This page has been fully proofread once and needs a second look.

೨೨೬
 
ಸಂಗೀತ ಪಾರಿಭಾಷಿಕ ಕೋಶ
ಇವರ
 
ರಾಮಾಮಾತ್ಯನ ಸ್ವರಮೇಳ ಕಲಾನಿಧಿ ಎಂಬ
 

ಶಾಸ್ತ್ರಿಗಳು ಸಂಗೀತಶಾಸ್ತ್ರವನ್ನು ಕುರಿತು ಗ್ರಂಥಗಳನ್ನು ಬರೆದಿದ್ದಾರೆ.

ಪ್ರಥಮ ಕೃತಿ ಗಾನಶಾಸ್ತ್ರ ಪ್ರಕಾಳಿಕೆ.

ಸಂಸ್ಕೃತ ಗ್ರಂಥವನ್ನು ಕನ್ನಡಿಸಿದ್ದಾರೆ.
 
ವೈದ್ಯನಾಧನ್ ಜನಿಸಿದರು.
 
ಕು

 
ಕುನ್ರ
ಕ್ಕುಡಿ ವೈದ್ಯನಾಥನ್ (೧೯೩೫)
ತಮಿಳುನಾಡಿನ ರಾಮನಾಡ್
ಜಿಲ್ಲೆಯ ಒಂದು

ಮುಖ್ಯವಾದ ಮುರುಗಕ್ಷೇತ್ರವೆನಿಸಿರುವ ಕುನಕ್ಕುಡಿಯಲ್ಲಿ

ಇದರ ತಂದೆ ರಾಮಸ್ವಾಮಿಶಾಸ್ತ್ರಿ ಸಂಸ್ಕೃತ, ತಮಿಳು

ಕರ್ಣಾಟಕ ಸಂಗೀತ ವಿದ್ವಾಂಸರಾಗಿದ್ದುದಲ್ಲದೆ ವಾಗ್ಗೇಯಕಾರರೂ,

ಆಗಿದ್ದರು.
 
ಮತ್ತು
 
ಹರಿಕಥಾ ವಿದ್ವಾಂಸರೂ
 
ಇಂತಹ
 
ಸಂಗೀತ
 

ವಾತಾವರಣವಿರುವ
 
ಕುಟುಂಬದಲ್ಲಿ ಜನಿಸಿ ಬೆಳೆದ ವೈದ್ಯನಾಥನ್ನಿಗೆ ತಂದೆಯೇ ಸಂಗೀತ ವಿದ್ಯೆಯ ಗುರು.

ಒಂದು ಸಲ ಇವರ ತಂದೆಯು ಅಸ್ವಸ್ಥರಾಗಿ ಪ್ರಜ್ಞಾಹೀನರಾದರು. ವೈದ್ಯಕೀಯ

ಚಿಕಿತ್ಸೆಯಿಂದ ಗುಣವು ಕಂಡು ಬರಲಿಲ್ಲ. ಆಗ ಮನೆತನದ ವೈದ್ಯರ ಸಲಹೆಯಂತೆ

ಪಿಟೀಲಿನಲ್ಲಿ ತಂದೆಗೆ ಪ್ರಿಯವಾದ ಭೈರವಿರಾಗವನ್ನು ನುಡಿಸಿದರು. ಇದನ್ನು ಕೇಳಿದ

ಶಾಸ್ತ್ರಿಗಳು ಸ್ವಲ್ಪ ಹೊತ್ತಿನಲ್ಲಿ ಕರೆದರು. ಕಾಲಕ್ರಮದಲ್ಲಿ ಗುಣ ಹೊಂದಿದರು.

ಮಗನು ಕೀರ್ತಿವಂತನಾಗುವುದನ್ನು ಕಣ್ಣಾರೆ ಕಂಡರು. ವೈದ್ಯನಾಥನ್ ಹೆಸರಾಂತ

ಪಕ್ಕವಾದ್ಯ ಪಿಟೀಲುವಾದಕರಾದರು. ಮಲೈ ವಾಸ ವೆಂಕಟೇಶ, ಇತ್ಯಾದಿ

ಹಾಡುಗಳನ್ನು ನುಡಿಸಿರುವ ಗ್ರಾಮಾಫೋನ್ ರೆಕಾರ್ಡುಗಳಿಂದ ಇವರ ಕೀರ್ತಿ

ಮತ್ತಷ್ಟು ಹರಡಿತು ಇವರು ತಮ್ಮದೇ ಆದ ಶೈಲಿಯಲ್ಲಿ ತನಿ ಕಚೇರಿಗಳಿಗೆ
 
ಏಳು
 
ಖ್ಯಾತರಾಗಿದ್ದಾರೆ.
 
ರಾಮನಾಥ್
 
ಕು

 
ಕುನ್ರ
ಕ್ಕುಡಿ ಕೃಷ್ಣಯ್ಯರ್ (೧೮೧೬-೧೮೮೯)-
ಇವರು ತಮಿಳುನಾಡಿನ

ರಾಮನಾಡ್ ಜಿಲ್ಲೆಯ ಕುನ್ನಕ್ಕುಡಿ ಎಂಬ ಗ್ರಾಮದಲ್ಲಿ ಜನಿಸಿದರು.

ಸಂಸ್ಥಾನದ ಆಸ್ಥಾನ ಸಂಗೀತ ವಿದ್ವಾಂಸರಾಗಿ ರಾಮನಾಡಿನ ದೊರೆ ಮುದ್ದುರಾಮಲಿಂಗ

ಸೇತುಪತಿ ಮತ್ತು ಭಾಸ್ಕರ ಸೇತುಪತಿಯವರ ಅಪಾರ ಗೌರವಕ್ಕೆ ಪಾತ್ರರಾಗಿದ್ದರು.

ರಾಮಲಿಂಗ ಸೇತುಪತಿಯನ್ನು ಕುರಿತು ಝಂಪತಾಳದಲ್ಲಿ ಕಾಂಭೋಜಿರಾಗದಲ್ಲಿರುವ

ಕಮಲಾಕ್ಷಿ ನಿನ್ನೆ ಕೋರಿಯುನ್ನದಿ ಎಂಬ ಪ್ರಸಿದ್ದ ವರ್ಣವನ್ನೂ, ಭಾಸ್ಕರ

ಸೇತುಪತಿಯನ್ನು ಕುರಿತು ಚೌಕಕಾಲ ವರ್ಣಗಳನ್ನು ಕೃಷ್ಣಯ್ಯರ್ ರಚಿಸಿದ್ದಾರೆ.

ಅವರು ರಚಿಸಿರುವ ಆದಿತಾಳದಲ್ಲಿರುವ ಶಂಕರಾಭರಣರಾಗದ ನಾಮಿಕಿ ಸರಿಎವ್ವರೇ

ಎಂಬ ಪದವರ್ಣವೂ ಬಹಳ ಪ್ರಸಿದ್ಧವಾಗಿದೆ.
 

ಪಲ್ಲವಿ ಹಾಡುವುದರಲ್ಲಿ ಇವರ ಪ್ರತಿಭೆ ಅಸಾಧಾರಣವಾಗಿತ್ತು. ಅಪರೂಪವಾದ

ತಾಳಗಳಲ್ಲಿ ಪಲ್ಲವಿಗಳನ್ನು ರಚಿಸಿ ಇವನ್ನು ಹಾಡಬೇಕೆಂದು ವಿದ್ವಾಂಸರಿಗೆ ಸವಾಲು

ಹಾಕುತ್ತಿದ್ದರು. ಇವರಂತೆಯೇ ತಿರುವೈಯ್ಯಾರ್ ಸುಬ್ರಹ್ಮಣ್ಯ ಅಯ್ಯರ್

ಎಂಬುವರು ಕಷ್ಟಕರವಾದ ಎಡುಪ್ಪು ಮತ್ತು ಗತಿಗಳಿರುವ ಪಲ್ಲವಿಗಳನ್ನು ಹಾಡುವಂತೆ

ವಿದ್ವಾಂಸರಿಗೆ ಸವಾಲು ಹಾಕುತ್ತಿದ್ದರು ಆಗಿನ ಕಾಲದಲ್ಲಿ ಕೆಲವು ಸಂಗೀತ