2023-06-25 23:29:44 by ambuda-bot
This page has not been fully proofread.
೨೧೬
ನಿ ಸ ರಿ ಗ ಪ ದ ನಿ
ದ ಪ ಮ ಗ ರಿ ಸ ನಿ
(೨) ಇದೇ ಹೆಸರಿನ ಮತ್ತೊಂದು ರಾಗವು ೭೧ನೆಯ ಮೇಳಕರ್ತ ಕೋಸಲದ
ಜನ್ಯರಾಗವಾಗಿದೆ.
ಜನ್ಯರಾಗ,
ಆ
ಸಂಗೀತ ಪಾರಿಭಾಷಿಕ ಕೋಶ
ಸ ಗ ಮ ಪ ದ ಸ
ಸ ನಿ ದ ಪ ಮ ಗ ಮ ರಿ ಸ
ಕುಸುಮರಂಜನಿ-ಈ ರಾಗವು ೩೭ನೆ ಮೇಳಕರ್ತ ಸಾಳಗದ ಒಂದು
ಜನ್ಯರಾಗ,
ಸ ರಿ ಮ ಪ ದ ನಿ ಸ
ಸ ನಿ ದ ನಿ ಪ ಮ ಗ ರಿ ಸ
ಕುಸುಮವಿಚಿತ್ರ ಈ ರಾಗವು ೨೯ನೆ ಮೇಳಕರ್ತ ಧೀರಶಂಕರಾಭರಣದ
ಒಂದು ಜನ್ಯರಾಗ,
ಸ ಗ ರಿ ಗ ಮ ಪ ನಿ ಸ ದ ನಿ ಸ
ಸ ದ ನಿ ದ ಮ ಗ ಪ ಮ ರಿ ಸ
ಕುಸುಮುಸಾರಂಗ -ಈ ರಾಗವು ೩೭ನೆ ಮೇಳಕರ್ತ ಸಾಳಗದ ಒಂದು
ಸ ರಿ ಮ ಪ ದ ನಿ ಸ
ಸ ನಿ ದ ನಿ ಪ ಮ ಗ ರಿ ಸ
ಕುಸುಂಭಿನಿ ಇದು ಪಟಹವಾದ್ಯಗಳ ವರ್ಗಕ್ಕೆ ಸೇರಿದ ಒಂದು
ಬಗೆಯ ಮದ್ದಲೆ.
ಕುಶ ಮತ್ತು ಲವ-ಶ್ರೀರಾಮನಿಂದ ಸೀತೆಯಲ್ಲಿ ಜನಿಸಿದ ಅವಳಿ
ಮಕ್ಕಳಲ್ಲಿ ಹಿರಿಯವನು ಕುಶ, ವಾಲ್ಮೀಕಿಮುನಿಯ ಆಶ್ರಮದಲ್ಲಿ ಜನಿಸಿದರು.
ವಾಲ್ಮೀಕಿಯು ಹರ್ಷಭರದಿಂದ ಒಬ್ಬನಿಗೆ ಕುಶಮುಷ್ಟಿಯಿಂದಲೂ ಮತ್ತೊಬ್ಬನಿಗೆ
ಲವಮುಷ್ಟಿಯಿಂದಲೂ ರಕ್ಷೆಯನ್ನು ಮಾಡಿ, ಅವರಿಬ್ಬರಿಗೂ ಕುಶ, ಲವ ಎಂಬುದಾಗಿ
ನಾಮಕರಣ ಮಾಡಿದರು. ಈ ಮಕ್ಕಳನ್ನು ಬೆಳೆಸಿ ತಾನು ರಚಿಸಿದ ಆದಿಕಾವ್ಯ
ವೆನಿಸಿದ ರಾಮಾಯಣವನ್ನು ಇವರಿಬ್ಬರಿಗೂ ವಾದ್ಯಸಹಿತವಾಗಿ ಹಾಡುವುದಕ್ಕೆ
ಕಲಿಸಿದರು. ಇವರಿಬ್ಬರಿಗೂ ದಿವ್ಯವಾದ ಶಾರೀರವಿತ್ತು. ಇಬ್ಬರೂ ಕಾವ್ಯವನ್ನು
ಗಾಯನಮಾಡಿ ಎಲ್ಲರನ್ನೂ ಸಂತೋಷಗೊಳಿಸುತ್ತಿದ್ದರು. ಶ್ರೀರಾಮನ ಸಮ್ಮುಖದಲ್ಲಿ
ಬಹು ಸುಂದರವಾಗಿ ಹಾಡಿ ಎಲ್ಲರನ್ನೂ ಮುಗ್ಧಗೊಳಿಸಿದರು.
ಕುಶಾರೀರ-ಹಾಡಲು ಯೋಗ್ಯವಲ್ಲದ ಕೆಟ್ಟ ಶಾರೀರ ಶ್ರುತಿ ಸೇರದಿರುವ,
ಮಾಧುರ್ಯವಿಲ್ಲದ, ಸ್ವರಗಳು ಸರಿಯಾಗಿ ನುಡಿಯದ, ಹೇಳದಂತೆ ಕೇಳದಿರುವ
ಶಾರೀರ,