತ್ರಿಗಳು ಕರೂರಿನ ಪ್ರೌಢಶಾಲೆಯಲ್ಲಿ ಅಧ್ಯಾಪಕ
ರಾಗಿದ್ದರು. ಇವರು ರಚಿಸಿದ ಸಾಹಿತ್ಯವನ್ನು ಪಿಟೀಲು ವಿದ್ವಾಂಸರಾಗಿದ್ದ ದೇವುಡಯ್ಯ
ಸಂಗೀತಕ್ಕೆ ಅಳವಡಿಸಿದರು. ಇವರಿಬ್ಬರೂ ತೆಲುಗು ಬ್ರಾಹ್ಮಣರು.
ತೆಲುಗಿನಲ್ಲಿ ಇವರನ್ನು ಗರ್ಭಪುರಿವಾರು
ಇವರ
ಕೃತಿಗಳಿಗೆ ಗರ್ಭಪುರಿ ಕೃತಿಗಳೆಂದು ಹೆಸರು.
ಎನ್ನುತ್ತಿದ್ದರು.
ಗರ್ಭಲೀಲಾ ಈ ರಾಗವು ೪೬ನೆ ಮೇಳಕರ್ತ ಷಡ್ತಿಧಮಾರ್ಗಿಣಿಯ
ಒಂದು ಜನ್ಯರಾಗ
ಸ ಮ ಗ ಮ ಪ ನಿ ದ ನಿ ಸ
ಸ ನಿ ದ ಪ ಮ ಗ ಮ ಗ ರಿ ಸ
ಗರ್ಭಶಾರ್ದೂಲ ಈ ರಾಗವು ೫೧ನೆ ಮೇಳಕರ್ತ ಕಾಮವರ್ಧಿನಿಯ
ಒಂದು ಜನ್ಯರಾಗ.
ಸ ರಿ ಗ ಮ ನಿ ಸ
ಸ ನಿ ಪ ದ ಪ ಮ ಗ ರಿ ಸ
ಗಮಕ.
ಕ-ಎಲ್ಲಾ ಸಂಗೀತ ಪದ್ಧತಿಗಳಲ್ಲಿ ನಾನಾ ಬಗೆಯ ಗಮಕಗಳ
ಪ್ರಯೋಗವು ಒಂದಲ್ಲ ಒಂದು ವಿಧದಲ್ಲಿ ಕಂಡುಬಂದಿದೆ. ಗಮಕ ರಹಿತವಾದ
ಸ್ವರಗಳೆಲ್ಲವೂ ಕೇವಲ ಪ್ರಾಕೃತ ಶಬ್ದ ರೂಪಗಳಾಗುತ್ತವೆ ಸ್ವರಗಳ ಮಾಧುರ್ಯವು
ಪ್ರಕಾಶಿಸಬೇಕಾದರೆ ಗಮಕಗಳೆಂಬ ವಿಶೇಷ ಅಲಂಕಾರಗಳು ಅತ್ಯವಶ್ಯಕ,
ಸರ್ವಸ್ವರಗಮಕವರಿಕರಾಗಗಳಲ್ಲಿ ಮಾತ್ರವಲ್ಲದೆ ಅರ್ಧಕಂಪಿತ ಮತ್ತು ಕಂಪವಿಹೀನ
ರಾಗಗಳಲ್ಲಿ ಸ್ವರಗಳು ಸಂವಾದಿ ಭಾವದಿಂದಿದ್ದೂ ಅವುಗಳಿಗೆ ಸಹಜವಲ್ಲದ ಕೆಲವು
ಶ್ರುತಿವಿಶೇಷಗಳಿಂದೊಡಗೂಡಿ, ಮಾಧುರ್ಯ ಪ್ರಧಾನವಾಗಿ ಶೋಭಿಸುತ್ತವೆ.
ಕರ್ಣಾಟಕ ಸಂಗೀತ ಪದ್ಧತಿಯಲ್ಲಿ ಮಾಧುರ್ಯವು ಸ್ವರಗಳ ಸುಶ್ರಾವ್ಯತೆ,
ರಾಗದ ವಿಶಿಷ್ಟತೆ ಮತ್ತು ರಾಗದಲ್ಲಿ ಬಳಸಲಾಗುವ ಗಮಕಗಳ ಮುಖಾಂತರವೇ
ನಿರ್ಧರಿಸಲ್ಪಡುತ್ತದೆ. ಪಾಶ್ಚಾತ್ಯ ಸಂಗೀತ ಪದ್ಧತಿಯಲ್ಲಿ ಸಾಂಗತ್ಯ ಪ್ರಾಧಾನ್ಯ
ನಾದುದರಿಂದ ಸ್ವರಗಳು ಏಕಕಾಲದಲ್ಲಿ ಧ್ವನಿಗೈಯುವುದರಿಂದ ಸೂಕ್ಷ್ಮ ಗಮಕಗಳು
ಪ್ರತ್ಯೇಕವಾಗಿ ಗೋಚರವಾಗುವುದಿಲ್ಲ. ಸಂಗೀತದಲ್ಲಿ ಗಮಕದ ಪ್ರಾಮುಖ್ಯತೆಯನ್ನು
ಕುರಿತು ಭರತನು ತನ್ನ ನಾಟ್ಯಶಾಸ್ತ್ರವೆಂಬ ಗ್ರಂಥದಲ್ಲಿ ಹೀಗೆ ಹೇಳಿದ್ದಾನೆ