This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ಸ ದ ನಿ ಸ
ಸ ನಿ ದ ಮ ದ ಮ ಪ ಗ
ರಿ ಸ ದ ನಿ ಸ
 
ಸ ನಿ ದ ಮ ದ ಮ

 
ಗಜಝಂ
ಗ ರಿ ಸ
 
ಗಜರುಂಪ-

ಇದು ಸಂಗೀತಶಾಸ್ತ್ರ ಗ್ರಂಥಗಳಲ್ಲಿ ಹೇಳಿರುವ ಒಂದು ಬಗೆಯ

ಇದಕ್ಕೆ ಶೇಖರರಂಪವೆಂದೂ ಹೆಸರು.
 

ಇದು ಸಂಗೀತರತ್ನಾಕರವೆಂಬ ಗ್ರಂಥದಲ್ಲಿ ಹೇಳಿರುವ ೧೨೦ ದೇಶೀತಾಳಗಳಲ್ಲಿ
೭೭ನೆಯ ತಾಳ,
 
ತಾಳ.
 
೨೫೩
 

 
ಗಜತಾಳ-ಸಂಗೀತರತ್ನಾಕರವೆಂಬ ಗ್ರಂಧದಲ್ಲಿ ಉಕ್ತವಾಗಿರುವ ೧೨೦ ದೇಶೀ
ತಾಳಗಳಲ್ಲಿ ೯೯ನೆ ತಾಳ.
 

ಇದರ ಅಂಗಗಳು । । । ।
 

 
ಗಜತಾನ-
ಇದೊಂದು ಬಗೆಯ ತಾನ. ಇದರ ಸ್ವರಗುಚ್ಛಗಳ ನಡೆಯು

ಗಜದ ನಡಗೆಯಂತಿರುತ್ತದೆ.
 

 
ಗಜಾನಂದಿನಿ
ಈ ರಾಗವು ೩೦ನೆ ಮೇಳಕರ್ತ ನಾಗಾನಂದಿನಿಯ ಒಂದು
 

ಜನ್ಯರಾಗ
 

ಸ ರಿ ಗ ಮ ದ ನಿ ಸ

ಸ ನಿ ದ ಮ ಗ ರಿ ಸ
 

 
ಗಜಪ್ರಾಸ-
ಈದೊಂದು ಬಗೆಯಪ್ರಾಸ
 

 
ಗಜಲೀಲ-
(೧) ಇದು ೧೦೮ ತಾಳಗಳಲ್ಲಿ ಒಂದು ತಾಳ ವಿಶೇಷ. ಇದರ

ಒಂದಾವರ್ತಕ್ಕೆ ೪ ಮಾತ್ರೆ ಅಥವಾ ೧೭ ಅಕ್ಷರಕಾಲ. ಇದರ ಅಂಗಗಳು

ಈ ತಾಳಕ್ಕೆ ಜಗಲೀಲ ಎಂದೂ ಹೆಸರು.

(೨) ಇದೊಂದು ಬಗೆಯ ಪ್ರಬಂಧ,
 
॥। 16.
 

(೩) ಇದು ಭರತನಾಟ್ಯದ ಹತ್ತು ಗತಿಭೇದಗಳಲ್ಲಿ ಒಂದು ವಿಧ. ಎರಡು

ಕೈಗಳಲ್ಲಿ, ಎರಡು ಪಕ್ಕಗಳಲ್ಲಿ ಪತಾಕಹಸ್ತವನ್ನು ತೋರುತ್ತಾ ಸಮಪಾದದಿಂದ

ಮಂದಗತಿಯಿಂದ ನಡೆಯುವುದಕ್ಕೆ ಗಜಲೀಲಾಗತಿ ಎಂದು ಹೆಸರು.
 

 
ಗಜವರ್ಧನ-
ಈ ರಾಗವು ೨೯ನೆ ಮೇಳಕರ್ತ ಧೀರಶಂಕರಾಭರಣದ ಒಂದು
 

ಜನ್ಯರಾಗ,
 
ಸ ಗ ಮ ದ ನಿ ಸ

ಸ ಗ ಮ ದ ನಿ ಸ
ಸ ದ ಪ ಮ ಗ ರಿ ಸ
 

ಇದಕ್ಕೆ ಗಜವರ್ಧನಿ ಎಂಬ ಹೆಸರೂ ಇದೆ.
 

 
ಗಜವಿಲಸಿತ-
ಈ ರಾಗವು ೨೯ನೆ ಮೇಳಕರ್ತ ಧೀರಶಂಕರಾಭರಣದ ಒಂದು
 

ಜನ್ಯರಾಗ,
 

ಸ ರಿ ಮ ಗ ಮ ನಿ ಸ ದ ಸ
 

ಸ ನಿ ದ ಮ ಪ ಮ ಗ ರಿ ಸ
 

 
ಗಜಸಾರಿ.
ಈ ರಾಗವು ೯ನೆ ಮೇಳಕರ್ತ ಧೇನುಕದ ಒಂದು ಜನ್ಯರಾಗ,