2023-06-25 23:29:50 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
೨೪೭
ಸಮನಾದುದು.
ಶ್ರುತಿಯ
ಯಾವುವೆಂದರೆ ಪ್ರಧನ (ಗ).
(ನಿ), ಮಂದ್ರ (ದ) ಮತ್ತು ಅತಿಸ್ವಾರ (ಪ).
ಕುಷ್ಟ-ನಾಮಗಾನದಲ್ಲಿ ಇದು ಅತಿ ಉಚ್ಚಸ್ವರ. ಇದು ಶುದ್ಧ ಮಧ್ಯಮಕ್ಕೆ
ಅವರೋಹಣ ಕ್ರಮದಲ್ಲಿ ಇತರ ಆರು ಶ್ರುತಿಗಳು
ದ್ವಿತೀಯ (ರಿ), ತೃತೀಯ (ಸ), ಚತುರ್ಥ
ಕುಷ-ಇದು ತಾಳ ಅಥವಾ ಕಾಲವನ್ನು ಎಣಿಸುವ ಒಂದು ವಿಧಾನ.
ಕೈಯನ್ನು ಎಡಕ್ಕೆ ಬೀಸುವ ಕ್ರಿಯೆ. ಇದು ಪ್ಲುತ ಮತ್ತು ಕಾಕಪಾದದಲ್ಲಿ
ಬರುತ್ತದೆ. ಇದು ಒಂದು ಮಾತ್ರೆ ಅಥವಾ ನಾಲ್ಕು ಅಕ್ಷರ ಕಾಲದ್ದಾಗಿದೆ.
ಖ-ಪ್ರಜಾಪತಿ, ಪ್ರಚಂಡ, ಸರಸ್ವತಿ, ಆಕಾಶ, ದುರ್ಗಾ, ಚಂಡೀ, ಕಪಾಲಿ
ಎಂಬ ನಾನಾರ್ಥಗಳಿವೆ.
ಖಗರಾಜಿತ
ಈ ರಾಗವು ೩೦ನೆ ಮೇಳಕರ್ತ ನಠಭೈರವಿಯ ಒಂದು
ಜನ್ಯರಾಗ
ಆ .
ಅ .
ಖಟ್ಟಲಾ-ಚಕ್ರದ ಆಕಾರದಲ್ಲಿರುವ ಮರದ ಕೈ ತಾಳಗಳು
ಖಡ್ಗ ಪ್ರಿಯ-ಈ ರಾಗವು ೧ನೆ ಮೇಳಕರ್ತ ಕನಕಾಂಗಿಯ ಒಂದು
ಜನ್ಯರಾಗ,
ಸ ರಿ ಮ ಪ ನಿ ಸ
ಸ ನಿ ದ ಪ ಮ ಪ ದ ಪ ಗ ರಿ ಸ
ಸ ಗ ರಿ ಗ ಮ ಪ ದ ಸ ನಿ ಸ
ಸ ದ ಪ ದ ಮ ಗ ರಿ ಸ
ಖಡ್ಗಧಾರಿಣಿ-ಈ ರಾಗವು ೮ನೆ ಮೇಳಕರ್ತ ಹನುಮತೋಡಿಯ ಒಂದು
ಅ
ಜನ್ಯರಾಗ
ಸ ರಿ ಸ ದ ನಿ ಸ
ಸ ನಿ ದ ಸ ರಿ ಸ
ಖಡ್ಯಾ-ನಂದನಾರ್ ಚರಿತಂ ಮುಂತಾದ ಗೇಯರೂಪಕಗಳಲ್ಲಿ ಬರುವ
ಒಂದು ಬಗೆಯ ಸಂಗೀತ ರಚನೆ. ಇದು ಮಹಾರಾಷ್ಟ್ರದ ಹರಿಕಥೆಯ
ಮೂಲವುಳ್ಳದ್ದು.
ಖದಿರ-ಇದು ಕೊಳಲನ್ನು ಮಾಡುವ ಮರ, ಈ ಮರವನ್ನು ಯಜ್ಞ
ಯಾಗಾದಿಗಳಲ್ಲಿ ಉಪಯೋಗಿಸುವರು.
ಜನ್ಯರಾಗ,
ಖದ್ಯೋತಕಾಂತಿ-ಈ ರಾಗವು ೩೨ನೆ ಮೇಳಕರ್ತ ರಾಗವರ್ಧನಿಯ ಒಂದು
ಸ ರಿ ಗ ಮ ಪ ನಿ ಸ
ಸ ನಿ ಪ ಮ ಗ ರಿ ಸ