2023-07-03 07:10:55 by jayusudindra
This page has been fully proofread once and needs a second look.
ಆ
ಸ ರಿ ಗ ಮ ಪ ದ ನಿ ಸ
ಸ ನಿ ಪ ಮ ಗಾ ರಿ ಸ
ಕೇದಾರನಾಟ
ಈ ರಾಗವು ೨೭ನೆ ಮೇಳಕರ್ತ ಸರಸಾಂಗಿಯ ಒಂದು
ಜನ್ಯರಾಗ,
೨೨೧
ಸ ರಿ ಗ ಮ ಪ ನಿ ಸ ಸ
ಸ ನಿ ಪ ಪ ಗ ರಿ ಸ
ಸ ರಿ ಗ ಮ ಪ ನಿ ಸ ಸ
ಸ ನಿ ಪ ಪ ಗ ರಿ ಸ
ಕೇದಾರಪಂತು
ಪುರಾತನ ಸಂಸ್ಕೃತಗಳಲ್ಲಿ ಉಕ್ತವಾಗಿರುವ, ಈಗ ಪ್ರಚಲಿತ
ವಿಲ್ಲದಿರುವ ಒಂದು ರಾಗ,
ಕೇದಾರಿ
ಇದು ಹನುಮನ್ಮತ ಮತ್ತು ಸೋಮೇಶ್ವರ ಮತದಂತೆ ಒಂದು
ರಾಗದ ಹೆಸರು.
ಕೇಯಚಾರಧಾರಣಿ
ಈ ರಾಗವು ೨೦ನೆ ಮೇಳಕರ್ತ ನಠಭೈರವಿಯ
ಒಂದು ಜನ್ಯರಾಗ.
ಸ ರಿ ಗ ಮ ಪ ನಿ ಸ
ಸ ನಿ ಪ ಮ ಗ ರಿ ಸ
ಜನ್ಯರಾಗ,
ಸ ರಿ ಗ ಮ ಪ ನಿ ಸ
ಸ ನಿ ಪ ಮ ಗ ರಿ ಸ
ಕೇರಳ ಕಲಾಮಂಡಲ
ಇದು ಕವಿವಲಳ್ ನಾರಾಯಣ ಮೆನನ್
ಸ್ಥಾಪಿಸಿದ ಕಥಕಳಿ ನೃತ್ಯದ ವ್ಯವಸ್ಥಿತವಾದ ಶಿಕ್ಷಣ ನೀಡುವ ಸಂಸ್ಥೆ.
ಕೇರಳವರ್ಮ ವಳಿಯಕೋಯಿಲ್ ತಂಪುರಾನ್
ಇವನು ಧ್ರುವ
ಕೇಳಿಕಲಾ
ಇದು ಸರಸ್ವತಿಯ ವೀಣೆಯ ಹೆಸರು.
ಕೇಳಿ
ಕೇಳಿ
ಇದು ರಾಸಕ್ರೀಡೆ ಮತ್ತು ಜಲಕ್ರೀಡೆ. ಸ್ತ್ರೀಯರ ಕೇಳಿ.
ಕೇಳಿಕೊಟ್ಟು
ಕಥಕಳಿ ನೃತ್ಯವು ಆರಂಭವಾಗುವ ಮುನ್ನ ಪ್ರೇಕ್ಷಕರನ್ನು
ಆಹ್ವಾನಿಸಲು ಬಾರಿಸುವ ಮದ್ದಲೆ. ಚಂಡೆ ಇದ್ದ ಹಾಗೆ
ಕೇ
ಕೇಳ್ಮೆಯಜ್ಞಾನ
ಘನವಿದ್ವಾಂಸರ ಕಚೇರಿಗಳನ್ನು ಕೇಳಿ ಪಡೆಯುವ
ಸಂಗೀತಜ್ಞಾನ. ಕೆಲವು ವ್ಯಕ್ತಿಗಳು ಕ್ರಮಬದ್ಧವಾಗಿ ಶಿಕ್ಷಣ ಪಡೆಯದೆ ಕೇವಲ ತಮ್ಮ
ಕೇಳಿಗೋಪಾಲ
ಇದು ಅಸ್ಸಾಂ ರಾಜ್ಯದ ಶಾಸ್ತ್ರೀಯ ನೃತ್ಯ, ಶ್ರೀಕೃಷ್ಣನ
ಜೀವನದ ಘಟನೆಗಳನ್ನು ಅಭಿನಯಿಸುತ್ತಾರೆ.
ಕೇಸರಿ-
ಕೇಸರಿ
ಈ ರಾಗವು ೨೫ನೆ ಮೇಳಕರ್ತ ಮಾರರಂಜನಿಯ ಒಂದು ಜನ್ಯರಾಗ,
ಸ ರಿ ಗ ಮ ಪ ಮ ದ ಪ ಸ
ಸ ನಿ ದ ಪ ಮ ಗ ರಿ ಸ
ಕೇಸರಿಕ್ರಿಯ-
ಸ ರಿ ಗ ಮ ಪ ಮ ದ ಪ ಸ
ಸ ನಿ ದ ಪ ಮ ಗ ರಿ ಸ
ಕೇಸರಿಕ್ರಿಯ
ಈ ರಾಗವು ೫೧ನೆ ಮೇಳಕರ್ತ ಕಾಮವರ್ಧನಿಯ ಒಂದು