This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಸ ಮ ಗ ಮ ಪ ನಿ ಸ
ಸ ನಿ ಪ ಮ ಗ ರಿ ಸ
 
ಉಪಾಂಗರಾಗ ದ್ವಿತೀಯ ಘನರಾಗ ಪಂಚಕಗಳಲ್ಲಿ ಒಂದು ರಾಗ, ಮಧ್ಯಮ
ಮತ್ತು ನಿಷಾದವು ರಾಗಛಾಯಾ ಸ್ವರಗಳು, ಪಂಚಮವು ಅಂಶಸ್ವರ. ರಿಷಭ,
ಗಾಂಧಾರ, ಮಧ್ಯಮವು ನ್ಯಾಸ ಸ್ವರಗಳಲ್ಲಿ, ಪ್ರಾತಃಕಾಲದ ರಾಗ, ಪ್ರಾರ್ಥನೆ ಮತ್ತು
ಶ್ಲೋಕ, ಪದ್ಯಗಳನ್ನು ಹಾಡಲು ಈ ರಾಗವನ್ನು ಹೆಚ್ಚಾಗಿ ಬಳಸುತ್ತಾರೆ. ಹಾಸ್ಯ,
ಶೃಂಗಾರ ಹಾಗೂ ವೀರರಸಗಳಿಗೆ ಸೂಕ್ತವಾದ ರಾಗ, ಈ ರಾಗದ ರಚನೆಗಳು
ಷಡ್ಡ, ಗಾಂಧಾರ, ಪಂಚಮ ಮತ್ತು ನಿಷಾದ ಸ್ವರಗಳಿಂದ ಆರಂಭವಾಗುತ್ತವೆ.
ತ್ರಿಸ್ಥಾಯಿ ರಾಗ, ಕೆಲವು ಪ್ರಸಿದ್ಧ ಕೃತಿಗಳು-
ಆದಿ
 
ರಾಮಾ ನೀ ಪೈ
ಮರಚೇವಾಡನೆ
 
ಆನಂದ ನಟನಪ್ರಕಾಶಂ
ಭಜನ ಸೇಯವೇ
ನೀವೇನಾಜೀವಮನಿ
 
ದುರುಸುಗಾ
 
ಸಮಯವಿದೇ
 
ಮುತ್ತು
ಸ್ವಾಮಿದೀಕ್ಷತರು
ಆನಯ್ಯ
ಪಲ್ಲವಿ ಶೇಷಯ್ಯರ್‌
 
ಗರ್ಭಪುರಿ
 
ಪಟ್ಟಂ ಸುಬ್ರಹ್ಮಣ್ಯ-
ಅಯ್ಯರ್
 
ನನ್ನು ವ
 
ಪಟ್ಟಂ ಸುಬ್ರಹ್ಮಣ್ಯ-
ಅಯ್ಯರ್
 
ಕೇದಾರ್-ಇದು ಹಿಂದುಸ್ಥಾನಿ ಸಂಗೀತದ ಒಂದು ರಾಗ. ಯಮನ್
ಥಾಟ್ ಅಂದರೆ ಕರ್ಣಾಟಕ ಸಂಗೀತದ ೬೫ನೆ ಮೇಳಕರ್ತರಾಗ,
 
ಕೇದಾರಗೌಳ –ಈ ರಾಗವು ೨೮ನೆ ಮೇಳಕರ್ತ ಹರಿಕಾಂಭೋಜಿಯ ಒಂದು
 
ಜನ್ಯರಾಗ,
 
ಮಿಶ್ರ ಏಕ
 
ರೂಪಕ
 
ರೂಪಕ
 
ರೂಪಕ
 
ರೂಪಕ
 
೨೧೯
 
ತ್ಯಾಗರಾಜ
 
ತ್ಯಾಗರಾಜ
 
-
 
ಸ ರಿ ಮ ಪ ನಿ ಸ
 
ಸ ನಿ ದ ಪ ಮ ಗ ರಿ ಸ
 
ಉಪಾಂಗರಾಗ, ರಿಷಭ ಮತ್ತು ನಿಷಾದಗಳು ರಾಗ ಛಾಯಾ ಸ್ವರಗಳು. ರಿಷಭ
ಮತ್ತು ಪಂಚಮವು ನ್ಯಾಸ ಸ್ವರಗಳು, ಪಂಚಮವು ಅಂಶಸ್ವರ, ಸ, ರಿ, ಮ, ಪ
ಸ್ವರಗಳಿಂದ ಈ ರಾಗದ ರಚನೆಗಳು ಆರಂಭವಾಗುತ್ತವೆ. ತ್ರಿನಾಯಿರಾಗ.
ರಾತ್ರಿ ವೇಳೆಯಲ್ಲಿ
 
ಹಾಡಬಹುದಾದ ಮಂಗಳಕರವಾದ ರಾಗ. ತೇವಾರಂನ
ಪಣ್‌ಗಾಂಧಾರ ಪಂಚಮವು ಈ ರಾಗವೆಂದು ಹೇಳುತ್ತಾರೆ. ವಿಪ್ರಲಂಭ, ಶೃಂಗಾರ,
ಕರುಣರಸ, ದೈನ್ಯ, ಶ್ರಮ, ಗ್ಲಾನಿ, ನಿರ್ವೇದ ಇತ್ಯಾದಿ ವ್ಯಭಿಚಾರಿ ಭಾವಗಳು,
ಗರ್ವ, ಅಮರ್ಷ ಇತ್ಯಾದಿ ಭಾವಗಳನ್ನು ವ್ಯಕ್ತಗೊಳಿಸಲು ಸೂಕ್ತವಾದ ರಾಗ.