2023-06-25 23:29:49 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ಸೋದರಿ
ಸರ್ಕಾರಿ ಉದ್ಯೋಗದಲ್ಲಿದ್ದರು. ಇವರ ತಾಯಿ ನಾರಾಯಣಸ್ವಾಮಿ ಭಾಗವತರ
ಹೀಗೆ ಸಂಗೀತದಲ್ಲಿ ಅಭಿರುಚಿ ಬೆಳೆಯುವ ವಾತಾವರಣದಲ್ಲಿ ಬೆಳೆದ
ಕೃಷ್ಣಮೂರ್ತಿಯವರಿಗೆ ಭಾಗವತರಿಂದ ಎಂಟನೆಯ ವಯಸ್ಸಿನಲ್ಲಿ ಪಿಟೀಲುವಾದನದಲ್ಲಿ
ಶಿಕ್ಷಣ ಆರಂಭವಾಯಿತು. ೧೯೩೯ರಲ್ಲಿ ಮೈಸೂರಿಗೆ ಬಂದು ಚೌಡಯ್ಯನವರ
ವಾದನಕ್ಕೆ ಮಾರುಹೋಗಿ ಅವರ ಶಿಷ್ಯ ಅಳಗಿರಿಸ್ವಾಮಿಯ ಜೊತೆಯಲ್ಲಿ ಸೇರಿ
ನುಡಿಸುತ್ತಿದ್ದರು. ಎಂ. ಎಸ್. ಸಿ. ಪದವೀಧರರಾಗಿ ೧೯೪೯ರಲ್ಲಿ ಬೆಂಗಳೂರಿನಲ್ಲಿ
ಕಾರ್ಪೊರೇಷನ್ ಹೈಸ್ಕೂಲು ಉಪಾಧ್ಯಾಯರಾದರು. ೧೯೫೮ರಲ್ಲಿ ಮೆಡಿಕಲ್
ಕಾಲೇಜಿನಲ್ಲಿ ಅಧ್ಯಾಪಕರಾದರು. ೧೯೪೫ರಿಂದ ವೀರಭದ್ರಯ್ಯ ಮತ್ತು ಆನೂರು
ರಾಮಕೃಷ್ಣರನ್ನು ಸೇರಿಸಿಕೊಂಡು ತ್ರಯಪಿಟೀಲು ಕಚೇರಿಗಳನ್ನು ಪಾಲ್ಘಾಟ್
ಮಣಿ, ಶಿವರಾಮನ್, ದೊರೆ ಮುಂತಾದ ಖ್ಯಾತ ಮೃದಂಗ ವಿದ್ವಾಂಸರೊಡನೆ
ಮಾಡುತ್ತ ಬಂದು ಖ್ಯಾತರಾಗಿದ್ದಾರೆ ಬೆಂಗಳೂರು, ಮದ್ರಾಸ್, ಬೊಂಬಾಯಿ,
ಹೈದರಾಬಾದ್, ತಿರುಪತಿ ಮುಂತಾದ ಕಡೆಗಳಲ್ಲೆಲ್ಲ ಇವರ ಕಚೇರಿಗಳು ನಡೆದಿವೆ.
ಕೃಷ್ಣಮೂರ್ತಿಯವರು ಉತ್ತಮ ಪಕ್ಕವಾದ್ಯಗಾರರಾಗಿ ಖ್ಯಾತರಾಗಿದ್ದಾರೆ.
ಕೃಷ್ಣಮೂರ್ತಿ, ಕೆ. ಎನ್. (೧೯೨೬)- ಕೃಷ್ಣಮೂರ್ತಿ ಪಾಲ್ಯಾಟಿನ
ಬಳಿಯಿರುವ ಕೋಯಲಮ್ಮ ಗ್ರಾಮದಲ್ಲಿ ಜನಿಸಿದರು. ಇವರ ತಂದೆ ಕೆ. ನಾರಾಯಣ
ಅಯ್ಯರ್ ಸಂಗೀತದ ಮನೆತನದವರು. ಪ್ರಾರಂಭದಲ್ಲಿ ಮೃದಂಗದಲ್ಲಿ
ಶಿಕ್ಷಣ
ಕೊಡಿಸಿದರು ನಂತರ ಪಾಲ್‌ಘಾಟ್ ಕೆ. ಕುಂಜುಮಣಿ
ಪಾಲ್‌ಘಾಟ್ ಟಿ. ಎಸ್ ಮಣಿಯವರಲ್ಲಿ ಕೃಷ್ಣಮೂರ್ತಿ ಪ್ರೌಢಶಿಕ್ಷಣ ಪಡೆದರು.
ಸಂಗೀತವನ್ನು ಒಂದು ಉಪವೃತ್ತಿಯನ್ನಾಗಿಟ್ಟು ಕೊಂಡು ಬೆಂಗಳೂರಿನಲ್ಲಿ ಫೈರ್
ಸ್ಟೋನ್ ಕಂಪೆನಿಯಲ್ಲಿ ಉದ್ಯೋಗಸ್ಥರಾಗಿದ್ದಾ ಮೃದಂಗವಾದನವಲ್ಲದೆ
ಘಟವನ್ನು ಕಲಿತರು ನಾಡಿನ ಪ್ರಮುಖ ಕಲಾವಿದರ ಕಚೇರಿಗಳಲ್ಲಿ ಈ ವಾದ್ಯವನ್ನು
ನುಡಿಸಿ ಖ್ಯಾತರಾದರು. ೧೯೭೨ರಲ್ಲಿ ಪಿ ಭುವನೇಶ್ವರಯ್ಯನವರೊಡನೆ ಮಲೇಶಿಯಾ,
ಸಿಂಗಪುರಗಳಲ್ಲಿ ಪ್ರವಾಸಮಾಡಿ ಖ್ಯಾತರಾಗಿ ಹಿಂತಿರುಗಿದರು.
ನಂತರ ಪ್ಯಾರಿಸ್
ಮತ್ತು ರೋಂ ನಗರಗಳಿಗೆ ಹೋಗಿ ಕಚೇರಿಗಳಲ್ಲಿ ನುಡಿಸಿದ್ದಾರೆ. ತಮ್ಮ ಶಿಷ್ಯರಿಗೆ
ಘಟವಾದ್ಯಕ್ಕಿಂತ ಹೆಚ್ಚಾಗಿ ಮೃದಂಗವಾದನದಲ್ಲಿ ಶಿಕ್ಷಣ ಕೊಡುತ್ತಿದ್ದಾರೆ. ಇವರ
ವಾದನದಲ್ಲಿ ನಾದಸೌಖ್ಯ, ಹಿತಮಿತವಾದನುಡಿ, ಲಯಜ್ಞಾನ ಪ್ರಮುಖವಾಗಿವೆ.
ಕೃಷ್ಣಯ್ಯಂಗಾರ್, ಎಸ್-ಇವರು ಮೈಸೂರಿನ ಹರಿಕಥಾ ವಿದ್ವಾಂಸರಾದ
ಶ್ರೀನಿವಾಸಯ್ಯಂಗಾರರ ಪುತ್ರನಾಗಿ
ಪುತ್ರನಾಗಿ ಜನಿಸಿ ಪ್ರಾರಂಭದಲ್ಲಿ ಸಂಗೀತವನ್ನು
ಹೆಚ್. ವಿ. ಕೃಷ್ಣರಾವ್‌ರವರಲ್ಲ, ತರುವಾಯ ಆರಮನೆ ಚಂದ್ರಶಾಲೆ
ತೊಟ್ಟಿಯಲ್ಲಿ ಆಸ್ಥಾನ ವಿದ್ವಾಂಸರಾಗಿದ್ದ ಸಂಗೀತರತ್ನ ಚಿಕ್ಕರಾಮರಾಯರು,
ಮೈಸೂರು
ವಾಸುದೇವಾಚಾರರು ಮತ್ತು ಬಿಡಾರಂ
ಕೃಷ್ಣಪ್ಪನವರಲ್ಲಿ
ಪ್ರೌಢಶಿಕ್ಷಣವನ್ನು ಪಡೆದರು. ಸಂಗೀತದ ಕ್ಷೇತ್ರದಲ್ಲೂ ಹರಿಕಥಾಕ್ಷೇತ್ರದಲ್ಲ
೨೩೮
ಮಗನಿಗೆ
ಮತ್ತು