2023-07-03 06:49:57 by jayusudindra
This page has been fully proofread once and needs a second look.
ಕುರವಂಜಿ,
ತಿರುವಾರುರು ಕುರವಂಜಿ, ತಿರುವಿಡೈಕ್ಕಯಿ ಕುರವಂಜಿ, ಪಿಳ್ಳೆಪ್ಪಿಯಾರ್
ಕುರವಂಜಿ, ವಿರಾಲಿಮಲೈ ಕುರವಂಜಿ, ಜಾನಕ ಕುರವಂಜಿ ಮತ್ತು ಕಪಾಲೇಶ್ವರ
ಕುರವಂಜಿ.
೨೧೨
ಆಯಗರ್ ಕುರವಂಜಿಯನ್ನು ೧೮೪೦ರಲ್ಲಿ ಕವಿಕುಂಜರಭಾರತಿ ಮಧುರೈ
ಜಿಲ್ಲೆಯ ತಿರುವಾಲಿರುಂ ಜೋಲೈಯ ಮುಖ್ಯ ದೇವರನ್ನು ಕುರಿತು ರಚಿಸಿದರು
ಕೆ.ಎನ್. ದಂಡಾಯುಧಪಾಣಿ ಪಿಳ್ಳೆ ಈಚಿನ ದಿನಗಳಲ್ಲಿ ಸಿಟ್ರಂಬಲ ಕುರವಂಜಿಯನ್ನು
ರಚಿಸಿದ್ದಾರೆ. ಬಹಳ ಹಿಂದಿನಿಂದ ದೇವಾಲಯಗಳ ವಾರ್ಷಿಕೋತ್ಸವಗಳಲ್ಲಿ ಕುರವಂಜಿ
ಗಳನ್ನು ಹಾಡುತ್ತಿದ್ದರು.
ಕೆಲವು ಕುರವಂಜಿಗಳು
ದೇವೇಂದ್ರ ಕುರವಂಜಿ-ಇದು ಮರಾಠಿ ಭಾಷೆಯಲ್ಲಿ ತಂಜಾವೂರಿನ
ಪ್ರಪಂಚದ ಭೂಗೋಳಶಾಸ್ತ್ರವು
ಕೊರವಂಜಿಯು ತನ್ನದೇ ಆದ ಶೈಲಿಯಲ್ಲಿ ಪ್ರಪಂಚದ ದೇಶಗಳ
ಭೌಗೋಳಿಕ ಲಕ್ಷಣಗಳನ್ನು ಹೇಳುತ್ತಾಳೆ.
ಇದರ
ರಾಜರಾಜ ಕುರವಂಜಿ ಇದು ತಂಜಾವೂರಿನ ಬೃಹದೀಶ್ವರ ದೇವಾಲ
ಯದ ಶಾಸನಗಳಲ್ಲಿ ಉಕ್ತವಾಗಿದೆ. ರಾಜರಾಜಚೋಳನ ಕಾಲದಲ್ಲಿ (೧೦ನೆ, ಶ)
ಇದನ್ನು ಆಡಲಾಗಿತ್ತೆಂದು ತಿಳಿದುಬರುತ್ತದೆ.
೩. ನವನೀತೇಶ್ವರಸ್ವಾಮಿ ಕುರವಂಜಿ-ಇದು
ತಂಜಾವೂರು ಜಿಲ್ಲೆಯ
ಸಿಕ್ಕಿಲ್‌ನ ದೇವಾಲಯಕ್ಕೆ ಸಂಬಂಧಿಸಿದ ಕೊರವಂಜಿ. ಇವಲ್ಲದೆ ನೀಲಕಂಠರ್
ಕುರವಂಜಿ, ತ್ಯಾಗೇಶರ್ ಕುರವಂಜಿ, ರಘುನಾಥರಾಯ ಕುರವಂಜಿ, ತತ್ವಕುರವಂಜಿ,
ಕಣ್ಣಪ್ಪ ಕುರವಂಜಿ ಮುಂತಾದ ಕುರವಂಜಿ ನಾಟಕಗಳಿವೆ.
ಕುರವನ್ ಹಾಡು
ಕೊರವನು ಹಾಡುವ ಹಾಡು.
ಕುಲ-
ಕುಲ
ಮಿಶ್ರಜಾತಿ ರೂಪಕತಾಳದ ಹೆಸರು. ಇದರ ಒಂದಾವರ್ತಕ್ಕೆ ೯
ಅಕ್ಷರಕಾಲ.
ಕುಲಕರ್ಣಿ ಎ. ವಿ. (೧೯೧೨)
ಕರ್ಣಾಟಕದ ಬೆಳಗಾವಿ ಜಿಲ್ಲೆಯ ಹಳ್ಳಿ
ಯೊಂದರಲ್ಲಿ ಜನಿಸಿದ ಕುಲಕರ್ಣಿಯವರು ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣದ
ನಂತರ ಕಾಲೇಜು ವ್ಯಾಸಂಗಕ್ಕಾಗಿ ಪುಣೆಗೆ ಹೋಗಿ ಬಿ.ಎ. ಮತ್ತು ಎಲ್.ಎಲ್.ಬಿ.
ಡಿಗ್ರಿ ಪಡೆದು ೧೯೪೦ರಿಂದ ಬೆಳಗಾವಿಯಲ್ಲಿ ವಕೀಲರಾದರು. ಅಬ್ದುಲ್ ಕರೀಂಖಾನ್‌ರ
ಶಿಷ್ಯ ಬೆಹರೆ ಬುವಾರವರಲ್ಲಿ ಸಂಗೀತ ಕಲಿಯುತ್ತಿದ್ದ ಬಂಧು ಒಬ್ಬರ ಹಾಡುಗಾರಿಕೆಯನ್ನು
ಕೇಳಿ ೧೯೨೬ರ ವೇಳೆಗೆ ತಾವೂ ಕಲಿಯಲು ನಿರ್ಧರಿಸಿ ನಾರಾಯಣರಾವ್‌ವ್ಯಾಸ್,
ವರಬುವ, ಸವಾಯಿ ಗಂಧರ್ವ, ಮಾಸ್ಟರ್
ಫೆಂಡಾರ್ಕರ್ ಮುಂತಾದವರ ಗ್ರಾಮಾಫೋನ್
ಬಾಬೂರಾವ್