This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ಸಂ
ಕಲ್ಪವು
 
ರಾರಾಎನಿಪಿಲಚಿತ
 
ಆದಿ
 

ఆది
 
9
 

ಆದಿ
 

ಆದಿ
 

ಪಟ್ಲಂಸುಬ್ರಹ್ಮಣ್ಯ
 

ಅಯ್ಯರ್
 

ಮೈಸೂರು ವಾಸುದೇವಾ
 
ಚಾರ್ಯ
 
ಶರಣಾಗತ
 

ಮುತ್ತಯ್ಯಭಾಗವತರು
 
ನವನಂದಿನಿ
 

ಮೈಸೂರು ಚೌಡಯ್ಯ
 

 
ಖಸಿಕ-
ಇದು ಪಂಚಮ ಮತ್ತು ರಿಷಭ ವರ್ಜವಾಗಿರುವ ಒಂದು ಔಡವರಾಗ,

 
ಖಾಲಿ
ಇದು ಹಿಂದೂಸ್ಥಾನಿ ಸಂಗೀತ ಪದ್ಧತಿಯ ತಾಳದ ಒಂದು ಬಗೆಯ

ಕ್ರಿಯೆ. ಇದು ಸಮಕ್ಕೆ ಮೊದಲಿನ ತಾಳಕ್ರಿಯೆ ಮತ್ತು ನಿಶ್ಯಬ್ದ ಕ್ರಿಯೆ. ಇದನ್ನು
 
ವಿಸರ್ಜಿತದಿಂದ ಸೂಚಿಸುವರು.
 

ಬಂದಿತು.
 
ಬ್ಯಾಲ್-

 
ಖ್ಯಾಲ್

ದು ಹಿಂದೂಸ್ಥಾನಿ ಸಂಗೀತದ ಒಂದು ವಿಧವಾದ ಶೈಲಿ.

ಇದನ್ನು ಖಯಾಲ್ ಎಂದೂ ಹೇಳುತ್ತಾರೆ. ಈ ಪದಕ್ಕೆ ಕಲ್ಪನೆ ಎಂದರ್ಥ.

ಕಲಾವಿದರು ತಮ್ಮ ಕಲ್ಪನಾವರ್ಣವೈಖರಿಯನ್ನು ಬೆಳಗಿಸಲು ಈ ಗಾಯನ

ಶೈಲಿಯಲ್ಲಿ ಸಾಕಷ್ಟು ಅವಕಾಶವಿರುವುದರಿಂದ ಇದಕ್ಕೆ ಖಯಾಲ್ ಎಂದು ಹೆಸರು

ಖಯಾಲ್‌ಗಾನವು ಶೃಂಗಾರರಸ ಪ್ರಧಾನವಾಗಿದ್ದು ಏಕ್ತತಾಲ್, ತೀನ್

ತಾಲ್, ಅಡಾಚೌತಾಲ್, ಝಮ್ರಾ, ತಿಲವಾಡ್ ಮುಂತಾದ ತಾಳಗಳಲ್ಲಿ ಹಾಡು

ತ್ತಾರೆ. ಇದರಲ್ಲಿ ಕಲಾವಿದರು ತಮ್ಮ ಕಲ್ಪನಾವಿಲಾಸವನ್ನು ರಾಗಾಲಾಪ ಮತ್ತು

ರಾಗವಿಸ್ತಾರಗಳ ಮೂಲಕ ಬೆಳಗುತ್ತಾರೆ. ಇದರ ಜತಾನಗಳು ಮತ್ತು ವಿವಿಧ

ಸ್ವರವಿನ್ಯಾಸದ ತರಂಗ ಮಾಲೆಗಳು ಈ ಶೈಲಿಗೆ ಹೆಚ್ಚು ಕಳೆಕಟ್ಟಿವೆ

ವಿಂಚಿನ

ಗೊಂಚಲುಗಳಂತೆ ಸ್ವರವೈಚಿತ್ರದ ಚಮತ್ಕಾರಿಕ ವಿವಿಧ ಪ್ರಯೋಗಗಳಿಗೆ ಇಲ್ಲಿ

ಸಾಕಷ್ಟು ಅವಕಾಶವಿದೆ. ಧ್ರುಪದ್ ಧಮಾರ್ ಶೈಲಿಗಳಿಗೆ ವ್ಯತಿರಿಕ್ತವಾಗಿ ಖಯಾಲ್

ಗಾನ ಶೈಲಿಯಲ್ಲಿ ಅಷ್ಟೇನೂ ಶಾಸ್ತ್ರೀಯವಾದ ವಿಶೇಷ ಕಟ್ಟುನಿಟ್ಟುಗಳಿಲ್ಲದಿದ್ದರೂ ಈ

ಗಾನಕ್ಕೆ ಧ್ರುಪದವೇ ಮೂಲವಾಗಿದೆ. ಖ್ಯಾಲ್‌ಗಾನದ ಗೀತೆಗಳಿಗೆ ಧ್ರುಪದ್ ಗೀತೆಗಳು

ಮೂಲಾಧಾರಗಳು. ಖ್ಯಾಲ್ ಮತ್ತು ಧ್ರುಪದ್ಮಾಯನಗಳೆರಡಕ್ಕೂ ಆಲಾಪವು

ಅತ್ಯವಶ್ಯಕ. ಖ್ಯಾಲ್ ಗಾನದಲ್ಲಿ ಪ್ರಾರಂಭದಲ್ಲಿ ಆಲಾಪವಿದ್ದರೂ ಅದು ಕೇವಲ

ರಾಗ ಸ್ವರೂಪ ದರ್ಶನಕ್ಕಾಗಿ ಮಾತ್ರವಿದ್ದು, ಆಲಾಪದ ಪರಿಪೂರ್ಣ ರಚನಾಕ್ರಮವು

ನಿಬದ್ಧವಾಗಿ ಗೀತದ ಹಾಡಿನೊಂದಿಗೆ ಪ್ರಾರಂಭಗೊಳ್ಳುತ್ತದೆ. ಇದರಲ್ಲಿ ಬೋಲ್ಡಾನ

ಗಳು ಭಾವರಸಾಭಿ ವ್ಯಕ್ತತೆಗಾಗಿ ಪ್ರಯೋಗಿಸಲ್ಪಡುತ್ತವೆ.
 

ಚೌನ್‌ಪುರದ ಸುಲ್ತಾನ ಹುಸೇನ್ ಶರ್ಕಿಯಿಂದ ಖಯಾಲಿನ ಆವಿಷ್ಕಾರವು

೧೫ನೆ ಶತಮಾನದಲ್ಲಿ ಆಗಿ ಮುಂದೆ ಮಹಮದ್ ಷಾರಂಗೀಲೆ ಮತ್ತು ಆತನ

ಆಸ್ಥಾನದ ಸುಪ್ರಸಿದ್ಧ ಸಂಗೀತ ಕಲಾಕೋವಿದರಾದ ಅದಾರಂಗ್, ಸಾದಾರಂಗ್,

ಮನರಂಗ್, ದಿಲ್‌ರಂಗ್, ಹರಂಗ್, ವರಸಪಿಯಾ, ಲಲನಪಿಯಾ ಮುಂತಾದವ