This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಕುಸುಮಧಾರಿಣಿ-ಈ ರಾಗವು ೨೫ನೆ ಮೇಳಕರ್ತ ಮಾರರಂಜನಿಯ
 
ಸ ರಿ ಗ ಪ ದ ನಿ ಸ
ಅ ಸ ನಿ ದ ಪ ಗ ರಿ ಸ
 
ಕುಸುಮಭವಾನಿ-ಈ ರಾಗವು ೬೮ನೆ ಮೇಳಕರ್ತ ಜ್ಯೋತಿಸ್ವರೂಪಿಣಿಯ
 
ಒಂದು ಜನ್ಯರಾಗ.
 
ಒಂದು ಜನ್ಯರಾಗ.
 
ಸ ರಿ ಮ ಪ ದ ಸ
 
ಸ ನಿ ದ ಮ ಪ ಮ ರಿ ಸ
 
ಕುಸುಮಭೋಗಿ-ಈ ರಾಗವು ೫೦ನೆ ಮೇಳಕರ್ತ ನಾಮ ನಾರಾಯಣಿಯ
ಒಂದು ಜನ್ಯರಾಗ,
 
ಸ ರಿ ಗ ಮ ದ ನಿ ಸ
 
ಸ ದ ನಿ ದ ಮ ಗ ರಿ ಗ ಸ
 
-
 
ಕುಸುಮಭ್ರಮರಿ -ಈ ರಾಗವು ೩೪ನೆ ಮೇಳಕರ್ತ ವಾಗಧೀಶ್ವರೀಯ
ಒಂದು ಜನ್ಯರಾಗ.
 

 
ಸ ರಿ ಗ ಮ ಪ ಮ ದ ನಿ ಸ
ಅ: ಸ ನಿ ದ ಪ ಮ ರಿ ಸ
 
ಕುಸುಮಪ್ರಿಯ-ಈ ರಾಗವು ೨೭ನೆ ಮೇಳಕರ್ತ ಸರಸಾಂಗಿಯ ಒಂದು
 

 
ಜನ್ಯರಾಗ,
 
ಸ ರಿ ಗ ಮ ಪ ದ ನಿ ಸ
ಸ ನಿ ಪ ಮ ಗಾ ರಿ ಸ
 
ಕುಸುಮಮಾರುತ ಈ ರಾಗವು ೧೭ನೆ ಮೇಳಕರ್ತ ಸೂರ್ಯಕಾಂತದ
ಒಂದು ಜನ್ಯರಾಗ.
 
ಸ ಮ ಪ ದ ನಿ ಸ
 
ಸ ನಿ ದ ಪ ಮ ಗ ರಿ ಗ ಮ ಸ
 
ಕುಸುಮಾಂಗಿ ಈ ರಾಗವು ೧೬ನೆ ಮೇಳಕರ್ತ ಚಕ್ರವಾಕದ ಒಂದು
 

 
ಅ :
 
ಜನ್ಯರಾಗ,
 
ಸ ಪ
 
ನಿ ಸ
 
ಸ ನಿ ದ ಪ ಮ ಗ ರಿ ಸ
 
ಕುಸುಮಾಕರ-ಇದು ಅಸಂಪೂರ್ಣ ಮೇಳಪದ್ಧತಿಯ ೭೧ನೆ ಮೇಳದ
 
ಅ:
 
ಹೆಸರು.
 
ಕುಸುಮಾವಳಿ-(೧) ಈ ರಾಗವು ೩೮ನೆ ಮೇಳಕರ್ತ ಜಲಾರ್ಣವದ
ಒಂದು ಜನ್ಯರಾಗ, ಇದು ನಿಷಾದಾಂತ್ಯರಾಗ,