This page has not been fully proofread.

೨೮
 
ಕೂರ್ಮವೀಣಾ-ಪಾರಿಕೆ ಸೋಮನಾಧನು ಪಂಡಿತಾರಾಧ್ಯ ಚರಿತ್ರೆ
ಎಂಬ ಗ್ರಂಥದಲ್ಲಿ ಹೇಳಿರುವ ಒಂದು ಬಗೆಯ ತಂತೀವಾದ್ಯ. ಇದನ್ನು ಕೂರ್ಮ
ದೇಹದಾಕಾರದಲ್ಲಿ ಮಾಡಲಾಗಿತ್ತು. ಇದು ಕಮಾನಿನಿಂದ ನುಡಿಸುವ ವಾದ್ಯ.
ಇದರ ಶಿಲ್ಪವನ್ನು ಮೈಸೂರು ಜಿಲ್ಲೆಯ ತಿರುಮಕೂಡಲು ನರಸೀಪುರ ತಾಲ್ಲೂಕಿನ
ತಿರುಮಕೂಡಲು ದೇವಾಲಯದಲ್ಲಿದೆ
 
ಕೂವನಸಾಮಯ್ಯ-ಇವರು ತಮಿಳುನಾಡಿನ ತಂಜಾವೂರು ಜಿಲ್ಲೆಯ
 
ಪದವರ್ಣಗಳ ಖ್ಯಾತ ವಾಗ್ಗೇಯಕಾರ ಗೋವಿಂದ
ನಾಟಕುರಂಜಿ ರಾಗದ ಪದವರ್ಣವನ್ನು ರಚಿಸಿದ್ದಾರೆ.
ಗೋವಿಂದ ಸಾಮಯ್ಯನವರು ಕಾರ್ವೇಟಿನಗರಕ್ಕೆ
ಅಲ್ಲಿ ಪ್ರಸಿದ್ಧರಾಗುವ ಮೊದಲೇ ಮೋಹನರಾಗದ ವರ್ಣವನ್ನು (ಸರಿ ಗಾ ದಾ ನಿ)
ರಚಿಸಲಾಗಿತ್ತು. ಸಂದರ್ಭೋಚಿತವಾಗಿ ಇದರಲ್ಲಿ ಕಾರ್ವೆಟಿನಗರದ
ಹೆಸರು ಮತ್ತು ಅವನ ಹಿರಿಯ ಗುಣಗಳನ್ನು ಸಾಹಿತ್ಯದಲ್ಲಿ ನಂತರ ಸೇರಿಸಲಾಯಿತು.
 
ದೊರೆಯ
 
ಹೀಗೆ ಬದಲಾವಣೆ ಹೊಂದಿದ ವರ್ಣವು ನಮಗೆ ಬಂದಿದೆ.
 
ಕೇತಕಪ್ರಿಯ-ಈ ರಾಗವು ೬೪ನೆ ಮೇಳಕರ್ತ ವಾಚಸ್ಪತಿಯ ಒಂದು
ಸ ಗ ಮ ಪ ನಿ ಸ
 
ಸ ನಿ ದ ಪ ಮ ಗ ರಿ ಸ
 
ಕೇತಕಾಂಕುಳ ಈ ರಾಗವು ೬೮ನೆ ಮೇಳಕರ್ತ ಜ್ಯೋತಿ ಸ್ವರೂಪಿಣಿಯ
ಒಂದು ಜನ್ಯರಾಗ
ಸ ರಿ ಮ ಪ ಮ ದ ನಿ ಸ
ಸ ದ ಮ ಗ ರಿ ಸ
 
ಕೇತನಾವಳಿ ಈ ರಾಗವು ೬೭ನೆ ಮೇಳಕರ್ತ ಸುಚರಿತ್ರದ ಒಂದು
 
ಕಾವೇರಿ ಪೂಂಪಟ್ಟಣದವರು
ಸಾಮಯ್ಯನವರ ಸಹೋದರ,
ಇಂದೊಂದು ವಂಚರತ್ನವರ್ಣ.
 
ಜನ್ಯರಾಗ
 

 

 

 
ಸ ರಿ ಗ ಮ ಪ ನಿ ಸ
ಸ ನಿ ದ ಪ ಮ ರಿ ಸ
 

 
ಜನ್ಯರಾಗ,
 

 
ಸ ರಿ ಗ ಮ ನಿ ಪ ದ ಸ
ಸ ಸ ದ ಮ ಪ ಮ ಗ ಸ
 
ಕೇತಾರಮಂಜರಿ-ಈ ರಾಗವು
 
ಒಂದು ಜನ್ಯರಾಗ
 
-
 
ಸಂಗೀತ ಪಾರಿಭಾಷಿಕ ಕೋಶ
 
ಆ . ಸ ಗ ಮ ಪ ದ ಸ
 
ಆ :
 
ಜನ್ಯರಾಗ,
 
೬೦ನೆ ಮೇಳಕರ್ತ ನೀತಿಮತಿಯ
 
ಸ ನಿ ದ ಪ ಮ ಗ ರಿ ಸ
 
ಕೇದಾರ-ಈ ರಾಗವು ೨೯ನೆ ಮೇಳಕರ್ತ ಧೀರಶಂಕರಾಭರಣದ ಒಂದು