This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಕುಶವಾಹಿನಿ-ಈ ರಾಗವು ೬೫ನೇ ಮೇಳಕರ್ತ ಮೇಚಕಲ್ಯಾಣಿಯ ಒಂದು
 
ಸ ರಿ ಗ ರಿ ಮ ಪ ಮ ದ ನಿ ಸ
ಸ ನಿ ದ ಪ ಮ ಗ ರಿ ಸ
 
ಜನ್ಯರಾಗ,
 
೨೧೭
 
ಕೂಚಿಪುಡಿ-ಇದು ಆಂಧ್ರ ಪ್ರದೇಶದ ಕೃಷ್ಣ ಜಿಲ್ಲೆಯ ಒಂದು ಗ್ರಾಮ.
ಇದು ಕೂಚಿಪೂಡಿ ನೃತ್ಯದ ತೌರುಮನೆ. ಇದು ಸ್ವಲ್ಪ ಬದಲಾವಣೆ ಹೊಂದಿರುವ
ಭರತನಾಟ್ಯ, ಈ ಗ್ರಾಮದಲ್ಲಿ ೩೦೦ ವರ್ಷಗಳಿಗಿಂತ ಹೆಚ್ಚು ಕಾಲದಿಂದ ನೃತ್ಯ
ನಾಟಕಗಳನ್ನು ಆಡುತ್ತ ಬಂದಿದ್ದಾರೆ. ಈ ನಾಟಕಗಳು ತಂಚಾವೂರಿನ ಭಾಗವತ
ಮೇಳ ನಾಟಕಗಳನ್ನು ಹೋಲುತ್ತವೆ.
 
ಕೂಚಿಪೂಡಿಭಾಗವತರು- ಇವರು ಆಂಧ್ರ ಪ್ರದೇಶದ ಕೂಚಿಪೂಡಿ
ಗ್ರಾಮದವರು. ಸಂಗೀತ ಮತ್ತು ನಾಟ್ಯದಲ್ಲಿ ಪರಿಣತಿ ಪಡೆದು ಭಾಗವತ ಮೇಳ
ನಾಟಕದಲ್ಲಿ ಭಾಗವಹಿಸುವ ಬ್ರಾಹ್ಮಣರು, ಅಲಂಕಾರ, ಒಡವೆಗಳು ಮತ್ತು ವೇಷ
ಭೂಷಣಗಳು ಮತ್ತು ಜತಿಗಳನ್ನು ಹಾಡುವುದರಲ್ಲಿ ಇವರದೇ ಆದ ಸಂಪ್ರದಾಯಕ್ಕೆ
ಕೂಚಿಪೂಡಿ ಸಂಪ್ರದಾಯವೆಂದು ಹೆಸರು. ತಂಜಾವೂರು ಜಿಲ್ಲೆಯಲ್ಲಿರುವಂತೆ,
ಸ್ತ್ರೀಯರ ಪಾತ್ರವನ್ನೂ ಗಂಡಸರೇ ವಹಿಸುತ್ತಾರೆ.
 
ಇವು
 
ಉದಾ :
 
ಕೂಜಿತ-ಇವು ಒಂದು ಬಗೆಯ ಸಂಚಾರಿ ಅಲಂಕಾರಗಳು.
ಸೋಮನಾಥನ ರಾಗವಿಬೋಧವೆಂಬ ಗ್ರಂಥದಲ್ಲಿ ಉಕ್ತವಾಗಿವೆ.
ಸರಿ ಸಗ ಸ, ರಿಗ ರಿಮ ರಿ ಗಮ ಗಪ ಗ, ಮಹ ಮದ ಮ, ಪದ ಪನಿ ಪ ಇತ್ಯಾದಿ.
ಕೂಟತಾನ-ಸ್ವರಗಳು ವಕ್ರಗತಿಯಲ್ಲಿ ಬರುವ ಸ್ವರಗುಚ್ಛಗಳುಳ್ಳ ತಾನ.
ಇದು ಶುದ್ಧತಾನಕ್ಕೆ ವಿರುದ್ಧವಾದುದು.
 
ಗ್ರಂಥ.
 
ತಮಿಳು ಪದ.
 
ಕೂತನೂಲ್ ನಾಟ್ಯಶಾಸ್ತ್ರವನ್ನು ಕುರಿತ ತಮಿಳಿನ ಒಂದು ಪುರಾತನ
ಕೂತ್ತು-ನಾಟ್ಯ, ನೃತ್ಯನಾಟಕವೆಂದರ್ಧವಿರುವ
ಶಿಲಪ್ಪದಿಕಾರಂ ಎಂಬ ಪುರಾತನ ತಮಿಳು ಗ್ರಂಥದಲ್ಲಿ ಹಲವು ಬಗೆಯ ನಾಟ್ಯಗಳನ್ನು
ಅವು -ಅಗಕ್ಕೂತ್ತು, ಅಭಿನಯಕ್ಕೂತ್ತು, ಮಾರ್ಗಿಕ್ಕೂತ್ತು, ಪುರಕ್ಕೂತ್ತು,
ನಾಟಕಕ್ಕೂತ್ತು, ದೇಶಿಕ್ಕೂತ್ತು.
 
ಹೆಸರಿಸಲಾಗಿದೆ.
 
ಅಡಿಯಾರ್ಕ್‌ನಲ್ಲಾರ್ ರ್ ಎಂಬುವರು ಈ ಕೆಲವು ಕೂತ್ತುಗಳನ್ನು ಹೇಳಿದ್ದಾರೆ :
ವಶೈಕ್ಕೂತ್ತು, ವೆಟ್ಟಿಯಲ್, ವರಿಕೊತ್ತು, ಸಾನಿಕ್ಯೂತ್ತು, ಇಯ
ಪುಗಯಕ್ಕೂತ್ತು, ಮೊದುವಿಯಲ್, ವಸಿಸಂದಿಕ್ಕೂತ್ತು,
ಮೇಲ್ವಿತ್ತು.
 
ಕೂತ್ತು,
 
ವಸಿಸಂದಿಕ್ಕೂತ್ತು, ವಿನೋದಕ್ಕೂತ್ತು,
 
ಕೂರೇಶಂ-ಈ ರಾಗವು ೬೫ನೆ ಮೇಳಕರ್ತ ಮೇಚಕಲ್ಯಾಣಿಯ ಒಂದು
 
ಜನ್ಯರಾಗ,