2023-06-25 23:29:51 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ಖಂಡ ಕಂಕಾಲ-ಇದು ೧೦೮ ತಾಳಗಳಲ್ಲಿ ೭೪ನೆ ತಾಳದ ಹೆಸರು. ಇದರ
ಅಂಗಗಳು ೦೦೮೮. ಇದರ ಒಂದಾವರ್ತಕ್ಕೆ ೫ ಮಾತ್ರೆ ಅಥವಾ ೨೦ ಅಕ್ಷರಕಾಲ.
ಖಂಡಲಘು-ಇದು ಲಘುವಿನ ಒಂದು ಬಗೆ. ಇದು ಒಂದು ಏಟು ಮತ್ತು
ನಾಲ್ಕು ಬೆರಳುಗಳ ಎಣಿಕೆಯನ್ನು ಒಳಗೊಂಡಿದೆ ಇದರ ಕಾಲ ಪ್ರಮಾಣವು ಐದು
ಅಕ್ಷರಕಾಲ.
೨೫೧
ಖಂಡಜಾತಿ ಲಘು-ಇದು ಖಂಡ ಲಘುವಿನ ಮತ್ತೊಂದು ಹೆಸರು.
ಖಂಡಪ್ರಸ್ತಾರ ಇದು ತಾಳ ಪದ್ಧತಿಯಲ್ಲಿರುವ ೧೪ ಬಗೆಯ ಪ್ರಸ್ತಾರ
ಗಳಲ್ಲಿ ಒಂದು ಬಗೆಯ ಪ್ರಸ್ತಾರ
ಖಂಡಿಂಪು-ಇದೊಂದು ಬಗೆಯ ಗಮಕ,
ಖಂಡಪೂರ್ಣ ಶಾರ್ಙ್ಗದೇವನ ಸಂಗೀತ ರತ್ನಾಕರವೆಂಬ ಗ್ರಂಥದಲ್ಲಿ
ಉಕ್ತವಾಗಿರುವ ೧೨೦ ದೇಶೀತಾಳಗಳಲ್ಲಿ ಒಂದು ಬಗೆಯ ತಾಳ,
ಖಂಡವರ್ಣರಾಗತಾಳ
ಚಿಂತಾಮಣಿ ಎಂಬ ೧೭ನೆ ಶತಮಾನದ
ಗ್ರಂಥದಲ್ಲಿ ಉಕ್ತವಾಗಿರುವ ಒಂದು ತಾಳ
ಖಂಡಿಕ-ವಿಭಾಗವೆಂದರ್ಥ.
ರಚನೆಯಲ್ಲಿ ೮ ರಾಗಗಳಲ್ಲಿ ೮ ಖಂಡಿಕೆಗಳಿವೆ.
ನಿತ್ಯ ಕಲ್ಯಾಣಿರಾಗಮಾಲಿಕೆ ಎಂಬ
ಖಂಡಿತ-ಶೃಂಗಾರ ಶಾಸ್ತ್ರರೀತ್ಯಾ ಖಂಡಿತ ಎಂಬುವಳು ಒಂದು ಬಗೆಯ
ನಾಯಕಿ.
ಹಸ್ತಮುದ್ರೆ.
ಖಟ್ಯಾಹಸ್ತ- ಇದು ಭರತನಾಟ್ಯದ ಸಂಯುತ ಹಸ್ತಗಳಲ್ಲಿ ಒಂದು ಬಗೆಯ
ಚತುರ ಹಸ್ತದ ಮೇಲೆ ಚತುರ ಹಸ್ತವನ್ನಿಟ್ಟು ತೋರುಬೆರಳು
ಹೆಬ್ಬೆರಳುಗಳನ್ನು ಚಾಚಿ ಹಿಡಿಯುವುದು ಖಟ್ಟಾಹಸ್ತ. ಮಂಚವೇ
ಮೊದಲಾದುವುಗಳನ್ನು ಸೂಚಿಸಲು ಈ ಹಸ್ತವನ್ನು ವಿನಿಯೋಗಿಸಲಾಗುವುದು.
ಗ-(೧) ಪರಮೇಶ, ಗಣೇಶ, ಶಾರ್ಬ, ಗಂಧರ್ವ, ತ್ರಿಲೋಚನ,
ಸರಸ್ವತೀವಿದ್ಯಾ, ಗೀತ ಇತ್ಯಾದಿ ನಾನಾರ್ಥಗಳಿವೆ.
(೨) ಭಾರತೀಯ ಸಂಗೀತದ ಸಪ್ತಸ್ವರಗಳಲ್ಲಿ ಮೂರನೆಯ ಸ್ವರ. ಇದು
ಗಾಂಧಾರದ ಸಂಜ್ಞಾಕ್ಷರ.
ಇದು ೨ ಮೇಳಕರ್ತ ಪದ್ಧತಿಯಲ್ಲಿ ಅತ್ಯಂತ ಕೆಳಗಿನ ಗಾಂಧಾರವನ್ನು
ಸೂಚಿಸುತ್ತದೆ. ಶುದ್ಧ ಗಾಂಧಾರ, ಸಾಧಾರಣ ಗಾಂಧಾರ ಮತ್ತು ಅಂತರ ಗಾಂಧಾರ
ವೆಂಬ ಮೂರು ಬಗೆಯ ಗಾಂಧಾರಗಳನ್ನು ಗ, ಗಿ, ಗು ಎಂಬ ಅಕ್ಷರಗಳಿಂದ ಸೂಚಿಸ
ಲಾಗಿದೆ.
ದ್ವಾವಿಂಶತಿ ಶ್ರುತಿಗಳಲ್ಲಿ ಇದು ಮೊದಲನೆಯ ಗಾಂಧಾರವನ್ನು ಸೂಚಿಸುತ್ತದೆ.
ಕೋಮಲ ಸಾಧಾರಣ ಗಾಂಧಾರ, ಸಾಧಾರಣ ಗಾಂಧಾರ, ಅಂತರ ಗಾಂಧಾರ,
ತೀವ್ರ ಅಂತರ ಗಾಂಧಾರ ಅಥವಾ ಚ್ಯುತಮಧ್ಯಮ ಗಾಂಧಾರ ಎಂಬುವು ನಾಲ್ಕು