2023-07-03 08:05:43 by jayusudindra
This page has been fully proofread once and needs a second look.
೨೪೭
ಸಮ
ನಾ
ಅವರೋಹಣ ಕ್ರಮದಲ್ಲಿ ಇತರ ಆರು ಶ್ರುತಿಗಳು
ದ್ವಿತೀಯ (ರಿ), ತೃತೀಯ (ಸ), ಚತುರ್ಥಯಾವುವೆಂದರೆ ಪ್ರಧನ (ಗ).
(ನಿ), ಮಂದ್ರ (ದ) ಮತ್ತು ಅತಿಸ್ವಾರ (ಪ).
ಕು
ಕ್ರುಷ್
ಅವರೋಹಣ ಕ್ರಮದಲ್ಲಿ ಇತರ ಆರು ಶ್ರುತಿಗಳು
ದ್ವಿತೀಯ (ರಿ), ತೃತೀಯ (ಸ), ಚತುರ್ಥ
ಕುಷ-
ಇದು ತಾಳ ಅಥವಾ ಕಾಲವನ್ನು ಎಣಿಸುವ ಒಂದು ವಿಧಾನ.
ಕೈಯನ್ನು ಎಡಕ್ಕೆ ಬೀಸುವ ಕ್ರಿಯೆ. ಇದು ಪ್ಲುತ ಮತ್ತು ಕಾಕಪಾದದಲ್ಲಿ
ಬರುತ್ತದೆ. ಇದು ಒಂದು ಮಾತ್ರೆ ಅಥವಾ ನಾಲ್ಕು ಅಕ್ಷರ ಕಾಲದ್ದಾಗಿದೆ.
ಖ-ಪ್ರಜಾಪತಿ, ಪ್ರಚಂಡ, ಸರಸ್ವತಿ, ಆಕಾಶ, ದುರ್ಗಾ, ಚಂಡೀ, ಕಪಾಲಿ
ಎಂಬ ನಾನಾರ್ಥಗಳಿವೆ.
ಖಗರಾಜಿತ
ಈ ರಾಗವು ೩೦ನೆ ಮೇಳಕರ್ತ ನಠಭೈರವಿಯ ಒಂದು
ಜನ್ಯರಾಗ
ಆ .
ಅ
ಖಟ್ಟಲಾ
ಚಕ್ರದ ಆಕಾರದಲ್ಲಿರುವ ಮರದ ಕೈ ತಾಳಗಳು
ಖಡ್ಗ ಪ್ರಿಯ
ಈ ರಾಗವು ೧ನೆ ಮೇಳಕರ್ತ ಕನಕಾಂಗಿಯ ಒಂದು
ಜನ್ಯರಾಗ,
ಸ ರಿ ಮ ಪ ನಿ ಸ
ಸ ನಿ ದ ಪ ಮ ಪ ದ ಪ ಗ ರಿ ಸ
ಸ ಗ ರಿ ಗ ಮ ಪ ದ ಸ ನಿ ಸ
ಸ ದ ಪ ದ ಮ ಗ ರಿ ಸ
ಸ ಗ ರಿ ಗ ಮ ಪ ದ ಸ ನಿ ಸ
ಸ ದ ಪ ದ ಮ ಗ ರಿ ಸ
ಖಡ್ಗಧಾರಿಣಿ
ಈ ರಾಗವು ೮ನೆ ಮೇಳಕರ್ತ ಹನುಮತೋಡಿಯ ಒಂದು
ಅ
ಸ ರಿ ಸ ದ ನಿ ಸ
ಸ ನಿ ದ ಸ ರಿ ಸ
ಸ ರಿ ಸ ದ ನಿ ಸ
ಸ ನಿ ದ ಸ ರಿ ಸ
ಖಡ್ಯಾ
ನಂದನಾರ್ ಚರಿತಂ ಮುಂತಾದ ಗೇಯರೂಪಕಗಳಲ್ಲಿ ಬರುವ
ಒಂದು ಬಗೆಯ ಸಂಗೀತ ರಚನೆ. ಇದು ಮಹಾರಾಷ್ಟ್ರದ ಹರಿಕಥೆಯ
ಮೂಲವುಳ್ಳದ್ದು.
ಖದಿರ
ಇದು ಕೊಳಲನ್ನು ಮಾಡುವ ಮರ, ಈ ಮರವನ್ನು ಯಜ್ಞ
ಯಾಗಾದಿಗಳಲ್ಲಿ ಉಪಯೋಗಿಸುವರು.
ಜನ್ಯರಾಗ,
ಖದ್ಯೋತಕಾಂತಿ
ಈ ರಾಗವು ೩೨ನೆ ಮೇಳಕರ್ತ ರಾಗವರ್ಧನಿಯ ಒಂದು
ಸ ರಿ ಗ ಮ ಪ ನಿ ಸ
ಸ ನಿ ಪ ಮ ಗ ರಿ ಸ
ಸ ರಿ ಗ ಮ ಪ ನಿ ಸ
ಸ ನಿ ಪ ಮ ಗ ರಿ ಸ