2023-07-03 06:57:45 by jayusudindra
This page has been fully proofread once and needs a second look.
ನಿ ಸ ರಿ ಗ ಪ ದ ನಿ
ದ ಪ ಮ ಗ ರಿ ಸ ನಿ
ದ ಪ ಮ ಗ ರಿ ಸ ನಿ
(೨) ಇದೇ ಹೆಸರಿನ ಮತ್ತೊಂದು ರಾಗವು ೭೧ನೆಯ ಮೇಳಕರ್ತ ಕೋಸಲದ
ಜನ್ಯರಾಗವಾಗಿದೆ
ಜನ್ಯರಾಗ,
ಆ
ಸಂಗೀತ ಪಾರಿಭಾಷಿಕ ಕೋಶ
ಸ ಗ ಮ ಪ ದ ಸ
ಸ ನಿ ದ ಪ ಮ ಗ ಮ ರಿ ಸ
ಸ ಗ ಮ ಪ ದ ಸ
ಸ ನಿ ದ ಪ ಮ ಗ ಮ ರಿ ಸ
ಕುಸುಮರಂಜನಿ
ಈ ರಾಗವು ೩೭ನೆ ಮೇಳಕರ್ತ ಸಾಳಗದ ಒಂದು
ಜನ್ಯರಾಗ,
ಸ ರಿ ಮ ಪ ದ ನಿ ಸ
ಸ ನಿ ದ ನಿ ಪ ಮ ಗ ರಿ ಸ
ಸ ರಿ ಮ ಪ ದ ನಿ ಸ
ಸ ನಿ ದ ನಿ ಪ ಮ ಗ ರಿ ಸ
ಕುಸುಮವಿಚಿತ್ರ
ಈ ರಾಗವು ೨೯ನೆ ಮೇಳಕರ್ತ ಧೀರಶಂಕರಾಭರಣದ
ಒಂದು ಜನ್ಯರಾಗ,
ಸ ಗ ರಿ ಗ ಮ ಪ ನಿ ಸ ದ ನಿ ಸ
ಸ ದ ನಿ ದ ಮ ಗ ಪ ಮ ರಿ ಸ
ಸ ಗ ರಿ ಗ ಮ ಪ ನಿ ಸ ದ ನಿ ಸ
ಸ ದ ನಿ ದ ಮ ಗ ಪ ಮ ರಿ ಸ
ಕುಸುಮುಸಾರಂಗ
ಈ ರಾಗವು ೩೭ನೆ ಮೇಳಕರ್ತ ಸಾಳಗದ ಒಂದು
ಸ ರಿ ಮ ಪ ದ ನಿ ಸ
ಸ ನಿ ದ ನಿ ಪ ಮ ಗ ರಿ ಸ
ಸ ರಿ ಮ ಪ ದ ನಿ ಸ
ಸ ನಿ ದ ನಿ ಪ ಮ ಗ ರಿ ಸ
ಕುಸುಂಭಿನಿ
ಇದು ಪಟಹವಾದ್ಯಗಳ ವರ್ಗಕ್ಕೆ ಸೇರಿದ ಒಂದು
ಬಗೆಯ ಮದ್ದಲೆ.
ಕುಶ ಮತ್ತು ಲವ
ಶ್ರೀರಾಮನಿಂದ ಸೀತೆಯಲ್ಲಿ ಜನಿಸಿದ ಅವಳಿ
ಮಕ್ಕಳಲ್ಲಿ ಹಿರಿಯವನು ಕುಶ, ವಾಲ್ಮೀಕಿಮುನಿಯ ಆಶ್ರಮದಲ್ಲಿ ಜನಿಸಿದರು.
ವಾಲ್ಮೀಕಿಯು ಹರ್ಷಭರದಿಂದ ಒಬ್ಬನಿಗೆ ಕುಶಮುಷ್ಟಿಯಿಂದಲೂ ಮತ್ತೊಬ್ಬನಿಗೆ
ಲವಮುಷ್ಟಿಯಿಂದಲೂ ರಕ್ಷೆಯನ್ನು ಮಾಡಿ, ಅವರಿಬ್ಬರಿಗೂ ಕುಶ, ಲವ ಎಂಬುದಾಗಿ
ನಾಮಕರಣ ಮಾಡಿದರು. ಈ ಮಕ್ಕಳನ್ನು ಬೆಳೆಸಿ ತಾನು ರಚಿಸಿದ ಆದಿಕಾವ್ಯ
ವೆನಿಸಿದ ರಾಮಾಯಣವನ್ನು ಇವರಿಬ್ಬರಿಗೂ ವಾದ್ಯಸಹಿತವಾಗಿ ಹಾಡುವುದಕ್ಕೆ
ಕಲಿಸಿದರು. ಇವರಿಬ್ಬರಿಗೂ ದಿವ್ಯವಾದ ಶಾರೀರವಿತ್ತು. ಇಬ್ಬರೂ ಕಾವ್ಯವನ್ನು
ಗಾಯನಮಾಡಿ ಎಲ್ಲರನ್ನೂ ಸಂತೋಷಗೊಳಿಸುತ್ತಿದ್ದರು. ಶ್ರೀರಾಮನ ಸಮ್ಮುಖದಲ್ಲಿ
ಬಹು ಸುಂದರವಾಗಿ ಹಾಡಿ ಎಲ್ಲರನ್ನೂ ಮುಗ್ಧಗೊಳಿಸಿದರು.
ಕುಶಾರೀರ
ಹಾಡಲು ಯೋಗ್ಯವಲ್ಲದ ಕೆಟ್ಟ ಶಾರೀರ ಶ್ರುತಿ ಸೇರದಿರುವ,
ಮಾಧುರ್ಯವಿಲ್ಲದ, ಸ್ವರಗಳು ಸರಿಯಾಗಿ ನುಡಿಯದ, ಹೇಳದಂತೆ ಕೇಳದಿರುವ
ಶಾರೀರ,