2023-06-25 23:29:45 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ಕಾರರೂ ಆಗಿದ್ದಾರೆ. ಇವರಿಗೆ ಶಿಷ್ಯರು ಅನೇಕ
ಬಿರುದುಗಳಲ್ಲಿ ಸಂಗೀತ ವಿದ್ಯಾಸಾಗರ ಎಂಬುದು ಮುಖ್ಯವಾದುದು.
ಕೇಶವಮೂರ್ತಿ, ಆರ್. ಎಸ್. - ಇವರು ಹಾಸನ
ಇವರ
ಪಟ್ಟಣದ ವೈಣಿಕರ ಮನೆತನಕ್ಕೆ ಸೇರಿದವರು.
ವೈಣಿಕರಾಗಿದ್ದರು
ಪಡೆದು ತಮ್ಮ ೧೯ನೆ ವಯಸ್ಸಿನಲ್ಲಿ ಮೈಸೂರಿಗೆ ಬಂದು ವೀಣೆ ಭಕ್ಷಿಸುಬ್ಬಣ್ಣನವರಲ್ಲಿ
ಆರು ವರ್ಷಗಳ ಕಾಲ ಉನ್ನತ ಶಿಕ್ಷಣ ಪಡೆದರು.
ಮಾಡಿ ಕಚೇರಿಗಳಲ್ಲಿ
೨೨೩
ಇವರಿಗೆ ಸಂದಿರುವ ಹಲವು
ಜಿಲ್ಲೆಯ ರುದ್ರ
ಚಿಕ್ಕಪ್ಪ
:
ತಂದೆ, ತಾತ,
ಪ್ರಥಮ ಶಿಕ್ಷಣವನ್ನು ಚಿಕ್ಕಪ್ಪ ವೆಂಕಟರಮಣಯ್ಯನವರಲ್ಲಿ
ನಂತರ ಉತ್ತರ ಭಾರತದ ಪ್ರವಾಸ
ಮಹಾತ್ಮ ಗಾಂಧೀಜಿ ಮತ್ತು
೧೯೩೧ರಲ್ಲಿ ಮೈಸೂರಿನ ಆಸ್ಥಾನ
ನುಡಿಸಿ ಖ್ಯಾತರಾದರು.
ರವೀಂದ್ರನಾಥ ಠಾಕೂರರ ಮೆಚ್ಚಿಗೆ ಪಡೆದರು.
ವಿದ್ವಾಂಸರಾಗಿ
ನಾದಸೌರಭ
ತುಂಬಿದೆ.
ನೇಮಕಗೊಂಡರು. ಇವರ ವೀಣಾವಾದನದಲ್ಲಿ
ಇವರು ಬೆಂಗಳೂರಿನ ಗಾನಕಲಾಪರಿಷತ್ತಿನ ಅಧ್ಯಕ್ಷತೆ ವಹಿಸಿ ಗಾನಕಲಾ
ರತ್ನ ಎಂಬ ಬಿರುದನ್ನು ಪಡೆದು ಸನ್ಮಾನಿತರಾದರು. ಸಂಗೀತನಾಟಕ ಅಕಾಡೆಮಿಯ
ಪ್ರಶಸ್ತಿಯನ್ನು ಪಡೆದಿದ್ದಾರೆ. ಇದಲ್ಲದೆ ವೈಣಿಕ ಪ್ರವೀಣ ಇತ್ಯಾದಿ ಬಿರುದಾಂಕಿತರು.
ಇವರ ಮಕ್ಕಳಲ್ಲಿ ಆರ್. ಕೆ. ಶ್ರೀನಿವಾಸಮೂರ್ತಿ, ಆರ್. ಕೆ. ಸೂರ್ಯನಾರಾಯಣ
ಖ್ಯಾತ ವೈಣಿಕರಾಗಿದ್ದಾರೆ.
ಕೈಕವಶಿ-ಈ ರಾಗವು ೬೦ನೆ ಮೇಳಕರ್ತ ನೀತಿಮತಿಯ ಒಂದು ಜನ್ಯರಾಗ,
ಸ ರಿ ಗ ಮ ಪ ದ ನಿ ಸ
ಸ ನಿ ಪ ಮ ಗ ರಿ ಸ
ರಿಷಭ, ಮಧ್ಯಮ ಮತ್ತು ನಿಷಾದ ನ್ಯಾಸಸ್ವರಗಳು. ಪಂಚಮವು ಜೀವಸ್ವರ.
ರಾಗವು ತ್ಯಾಗರಾಜರ ಕೃತಿಯಿಂದ ಉಳಿದಿದೆ.
ಅವರ ವಾಚಾಮಗೋಚರಮೇ
ಮನಸಾ ಎಂಬ ರಚನೆಯು ಈ ರಾಗದ ಪ್ರಸಿದ್ಧ ಕೃತಿ.
ಕೈಕ್ಕಿ ಇದು ಪುರಾತನ ತಮಿಳು ಸಂಗೀತದಲ್ಲಿ ಗಾಂಧಾರ ಸ್ವರದ ಹೆಸರು.
ಕೈಕೊಟ್ಟ ಕಳಿ ಇದು ಕೇರಳದ ಒಂದು ಜಾನಪದ ನೃತ್ಯ. ಇದು ಕುವಿ
ಕುಣಿತವನ್ನು ಹೋಲುತ್ತದೆ. ಸ್ತ್ರೀಯರು ಮತ್ತು ಹೆಣ್ಣು ಮಕ್ಕಳು ವರ್ತುಲಾಕಾರ
ವಾಗಿ ನಿಂತು ತಾಳಬದ್ಧವಾಗಿ ಚಪ್ಪಾಳೆ ಹೊಡೆಯುತ್ತಾ ಕುಣಿಯುತ್ತಾರೆ. ಆರಿದ್ರಾ
ಉತ್ಸವದಲ್ಲಿ ಈ ಕುಣಿತವಾಡುತ್ತಾರೆ.
ಇದಕ್ಕೆ ತಿರುವಾದಿರಕಳಿ ಎಂದು ಹೆಸರು.
ಕೈಗೆಜ್ಜೆ ಕಚೇರಿ ಜಾನಪದ ಸಂಗೀತಗೋಷ್ಠಿಯಲ್ಲಿ ಮುಖ್ಯಸ್ಥನು
ಗೆಜ್ಜೆಯ ತಾಳಕ್ಕೆ ಸರಿಯಾಗಿ ಕಥೆಗಳನ್ನು ಹಾಡುಗಳ ಮೂಲಕ
ಜೊತೆಗೆ ಮೃದಂಗ ಮತ್ತು ಘಟದ ಪಕ್ಕವಾದ್ಯಗಳಿರುತ್ತವೆ.
ಮೂಲಕ ಹೇಳುತ್ತಾನೆ.
ಕೈಲಾಸನಾಥ ಸ್ವಾಮಿ ದೇವಾಲಯ
ಕೈಲಾಸನಾಥ ದೇವಾಲಯವನ್ನು ಕ್ರಿ. ಶ. ೫೬೭ರಲ್ಲಿ ನಿರ್ಮಿಸಲಾಯಿತು.
ತಮಿಳುನಾಡಿನ ಕಾಂಚೀಪುರದಲ್ಲಿ
ಇರುವ
ಇಲ್ಲಿ ಹಲವು ಅಮೂಲ್ಯವಾದ ಸಂಗೀತ ಶಿಲ್ಪಗಳಿವೆ.