This page has been fully proofread once and needs a second look.

ಅನಿರ್ಯುಕ್ತ
ಮಧ್ಯಯುಗದಲ್ಲಿ ಪ್ರಬಂಧಗಳು ಅಥವಾ
ಸಂಗೀತ ಪಾರಿಭಾಷಿತ ಕೋಶ
 
ರಚನೆ
ಗಳನ್ನು
ನಿರ್ಯುಕ್ತ-ಮಧ್ಯಯುಗದಲ್ಲಿ ಪ್ರಬಂಧಗಳು ಅಥವಾ ಸಂಗೀತ ರಚನೆ
ಗಳನ್ನು
ಅಂದರೆ ನಿಯಮಬದ್ದವಾದುದು ಮತ್ತು ಅನಿರ್ಯುಕ್ತ ಅಂದರೆ ನಿಯಮಬದ್ದವಾದುದು ಮತ್ತು ಅನಿರ್ಯುಕ್ತ

(ಅನಿಯಮ) ಎಂಬ ಎರಡು ವಿಧವೆಂದು ವರ್ಗಿಕರಣ ಮಾಡಿದ್ದರು. ನಿರ್ಯುಕ್ತ

ವಾದುದು ರಾಗ, ತಾಳ, ವೃತ್ತ ಬದ್ಧವಾಗಿತ್ತು. ಅನಿರ್ಯುಕ್ತವಾದುದು ಇವುಗಳಿಗೆ

ಬದ್ದವಾಗಿರಲಿಲ್ಲ
 

 
ಅನಿಲಾವಳಿ-
ಈ ರಾಗವು ೨೨ನೆಯ ಮೇಳಕರ್ತ ಖರಹರಪ್ರಿಯದ ಒಂದು
 

ಜನ್ಯರಾಗ,
 

ಆ :
ಸ ರಿ ಗ ಮ ಪ ನಿ ದ ನಿ ಸ

ಅ :
ಸ ನಿ ಪ ಮ ರಿ ಸ
 
೧೬
 

 

 
ಅನಿಷ್ಟ-
ಇದು ಭರತನಾಟ್ಯಾಭಿನಯದ ಇಂದ್ರಿಯದ ಅಪ್ರಸನ್ನತೆಯನ್ನು

ತಿಳಿಸುವ ಒಂದು ಅಭಿನಯಕ್ರಿಯೆ. ತಲೆಯನ್ನು ಪಕ್ಕಕ್ಕೆ ತಿರುಗಿಸಿ, ಕಣ್ಣು ಮೂಗು

ಗಳನ್ನು ಮುರಿದಂತೆ ತೋರಿಸಿ, ದೃಷ್ಟಿಯನ್ನು ಅತ್ತಿತ್ತ ಸರಿಸುತ್ತಾ ಇಷ್ಟವಿಲ್ಲದಿರು

ವುದನ್ನು ತಿಳಿಸುವುದು
 

 
ಅನುಕಾರ-
ಗಾಯಕರಲ್ಲಿ ಐದು ವರ್ಗಗಳಿವೆ. ಇನ್ನೊಬ್ಬರ ಶೈಲಿಯನ್ನು

ಸಂಪೂರ್ಣವಾಗಿ ಅನುಕರಣೆ ಮಾಡುವವನು ಅನುಕಾರ,
 

 
ಅನುನಾದ
ಒಂದು ಮುಖ್ಯ ಸ್ವರದ ಹಿಂಬದಿಯಲ್ಲಿ ಸ್ವಲ್ಪವಾಗಿ ಕೇಳಿಬರುವ

ಸ್ವರ. ಇದು ಸಹಸ್ವರ ತಂಬೂರಿಯ ಮಂದ್ರದ ತಂತಿಯನ್ನು ಮಾಡಿದಾಗ ಅಂತರ

ಗಾಂಧಾರವು ಮೆದುವಾಗಿ ಕೇಳಿ ಬರುತ್ತದೆ
 

 
ಅನುನಾಸಿಕನಾದ
ಕೆಲವರು
 
ಹಾಡುವಾಗ ಮೂಗಿನಿಂದ ಹೊರಡುವ
 

ಸ್ವರ. ಇದು ಗಾಯಕನ ಒಂದು ದೋಷ ಇದಕ್ಕೆ ಅನುನಾಸಿಕವೆಂದು
 

ಹೆಸರು
 
-
 

 
ಅನೂಪ ಸಂಗೀತರತ್ನಾಕರ-
ಭಾವಭಟ್ಟ
ವಿರಚಿತ ಸಂಸ್ಕೃತದ ಒಂದು
ಸಂಗೀತ ಶಾಸ್ತ್ರಗ್ರಂಧ.
 
ವಿರಚಿತ ಸಂಸ್ಕೃತದ ಒಂದು
 

 
ಅನೂಪ ಸಂಗೀತವಿಲಾಸ-
ಭಾವಭಟ್ಟನು ರಚಿಸಿದ ಒಂದು ಸಂಗೀತ

ಶಾಸ್ತ್ರಗ್ರಂಧ ಸಂಸ್ಕೃತ ಭಾಷೆಯಲ್ಲಿದೆ. ಇದರಲ್ಲಿ ನಾದ, ಶ್ರುತಿ, ಸ್ವರ, ಮತ್ತು ರಾಗದ

ವಿಷಯಗಳ ವಿವೇಚನೆಯಿದೆ. ಶ್ರುತಿಗಳನ್ನು ಗಾತ್ರಜ ಮತ್ತು ಯಂತ್ರಜ ಎಂಬ
ಎರಡು ವಿಧವಾಗಿ ವರ್ಗಿಕರಿಸಲಾದೆ.
20 ರಾಗಗಳ ವಿಚಾರವನ್ನು ಹೇಳಿದೆ.
 
ಎರಡು ವಿಧವಾಗಿ ವರ್ಗಿಕರಿಸಲಾದೆ.
 

ಶಾರ್ಙ್ಗದೇವ, ಅಹೋಬಲ, ದಾಮೋದರಮಿಶ್ರ, ಪುಂಡರೀಕವಿರಲ, ಶ್ರೀನಿವಾಸ

ಮತ್ತು ಸೋಮನಾಥ ಎಂಬ ಹಿಂದಿನ ಲಾಕ್ಷಣಿಕರನ್ನು ಸ್ಮರಿಸಲಾಗಿದೆ.
 

 
ಅನುಪ್ ಸಿಂಗ್ ರಾ
ರಾಜಾ ಅನುಪ್‌ಸಿಂಗ್ (೧೬೭೪-೧೭೦೯) ಬಿಕನೀರ್

ಸಂಸ್ಥಾನದ ದೊರೆಯಾಗಿದ್ದನು. ಇವನು ಸಂಗೀತ ಕಲೆಯನ್ನು

ಉದಾರವಾಗಿ
ಪೋಷಿಸಿದನು ಇವನ ಪೋಷಣೆ ಮತ್ತು
ಪ್ರೋತ್ಸಾಹಗಳಿಂದ
 
ಉದಾರವಾಗಿ
ಭಾವಭಟ್ಟನು