2023-07-03 07:14:38 by jayusudindra
This page has been fully proofread once and needs a second look.
ಕೇಶವಮೂರ್ತಿ, ಆರ್. ಎಸ್.
ಇವರು ಹಾಸನ
ಇವರ
ಪಡೆದು ತಮ್ಮ ೧೯ನೆ ವಯಸ್ಸಿನಲ್ಲಿ ಮೈಸೂರಿಗೆ ಬಂದು ವೀಣೆ ಭಕ್ಷಿಸುಬ್ಬಣ್ಣನವರಲ್ಲಿ
ಆರು ವರ್ಷಗಳ ಕಾಲ ಉನ್ನತ ಶಿಕ್ಷಣ ಪಡೆದರು.
ಮಾಡಿ ಕಚೇರಿಗಳಲ್ಲಿ
೨೨೩
ಚಿಕ್ಕಪ್ಪ
:
೧೯೩೧ರಲ್ಲಿ ಮೈಸೂರಿನ ಆಸ್ಥಾನ
ರವೀಂದ್ರನಾಥ ಠಾಕೂರರ ಮೆಚ್ಚಿಗೆ ಪಡೆದರು.
ವಿದ್ವಾಂಸರಾ
ನೇಮಕಗೊಂಡರು. ಇವರ ವೀಣಾವಾದನದಲ್ಲಿ
ಇವರು ಬೆಂಗಳೂರಿನ ಗಾನಕಲಾಪರಿಷತ್ತಿನ ಅಧ್ಯಕ್ಷತೆ ವಹಿಸಿ ಗಾನಕಲಾ
ರತ್ನ ಎಂಬ ಬಿರುದನ್ನು ಪಡೆದು ಸನ್ಮಾನಿತರಾದರು. ಸಂಗೀತನಾಟಕ ಅಕಾಡೆಮಿಯ
ಪ್ರಶಸ್ತಿಯನ್ನು ಪಡೆದಿದ್ದಾರೆ. ಇದಲ್ಲದೆ ವೈಣಿಕ ಪ್ರವೀಣ ಇತ್ಯಾದಿ ಬಿರುದಾಂಕಿತರು.
ಇವರ ಮಕ್ಕಳಲ್ಲಿ ಆರ್. ಕೆ. ಶ್ರೀನಿವಾಸಮೂರ್ತಿ, ಆರ್. ಕೆ. ಸೂರ್ಯನಾರಾಯಣ
ಖ್ಯಾತ ವೈಣಿಕರಾಗಿದ್ದಾರೆ.
ಕೈಕವಶಿ
ಈ ರಾಗವು ೬೦ನೆ ಮೇಳಕರ್ತ ನೀತಿಮತಿಯ ಒಂದು ಜನ್ಯರಾಗ,
ಸ ರಿ ಗ ಮ ಪ ದ ನಿ ಸ
ಸ ನಿ ಪ ಮ ಗ ರಿ ಸ
ರಿಷಭ, ಮಧ್ಯಮ ಮತ್ತು ನಿಷಾದ ನ್ಯಾಸಸ್ವರಗಳು. ಪಂಚಮವು ಜೀವಸ್ವರ.
ರಾಗವು ತ್ಯಾಗರಾಜರ ಕೃತಿಯಿಂದ ಉಳಿದಿದೆ.
ಅವರ ವಾಚಾಮಗೋಚರಮೇ
ಮನಸಾ ಎಂಬ ರಚನೆಯು ಈ ರಾಗದ ಪ್ರಸಿದ್ಧ ಕೃತಿ.
ಕೈಕ್ಕಿ
ಇದು ಪುರಾತನ ತಮಿಳು ಸಂಗೀತದಲ್ಲಿ ಗಾಂಧಾರ ಸ್ವರದ ಹೆಸರು.
ಕೈಕೊಟ್ಟ ಕಳಿ
ಇದು ಕೇರಳದ ಒಂದು ಜಾನಪದ ನೃತ್ಯ. ಇದು ಕುವಿ
ಕುಣಿತವನ್ನು ಹೋಲುತ್ತದೆ. ಸ್ತ್ರೀಯರು ಮತ್ತು ಹೆಣ್ಣು ಮಕ್ಕಳು ವರ್ತುಲಾಕಾರ
ವಾಗಿ ನಿಂತು ತಾಳಬದ್ಧವಾಗಿ ಚಪ್ಪಾಳೆ ಹೊಡೆಯುತ್ತಾ ಕುಣಿಯುತ್ತಾರೆ. ಆರಿದ್ರಾ
ಉತ್ಸವದಲ್ಲಿ ಈ ಕುಣಿತವಾಡುತ್ತಾರೆ.
ಕೈಗೆಜ್ಜೆ ಕಚೇರಿ
ಜಾನಪದ ಸಂಗೀತಗೋಷ್ಠಿಯಲ್ಲಿ ಮುಖ್ಯಸ್ಥನು
ಗೆಜ್ಜೆಯ ತಾಳಕ್ಕೆ ಸರಿಯಾಗಿ ಕಥೆಗಳನ್ನು ಹಾಡುಗಳ ಮೂಲಕ
ಜೊತೆಗೆ ಮೃದಂಗ ಮತ್ತು ಘಟದ ಪಕ್ಕವಾದ್ಯಗಳಿರುತ್ತವೆ.
ಮೂಲಕ ಹೇಳುತ್ತಾನೆ.
ಕೈಲಾಸನಾಥ ಸ್ವಾಮಿ ದೇವಾಲಯ
ಕೈಲಾಸನಾಥ ದೇವಾಲಯವನ್ನು ಕ್ರಿ. ಶ. ೫೬೭ರಲ್ಲಿ ನಿರ್ಮಿಸಲಾಯಿತು.
ಇರುವ
ಇಲ್ಲಿ ಹಲವು ಅಮೂಲ್ಯವಾದ ಸಂಗೀತ ಶಿಲ್ಪಗಳಿವೆ.