This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ಕುಸುಮಧಾರಿಣಿ-
ಈ ರಾಗವು ೨೫ನೆ ಮೇಳಕರ್ತ ಮಾರರಂಜನಿಯ
 
ಸ ರಿ ಗ ಪ ದ ನಿ ಸ
ಒಂದು ಜನ್ಯರಾಗ.
ಸ ರಿ ಗ ಪ ದ ನಿ ಸ
ಅ ಸ ನಿ ದ ಪ ಗ ರಿ ಸ
 

 
ಕುಸುಮಭವಾನಿ-
ಈ ರಾಗವು ೬೮ನೆ ಮೇಳಕರ್ತ ಜ್ಯೋತಿಸ್ವರೂಪಿಣಿಯ
 

ಒಂದು ಜನ್ಯರಾಗ.
 
ಒಂದು ಜನ್ಯರಾಗ.
 
ಸ ರಿ ಮ ಪ ದ ಸ
 
ಸ ನಿ ದ ಮ ಪ ಮ ರಿ ಸ
 

ಸ ರಿ ಮ ಪ ದ ಸ
ಸ ನಿ ದ ಮ ಪ ಮ ರಿ ಸ
 
ಕುಸುಮಭೋಗಿ-
ಈ ರಾಗವು ೫೦ನೆ ಮೇಳಕರ್ತ ನಾಮ ನಾರಾಯಣಿಯ

ಒಂದು ಜನ್ಯರಾಗ,
 
ಸ ರಿ ಗ ಮ ದ ನಿ ಸ
 
ಸ ದ ನಿ ದ ಮ ಗ ರಿ ಗ ಸ
 
-
 

ಸ ರಿ ಗ ಮ ದ ನಿ ಸ
ಸ ದ ನಿ ದ ಮ ಗ ರಿ ಗ ಸ
 
ಕುಸುಮಭ್ರಮರಿ -
ಈ ರಾಗವು ೩೪ನೆ ಮೇಳಕರ್ತ ವಾಗಧೀಶ್ವರೀಯ

ಒಂದು ಜನ್ಯರಾಗ.
 


 
ಸ ರಿ ಗ ಮ ಪ ಮ ದ ನಿ ಸ
:ಸ ರಿ ಗ ಮ ಪ ಮ ದ ನಿ ಸ
ಅ: ಸ ನಿ ದ ಪ ಮ ರಿ ಸ
 

 
ಕುಸುಮಪ್ರಿಯ-
ಈ ರಾಗವು ೨೭ನೆ ಮೇಳಕರ್ತ ಸರಸಾಂಗಿಯ ಒಂದು
 

 

ಜನ್ಯರಾಗ,
 
ಸ ರಿ ಗ ಮ ಪ ದ ನಿ ಸ

ಸ ರಿ ಗ ಮ ಪ ದ ನಿ ಸ
ಸ ನಿ ಪ ಮ ಗಾ ರಿ ಸ
 

 
ಕುಸುಮಮಾರುತ
ಈ ರಾಗವು ೧೭ನೆ ಮೇಳಕರ್ತ ಸೂರ್ಯಕಾಂತದ

ಒಂದು ಜನ್ಯರಾಗ.
 
ಸ ಮ ಪ ದ ನಿ ಸ
 
ಸ ನಿ ದ ಪ ಮ ಗ ರಿ ಗ ಮ ಸ
 

ಸ ಮ ಪ ದ ನಿ ಸ
ಸ ನಿ ದ ಪ ಮ ಗ ರಿ ಗ ಮ ಸ
 
ಕುಸುಮಾಂಗಿ
ಈ ರಾಗವು ೧೬ನೆ ಮೇಳಕರ್ತ ಚಕ್ರವಾಕದ ಒಂದು
 

 
ಅ :
 

ಜನ್ಯರಾಗ,
 
ಸ ಪ
 
ನಿ ಸ
 
ಸ ನಿ ದ ಪ ಮ ಗ ರಿ ಸ
 

ಸ ರಿ ಮಪನಿ ಸ
ಸ ನಿ ದ ಪ ಮ ಗ ರಿ ಸ
 
ಕುಸುಮಾಕರ-
ಇದು ಅಸಂಪೂರ್ಣ ಮೇಳಪದ್ಧತಿಯ ೭೧ನೆ ಮೇಳದ
 
ಅ:
 

ಹೆಸರು.
 

 
ಕುಸುಮಾವಳಿ-
(೧) ಈ ರಾಗವು ೩೮ನೆ ಮೇಳಕರ್ತ ಜಲಾರ್ಣವದ

ಒಂದು ಜನ್ಯರಾಗ, ಇದು ನಿಷಾದಾಂತ್ಯರಾಗ,