2023-06-25 23:29:49 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ಏಕಾಂತದಲ್ಲಿ ಕುರಿತು ಹಾಡಿದರು.
ವಿಗ್ರಹವು ಯಾವ ಹಾಡುಗಳಿಗೆ ತಾಳ
ಉಳಿಸಿಕೊಂಡು ಮಿಕ್ಕ ಹಾಡುಗಳು ದೇವರಿಗೆ
ಎಂದು ಹೇಳುತ್ತಾರೆ.
ಕೃಷ್ಣಸ್ವಾಮಿಅಯ್ಯರ್ -ಇವರು ತ್ಯಾಗರಾಜರ ಶಿಷ್ಯರಾಗಿದ್ದ ವೀಣೆ
ಕುಪ್ಪಯ್ಯರ್‌ರವರ ಮಕ್ಕಳು. ಇವರು ವೈಣಿಕರೂ ಮತ್ತು ಪಿಟೀಲು ವಿದ್ವಾಂಸರೂ
ಆಗಿದ್ದರು.
ಜನ್ಯರಾಗ,
ಕೃಷ್ಣಸ್ವಾಮಿ ಅಯ್ಯರ್, ಸಿ. ಎಸ್.-ಇವರು ಪ್ರಸಿದ್ಧ ಗಾಯಕ ಮತ್ತು
ವಾಗ್ಗೇಯಕಾರರಾಗಿದ್ದ ಪಟ್ಟಂ ಸುಬ್ರಹ್ಮಣ್ಯ ಅಯ್ಯರ್‌ರವರ ಶಿಷ್ಯರಾಗಿದ್ದರು.
ಇವರು ಪ್ರಥಮ ಶಿಕ್ಷಾ ಪ್ರಕರಣಂ (೧೯೧೩) ಎಂಬ ತಮಿಳು ಗ್ರಂಥವನ್ನೂ,
ಶತಕೀರ್ತನಸ್ವರಾವಳಿ (೧೯೧೩) ಎಂಬ ತೆಲುಗು ಗ್ರಂಥವನ್ನೂ ರಚಿಸಿದ್ದಾರೆ. ಇವಲ್ಲದೆ
ಕೇದಾರಗೌಳ ರಾಗದಲ್ಲಿ ಪರಾಕೇಲನನ್ನು ಎಂಬ ಕೃತಿಯನ್ನೂ, ಒಂಭತ್ತು ರಾಗಗಳಲ್ಲಿ
ಶ್ರೀಗಾನಲೋಲ ಎಂಬ ರಾಗಮಾಲಿಕೆಯನ್ನು ಆದಿತಾಳದಲ್ಲಿ ರಚಿಸಿದ್ದಾರೆ.
ಕೃಷ್ಣಾ-ಇದು ಕಲ್ಲಿಕೋಟೆಯ ಮಾನವೇದರಾಜನು ೧೬೫೪ರಲ್ಲಿ
ರಚಿಸಿದ ನೃತ್ಯನಾಟಕ. ಇದನ್ನು ಕಲ್ಲಿಕೋಟೆಯ ದೇವಾಲಯದಲ್ಲಿ ಪ್ರದರ್ಶಿಸು
ತಿದ್ದರು. ಕೃಷ್ಣಾಟ್ಟದ ಪದಗಳನ್ನು ಜಯದೇವಕವಿ ಗೀತಗೋವಿಂದದ ಅಷ್ಟಪದಿ
ಗಳ ಮಾದರಿಯಲ್ಲಿ ರಚಿಸಲಾಗಿವೆ.
ಇವು ಸಂಸ್ಕೃತ ಭಾಷೆಯಲ್ಲಿವೆ. ಈಗ ದಕ್ಷಿಣ
ಮಲಬಾರಿನ ಗುರುವಾಯೂರು ದೇವಾಲಯದ ವಾರ್ಷಿಕ ಉತ್ಸವದ ಸಂದರ್ಭದಲ್ಲಿ
ಈ ನಾಟಕವನ್ನು ಪ್ರದರ್ಶಿಸುತ್ತಾರೆ.
ಕ್ಷದ್ರಾಕ್ಷಿ. ಈ ರಾಗವು ೪೬ನೆ ಮೇಳಕರ್ತ ಷದ್ವಿಧಮಾರ್ಗಿಣಿಯ ಒಂದು
ಸ ರಿ ಮ ಗ ರಿ ಮ ಪ ದ ನಿ ಸ
ಅ : ಸ ನಿ ಪ ದ ಪ ಮ ಗ ರಿ ಸ
೨೪೦
ಮೂಲವಿಗ್ರಹದ ಬಳಿಯಿರುವ ಆಂಜನೇಯನ
ಹಾಕಿತೋ ಆ ಹಾಡುಗಳನ್ನು ಮಾತ್ರ
ಒಪ್ಪಿಗೆಯಿಲ್ಲವೆಂದು ಬಿಟ್ಟು ಬಿಟ್ಟರು
ಜನ್ಯರಾಗ,
ಕ್ಷಣ-ತಾಳದ ಅತಿ ಸೂಕ್ಷ್ಮವಾದ ಭಾಗ
ಇದನ್ನು ಗಣನೆಗೆ ತೆಗೆದುಕೊಳ್ಳುವುದು ಕಷ್ಟ
ಸೂಜಿಯಿಂದ ಚುಚ್ಚಲು ಎಷ್ಟು ಕಾಲವಾಗುತ್ತದೋ
ಅಂದರೆ ಅತಿ ಸೂಕ್ಷ್ಮಕಾಲ.
ಕಮಲದ ದಳವನ್ನು ಒಂದು
ಅಷ್ಟು ಕಾಲಕ್ಕೆ ಕ್ಷಣವೆಂದು
ಹೆಸರು.
ಕ್ಷಣಪ್ರಭ-ಈ ರಾಗವು ೧ನೆಯ ಮೇಳಕರ್ತ ಕನಕಾಂಗಿಯ ಒಂದು
16
ಸ ಗ ಮ ಪ ದ ಸ
ಸ ದ ಪ ಮ ಗ ಸ