2023-06-25 23:29:43 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ಕುಲಶೇಖರ ಆಳ್ವಾರ್-ಇವರು ಚೇದದೇಶದ ದೊರೆಯಾಗಿದ್ದರು.
ಶ್ರೀ ವೈಷ್ಣವ ಆಳ್ವಾರರಲ್ಲಿ ಒಬ್ಬರು
ಪೆರುಮಾಳ್ ತಿರುವಾಯಿಮೊಯಿಯನ್ನು
ಹಾಡಿದ್ದಾರೆ. ಮುಕುಂದಮಾಲ್ ಸ್ತೋತ್ರವನ್ನು ರಚಿಸಿದ್ದಾರೆ. ಇದರ ಶ್ಲೋಕಗಳನ್ನು
ಸಂಗೀತ ಕಚೇರಿಗಳಲ್ಲಿ ರಾಗಮಾಲಿಕೆಯಲ್ಲಿ ಹಾಡುವುದು ಪದ್ಧತಿಯಾಗಿದೆ.
ಕುಲಶೇಖರ ಮಹಾರಾಜ-ತಿರುವಾಂಕೂರಿನ ಸ್ವಾತಿತಿರುನಾಳ್ ಮಹಾ
ರಾಜರು. ಇವರು ಪ್ರಸಿದ್ಧ ವಾಗ್ಗೇಯಕಾರರು,
ಕುವಲಯಾನಂದಿ-ಈ ರಾಗವು ೧೬ನೆ ಮೇಳಕರ್ತ ಚಕ್ರವಾಕದ ಒಂದು
೨೮೪
ಜನ್ಯರಾಗ,
ಆ .
ಆ
ಸ ರಿ ಗ ಮ ನಿ ದ ನಿ ಸ ನಿ ಸ
ಸ ನಿ ದ ಮ ಗ ಸ
ಕುವಲಯಾಭರಣ ಈ ರಾಗವು ೧೪ನೆ ಮೇಳಕರ್ತ ವಕುಳಾಭರಣದ
ಒಂದು ಜನ್ಯರಾಗ,
ಸ ರಿ ಗ ಮ ದ ನಿ ಸ
ಸ ನಿ ದ ಮ ಗ ರಿ ಸ
ಕುನಿಂದತಾಳ-ಸಂಗೀತರತ್ನಾಕರವೆಂಬ ಗ್ರಂಥದಲ್ಲಿ ಹೇಳಿರುವ
ದೇಶೀತಾಳಗಳಲ್ಲಿ ೧೧೨ನೆ ತಾಳದ ಹೆಸರು.
ಕುಸುಮಕಲ್ಲೋಲ-ಈ ರಾಗವು ೩೨ನೆ ಮೇಳಕರ್ತ ರಾಗವರ್ಧನಿಯ
ಒಂದು ಜನ್ಯರಾಗ
ಸ ಪ ಮ ರಿ ಗ ಮ ಪ ಸ
ಸ ದ ಪ ಮ ಗ ಮ ರಿ ಸ
ಕುಸುಮಚಂದ್ರಿಕ ಈ ರಾಗವು ೩೨ನೆ ಮೇಳಕರ್ತ ರಾಗವರ್ಧನಿಯ
ಒಂದು ಜನ್ಯರಾಗ.
ಸ ರಿ ಮ ಗ ಮ ಪ ದ ನಿ ಸ
ಸ ದ ಪ ಮ ರಿ ಸ
ಕುಸುಮಜ್ಯೋತಿಷ್ಯತಿ-ಈ ರಾಗವು ೬೯ನೆ ಮೇಳಕರ್ತ ಧಾತುವರ್ಧನಿಯ
ಒಂದು ಜನ್ಯರಾಗ,
ಸ ರಿ ಮ ಗ ಮ ಪ ದ ನಿ ಸ
ಸ ದ ನಿ ದ ಪ ಮ ರಿ ಸ
ಕುಸಮಜಾ ಈ ರಾಗವು ೧೯ನೆ ಮೇಳಕರ್ತ ರುಂಕಾರ ಧ್ವನಿಯ ಒಂದು
ಜನ್ಯರಾಗ,
ಸ ಗ ಮ ಪ ದ ಸ