2023-06-25 23:29:51 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ಬಗೆಯ ಗಾಂಧಾರಗಳು. ಇವುಗಳನ್ನು ಗ, ಗಿ, ಗು, ಗೇ ಎಂದು ಸೂಚಿಸಲಾಗಿದೆ.
ಈ ಪದ್ಧತಿಯು ೭ನೆ ಶತಮಾನದಷ್ಟು ಪುರಾತನವಾದುದು.
ಗಗನಗಾಂಧಾರಿ- ಈ ರಾಗವು ೪೦ನೆ ಮೇಳಕರ್ತ ನವನೀತದ ಒಂದು
ಜನ್ಯರಾಗ,
೨೨
ಸ ರಿ ಗಾ ರಿ ಮ ಪ ನಿ ದ ನಿ ಸ
ಸ ನಿ ದ ಪ ಮ ಗ ರಿ ಸ
ಗಗನಾದರಿ-ಈ ರಾಗವು ೫೪ನೆ ಮೇಳಕರ್ತ ವಿಶ್ವಂಭರಿಯ ಒಂದು
ಸ ರಿ ಗ ಮ ಪ ದ ನಿ ದ ಸ
ಸ ನಿ ದ ಮ ಗ ರಿ ಸ
ಗಗನಾಂಬರಿ- ಈ ರಾಗವು ೨೯ನೆ ಮೇಳಕರ್ತ ಧೀರಶಂಕರಾಭರಣದ ಒಂದು
ಸ ರಿ ಗ ಮ ಪ ದ ನಿ ಸ
ಸ ನಿ ದ ಪ ಗ ರಿ ಸ
ಗಗನಭೂಪಾಲ (ಗಗನಭೂಪಾಲಿ)-ಈ ರಾಗವು ೨೧ನೆ ಮೇಳಕರ್ತ
ಕೀರವಾಣಿಯ ಒಂದು ಜನ್ಯರಾಗ,
ಸ ಮ ಗ ಮ ಪ ದ ನಿ ಸ
ಅ.
ಸ ನಿ ದ ಮ ಗ ರಿ ಸ
ಗಗನ ಮಯೂರಿ-ಈ ರಾಗವು ೫೧ನೆ ಮೇಳಕರ್ತ ಕಾಮವರ್ಧಿನಿಯ
ಒಂದು ಜನ್ಯರಾಗ.
ಸ ಮ ಗ ದ ನಿ ಸ
ಸ ನಿ ದ ಮ ಪ ಮ ಪ ಮ ಗ ರಿ ಸ
ಗಗನಮೋಹಿನಿ-ಈ ರಾಗವು ೬೪ನೆ ಮೇಳಕರ್ತ ವಾಚಸ್ಪತಿಯ ಒಂದು
ಜನ್ಯರಾಗ,
ಜನ್ಯರಾಗ,
ಜನ್ಯರಾಗ,
ಸ ಗ ಪ ದ ನಿ ಸ
ಸ ನಿ ಪ ಮ ಗ ಸ
ಗಗನರಂಜನಿ -ಈ ರಾಗವು ೬೬ನೆ ಮೇಳಕರ್ತ ಚಿತ್ರಾಂಬರಿಯ ಒಂದು
ಜನ್ಯರಾಗ,
ಸ ಗ ಮ ಪ ಸ
ಸ ದ ನಿ ಪ ಮ ಗ ರಿ ಸ
ಗರ್ಗರ-ಇದು ಋಗ್ವದದಲ್ಲಿ ಉಕ್ತವಾಗಿರುವ ಒಂದು ಸಂಗೀತವಾದ್ಯ.
ಗರ್ಗೇಶ್ವರಿ ಈ ರಾಗವು ೬೫ನೆ ಮೇಳಕರ್ತ ಮೇಚಕಲ್ಯಾಣಿಯ ಒಂದು
ಜನ್ಯರಾಗ,
ಅ :