This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ತಾಳಜ್ಞಾನ ಮತ್ತು ಕಾಲಪ್ರಮಾಣದ ಮೇಲೆ ಹಿಡಿತವು ಪರಿಪೂರ್ಣವಾಗಿರಬೇಕು.

ಇದೇ ಅನುಲೋಮ ಕ್ರಿಯೆ.

 
ಅನುವೃತ್ತ
 
ಭೇದ,
 

ನಂದಿಕೇಶ್ವರನು ಹೇಳಿರುವ ಭರತನಾಟ್ಯದ ಒಂದು ದೃಷ್ಟಿ

ಸಿಟ್ಟು, ಎಚ್ಚರಿಕೆ, ಪ್ರಶ್ನಾರ್ಧ ಮುಂತಾದುವನ್ನು ಸೂಚಿಸಲು ಸ್ವಸ್ಥಾನದಿಂದ

ಮೇಲೆ ಕೆಳಗೆ ವೇಗವಾಗಿ ಚಲಿಸುವಂತಹ ದೃಷ್ಟಿ
 
ಅನ್ಯಸ್ವರ-

 
ಅನ್ಯಸ್ವರ
ಭಾಷಾಂಗ ರಾಗಗಳಲ್ಲಿ ಬರುವ ಸ್ವರ. ಇದು ರಾಗದ ಸ್ವಕೀಯ

ಸ್ವರವಲ್ಲ.
ರಾಗಕ್ಕೆ ಕಳೆಕಟ್ಟಲು ಕೆಲವು ಸ್ವರ ಸಮೂಹಗಳಲ್ಲಿ ಮಾತ್ರ ಇಂತಹ
 
ಸ್ವರವಲ್ಲ.

ಸ್ವರವು ಬರುತ್ತದೆ.
 
ಇಂತಹ
 

 
 
 
ಅನ್ಯ ಸ್ಥಾನಸ್ವರ
ಒಂದು ಸ್ವರವು ಸ್ವಸ್ಥಾನದಲ್ಲಿಲ್ಲದೆ ಇನ್ನೊಂದು ಸ್ವರದ

ಸ್ಥಾನದಲ್ಲಿ ಅಂದರೆ ಸಮೀಪದ ಸ್ವರದ ಸ್ಥಾನದಲ್ಲಿ ನುಡಿಯುವುದು.

ಸ್ವರಗಳು ಕೆಲವು ರಾಗಗಳಲ್ಲಿ ಕಂಡುಬರುತ್ತವೆ. ಅಸಾವೇರಿ ರಾಗದಲ್ಲಿ ಗ ರಿ ಸ

ಎಂಬ ಸ್ವರ ಸಮೂಹದಲ್ಲಿ ಗಾಂಧಾರವು ರಿಷಭ ಸ್ಥಾನದಲ್ಲಿ ನುಡಿಯುತ್ತದೆ.

ಸಾಧಾರಣ ಗಾಂಧಾರದ ಕಂಪನ ಪ್ರಮಾಣವು 9/8 ಮತ್ತು 6/5 ಮೇಲಿನ

ಗಾಂಧಾರವು ರಿಷಭ ಸ್ಥಾನದಲ್ಲಿ ನುಡಿಯುವುದರಿಂದ ಅದರ ಕಂಪನ ಪ್ರಮಾಣವು

9/8ಕ್ಕಿಂತ ಕಡಿಮೆಯಾಗಿರುತ್ತದೆ.
 

 
ಅನುಸಾರಿಣಿ
ತಂಬೂರಿಯ ಎರಡನೆಯ ತಂತಿಯ ಹೆಸರು. ಇದನ್ನು
ಸಾರಣಿಯಂತೆ
 
ಇವೆರಡು
 
ಅನುಸಾರಿಣಿ - ತಂಬೂರಿಯ ಎರಡನೆಯ ತಂತಿಯ ಹೆಸರು. ಇದನ್ನು
ಆಧಾರ ಷಡ್ಡಕ್ಕೆ ಶ್ರುತಿ ಮಾಡಲಾಗುವುದು.

ತಂತಿಗಳನ್ನು ಸರಿಯಾಗಿ ಶ್ರುತಿಮಾಡಿ ಒಂದನ್ನು ಮೀಟಿದರೆ ಇನ್ನೊಂದು ತಾನೇ
ತಾನಾಗಿ ಕಂಪನಗೊಳ್ಳುತ್ತದೆ.
ಸಹ ಕಂಪನವನ್ನು ತಂಬೂರಿಯನ್ನು ಮೀಟಿದಾಗ
ಚೆನ್ನಾಗಿ ಕಾಣಬಹುದು.
 
ಅನುಸಾರಿಣಿ ಎಂದು ಹೆಸರು.
 
ಸಹ ಕಂಪನವನ್ನು ತಂಬೂರಿಯನ್ನು ಮೀಟಿದಾಗ
ವೀಣೆಯ ತಾಳದ ತಂತಿಗಳಲ್ಲಿ ಮೇಲಿನ ತಂತಿಗೆ
 
ಅನುಸ್ವರ

ಅನುಸಾರಿಣಿ ಎಂದು ಹೆಸರು.
 
ಅನುಸ್ವರ
ಒಂದು ರಾಗದ ಮುಖ್ಯ ಸ್ವರದ ಜೊತೆಗೆ ನುಡಿಸುವ ಸ್ವರಗಳು.

ಈ ಸ್ವರಗಳಿಂದ ರಾಗದ ಸೌಂದರ್ಯವನ್ನು ಹೆಚ್ಚಿಸಿ ಆಲಾಪನೆ ಮಾಡುವುದುಂಟು.

ಈ ಸ್ವರಗಳನ್ನು ಸ್ವಲ್ಪ ಮುಟ್ಟಿ ಹಾಡುವರು.
 

 
ಅನಂಗ
ಪುರಾತನ ಪದ್ಧತಿಯ ೧೦೮ ತಾಳಗಳಲ್ಲಿ ಒಂದು ತಾಳ ವಿಶೇಷ,

ಇದು ಒಂದು ಲಘು, ಪ್ಲುತ, ಲಘು ಮತ್ತು ಗುರುವನ್ನು ಹೊಂದಿದೆ. ಇದರ ಒಂದು

ಆವರ್ತಕ್ಕೆ ೮ ಮಾತ್ರೆಗಳ ಕಾಲವಾಗುತ್ತದೆ.
 

 
ಅನಂಗ ಗಾಂಧಾರಿ-
ಈ ರಾಗವು ೩೯ನೆಯ ಮೇಳಕರ್ತ ಝಾಲವ

ರಾಳಿಯ ಒಂದು ಜನ್ಯರಾಗ,
 

ಆ :
ಸ ರಿ ಗ ರಿ ಮ ಪ ನಿ ದ ನಿ ಸ

ಅ :
ಸ ಪ ದ ಮ ಗ ಮ ರಿ ಸ