2023-07-03 06:53:26 by jayusudindra
This page has been fully proofread once and needs a second look.
ಇವರು ಚೇದದೇಶದ ದೊರೆಯಾಗಿದ್ದರು.
ಶ್ರೀ ವೈಷ್ಣವ ಆಳ್ವಾರರಲ್ಲಿ ಒಬ್ಬರು
ಪೆರುಮಾಳ್ ತಿರುವಾಯಿಮೊಯಿಯನ್ನು
ಹಾಡಿದ್ದಾರೆ. ಮುಕುಂದಮಾಲ್ ಸ್ತೋತ್ರವನ್ನು ರಚಿಸಿದ್ದಾರೆ. ಇದರ ಶ್ಲೋಕಗಳನ್ನು
ಸಂಗೀತ ಕಚೇರಿಗಳಲ್ಲಿ ರಾಗಮಾಲಿಕೆಯಲ್ಲಿ ಹಾಡುವುದು ಪದ್ಧತಿಯಾಗಿದೆ.
ಕುಲಶೇಖರ ಮಹಾರಾಜ
ತಿರುವಾಂಕೂರಿನ ಸ್ವಾತಿತಿರುನಾಳ್ ಮಹಾ
ರಾಜರು. ಇವರು ಪ್ರಸಿದ್ಧ ವಾಗ್ಗೇಯಕಾರರು,
ಕುವಲಯಾನಂದಿ
ಈ ರಾಗವು ೧೬ನೆ ಮೇಳಕರ್ತ ಚಕ್ರವಾಕದ ಒಂದು
೨೮೪
ಆ .
ಆ
ಸ ರಿ ಗ ಮ ನಿ ದ ನಿ ಸ ನಿ ಸ
ಸ ನಿ ದ ಮ ಗ ಸ
ಕುವಲಯಾಭರಣ
ಈ ರಾಗವು ೧೪ನೆ ಮೇಳಕರ್ತ ವಕುಳಾಭರಣದ
ಒಂದು ಜನ್ಯರಾಗ,
ಸ ರಿ ಗ ಮ ದ ನಿ ಸ
ಸ ನಿ ದ ಮ ಗ ರಿ ಸ
ಕುನಿಂ
ಸ ರಿ ಗ ಮ ದ ನಿ ಸ
ಸ ನಿ ದ ಮ ಗ ರಿ ಸ
ಕುವಿಂದತಾಳ
ಸಂಗೀತರತ್ನಾಕರವೆಂಬ ಗ್ರಂಥದಲ್ಲಿ ಹೇಳಿರುವ
ದೇಶೀತಾಳಗಳಲ್ಲಿ ೧೧೨ನೆ ತಾಳದ ಹೆಸರು.
ಕುಸುಮಕಲ್ಲೋಲ
ಈ ರಾಗವು ೩೨ನೆ ಮೇಳಕರ್ತ ರಾಗವರ್ಧನಿಯ
ಒಂದು ಜನ್ಯರಾಗ
ಸ ಪ ಮ ರಿ ಗ ಮ ಪ ಸ
ಸ ದ ಪ ಮ ಗ ಮ ರಿ ಸ
ಸ ಪ ಮ ರಿ ಗ ಮ ಪ ಸ
ಸ ದ ಪ ಮ ಗ ಮ ರಿ ಸ
ಕುಸುಮಚಂದ್ರಿಕ
ಈ ರಾಗವು ೩೨ನೆ ಮೇಳಕರ್ತ ರಾಗವರ್ಧನಿಯ
ಒಂದು ಜನ್ಯರಾಗ.
ಸ ರಿ ಮ ಗ ಮ ಪ ದ ನಿ ಸ
ಸ ದ ಪ ಮ ರಿ ಸ
ಸ ರಿ ಮ ಗ ಮ ಪ ದ ನಿ ಸ
ಸ ದ ಪ ಮ ರಿ ಸ
ಕುಸುಮಜ್ಯೋತಿಷ್ಯತಿ
ಈ ರಾಗವು ೬೯ನೆ ಮೇಳಕರ್ತ ಧಾತುವರ್ಧನಿಯ
ಒಂದು ಜನ್ಯರಾಗ,
ಸ ರಿ ಮ ಗ ಮ ಪ ದ ನಿ ಸ
ಸ ದ ನಿ ದ ಪ ಮ ರಿ ಸ
ಸ ರಿ ಮ ಗ ಮ ಪ ದ ನಿ ಸ
ಸ ದ ನಿ ದ ಪ ಮ ರಿ ಸ
ಕುಸಮಜಾ
ಈ ರಾಗವು ೧೯ನೆ ಮೇಳಕರ್ತ ರುಂಕಾರ ಧ್ವನಿಯ ಒಂದು
ಜನ್ಯರಾಗ,
ಸ ಗ ಮ ಪ ದ ಸ
ಸ ದ ಪ ಮ ರಿ ಸ
ಸ ಗ ಮ ಪ ದ ಸ
ಸ ದ ಪ ಮ ರಿ ಸ