2023-07-03 08:15:48 by jayusudindra
This page has been fully proofread once and needs a second look.
ಈ ಪದ್ಧತಿಯು ೭ನೆ ಶತಮಾನದಷ್ಟು ಪುರಾತನವಾದುದು.
ಗಗನಗಾಂಧಾರಿ
ಈ ರಾಗವು ೪೦ನೆ ಮೇಳಕರ್ತ ನವನೀತದ ಒಂದು
ಜನ್ಯರಾಗ,
೨೨
ಸ ರಿ ಗಾ ರಿ ಮ ಪ ನಿ ದ ನಿ ಸ
ಸ ನಿ ದ ಪ ಮ ಗ ರಿ ಸ
ಸ ನಿ ದ ಪ ಮ ಗ ರಿ ಸ
ಗಗನಾದರಿ
ಈ ರಾಗವು ೫೪ನೆ ಮೇಳಕರ್ತ ವಿಶ್ವಂಭರಿಯ ಒಂದು
ಸ ರಿ ಗ ಮ ಪ ದ ನಿ ದ ಸ
ಸ ನಿ ದ ಮ ಗ ರಿ ಸ
ಸ ರಿ ಗ ಮ ಪ ದ ನಿ ದ ಸ
ಸ ನಿ ದ ಮ ಗ ರಿ ಸ
ಗಗನಾಂಬರಿ
ಈ ರಾಗವು ೨೯ನೆ ಮೇಳಕರ್ತ ಧೀರಶಂಕರಾಭರಣದ ಒಂದು
ಸ ರಿ ಗ ಮ ಪ ದ ನಿ ಸ
ಸ ನಿ ದ ಪ ಗ ರಿ ಸ
ಸ ರಿ ಗ ಮ ಪ ದ ನಿ ಸ
ಸ ನಿ ದ ಪ ಗ ರಿ ಸ
ಗಗನಭೂಪಾಲ (ಗಗನಭೂಪಾಲಿ)
ಈ ರಾಗವು ೨೧ನೆ ಮೇಳಕರ್ತ
ಕೀರವಾಣಿಯ ಒಂದು ಜನ್ಯರಾಗ,
ಸ ಮ ಗ ಮ ಪ ದ ನಿ ಸ
ಅ.
ಸ ನಿ ದ ಮ ಗ ರಿ ಸ
ಸ ಮ ಗ ಮ ಪ ದ ನಿ ಸ
ಸ ನಿ ದ ಮ ಗ ರಿ ಸ
ಗಗನ ಮಯೂರಿ
ಈ ರಾಗವು ೫೧ನೆ ಮೇಳಕರ್ತ ಕಾಮವರ್ಧಿನಿಯ
ಒಂದು ಜನ್ಯರಾಗ.
ಸ ಮ ಗ ದ ನಿ ಸ
ಸ ನಿ ದ ಮ ಪ ಮ ಪ ಮ ಗ ರಿ ಸ
ಸ ಮ ಗ ದ ನಿ ಸ
ಸ ನಿ ದ ಮ ಪ ಮ ಪ ಮ ಗ ರಿ ಸ
ಗಗನಮೋಹಿನಿ
ಈ ರಾಗವು ೬೪ನೆ ಮೇಳಕರ್ತ ವಾಚಸ್ಪತಿಯ ಒಂದು
ಜನ್ಯರಾಗ,
ಜನ್ಯರಾಗ,
ಜನ್ಯರಾಗ,
ಸ ಗ ಪ ದ ನಿ ಸ
ಸ ನಿ ಪ ಮ ಗ ಸ
ಸ ಗ ಪ ದ ನಿ ಸ
ಸ ನಿ ಪ ಮ ಗ ಸ
ಗಗನರಂಜನಿ
ಈ ರಾಗವು ೬೬ನೆ ಮೇಳಕರ್ತ ಚಿತ್ರಾಂಬರಿಯ ಒಂದು
ಜನ್ಯರಾಗ,
ಸ ಗ ಮ ಪ ಸ
ಸ ದ ನಿ ಪ ಮ ಗ ರಿ ಸ
ಸ ಗ ಮ ಪ ಸ
ಸ ದ ನಿ ಪ ಮ ಗ ರಿ ಸ
ಗರ್ಗರ
ಇದು ಋಗ್ವದದಲ್ಲಿ ಉಕ್ತವಾಗಿರುವ ಒಂದು ಸಂಗೀತವಾದ್ಯ.
ಗರ್ಗೇಶ್ವರಿ
ಈ ರಾಗವು ೬೫ನೆ ಮೇಳಕರ್ತ ಮೇಚಕಲ್ಯಾಣಿಯ ಒಂದು
ಜನ್ಯರಾಗ,
ಅ :