This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಸ ರಿ ಸ ದ ನಿ ಸ
 
ಸ ನಿ ದ ಮ ದ ಮ ಪ ಗ ರಿ ಸ
 
ಗಜರುಂಪ-ಇದು ಸಂಗೀತಶಾಸ್ತ್ರ ಗ್ರಂಥಗಳಲ್ಲಿ ಹೇಳಿರುವ ಒಂದು ಬಗೆಯ
ಇದಕ್ಕೆ ಶೇಖರರಂಪವೆಂದೂ ಹೆಸರು.
 
ಇದು ಸಂಗೀತರತ್ನಾಕರವೆಂಬ ಗ್ರಂಥದಲ್ಲಿ ಹೇಳಿರುವ ೧೨೦ ದೇಶೀತಾಳಗಳಲ್ಲಿ
೭೭ನೆಯ ತಾಳ,
 
ತಾಳ.
 
೨೫೩
 
ಗಜತಾಳ-ಸಂಗೀತರತ್ನಾಕರವೆಂಬ ಗ್ರಂಧದಲ್ಲಿ ಉಕ್ತವಾಗಿರುವ ೧೨೦ ದೇಶೀ
ತಾಳಗಳಲ್ಲಿ ೯೯ನೆ ತಾಳ.
 
ಇದರ ಅಂಗಗಳು । । । ।
 
ಗಜತಾನ-ಇದೊಂದು ಬಗೆಯ ತಾನ. ಇದರ ಸ್ವರಗುಚ್ಛಗಳ ನಡೆಯು
ಗಜದ ನಡಗೆಯಂತಿರುತ್ತದೆ.
 
ಗಜಾನಂದಿನಿ ಈ ರಾಗವು ೩೦ನೆ ಮೇಳಕರ್ತ ನಾಗಾನಂದಿನಿಯ ಒಂದು
 
ಜನ್ಯರಾಗ
 
ಸ ರಿ ಗ ಮ ದ ನಿ ಸ
ಸ ನಿ ದ ಮ ಗ ರಿ ಸ
 
ಗಜಪ್ರಾಸ-ಈದೊಂದು ಬಗೆಯಪ್ರಾಸ
 
ಗಜಲೀಲ-(೧) ಇದು ೧೦೮ ತಾಳಗಳಲ್ಲಿ ಒಂದು ತಾಳ ವಿಶೇಷ. ಇದರ
ಒಂದಾವರ್ತಕ್ಕೆ ೪ ಮಾತ್ರೆ ಅಥವಾ ೧೭ ಅಕ್ಷರಕಾಲ. ಇದರ ಅಂಗಗಳು
ಈ ತಾಳಕ್ಕೆ ಜಗಲೀಲ ಎಂದೂ ಹೆಸರು.
(೨) ಇದೊಂದು ಬಗೆಯ ಪ್ರಬಂಧ,
 
॥। 16.
 
(೩) ಇದು ಭರತನಾಟ್ಯದ ಹತ್ತು ಗತಿಭೇದಗಳಲ್ಲಿ ಒಂದು ವಿಧ. ಎರಡು
ಕೈಗಳಲ್ಲಿ, ಎರಡು ಪಕ್ಕಗಳಲ್ಲಿ ಪತಾಕಹಸ್ತವನ್ನು ತೋರುತ್ತಾ ಸಮಪಾದದಿಂದ
ಮಂದಗತಿಯಿಂದ ನಡೆಯುವುದಕ್ಕೆ ಗಜಲೀಲಾಗತಿ ಎಂದು ಹೆಸರು.
 
ಗಜವರ್ಧನ-ಈ ರಾಗವು ೨೯ನೆ ಮೇಳಕರ್ತ ಧೀರಶಂಕರಾಭರಣದ ಒಂದು
 
ಜನ್ಯರಾಗ,
 
ಸ ಗ ಮ ದ ನಿ ಸ
ಸ ದ ಪ ಮ ಗ ರಿ ಸ
 
ಇದಕ್ಕೆ ಗಜವರ್ಧನಿ ಎಂಬ ಹೆಸರೂ ಇದೆ.
 
ಗಜವಿಲಸಿತ-ಈ ರಾಗವು ೨೯ನೆ ಮೇಳಕರ್ತ ಧೀರಶಂಕರಾಭರಣದ ಒಂದು
 
ಜನ್ಯರಾಗ,
 
ಸ ರಿ ಮ ಗ ಮ ನಿ ಸ ದ ಸ
 
ಸ ನಿ ದ ಮ ಪ ಮ ಗ ರಿ ಸ
 
ಗಜಸಾರಿ. ಈ ರಾಗವು ೯ನೆ ಮೇಳಕರ್ತ ಧೇನುಕದ ಒಂದು ಜನ್ಯರಾಗ,