2023-06-25 23:29:43 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ಮಿ. ಛಾಪು ಮುತ್ತು ಸ್ವಾಮಿದೀಕ್ಷಿತರು
ಘನಂ ಶೀನಯ್ಯ
ಒಂದು ಜನ್ಯ.
ಶ್ರೀವೇಣುಗೋಪಾಲ
ಶಿವದೀಕ್ಷಾ ಪರಂ
ಪರಮಾತ್ಮಾಹರೇ
ದರು : ಇದಿಗೋಕೊಲುವೈಯುನ್ನದಿ
ಪಲ್ಲಕ್ಕಿ ಸೇವಾಪ್ರಬಂಧ,
ಕುರಿಂಜಿಯಾಳ್ ಪುರಾತನ ತಮಿಳು ಸಂಗೀತದ ಒಂದು ರಾಗ
ಕುರುಂದಪಂಚಮ ಪುರಾತನ ತಮಿಳು ಸಂಗೀತದ ಮರುದಯಾಳಿನ
-
-
೨೧೧
-
ಕುರವಂಜಿ-ಇದು
ಮನೋರಂಜಕವಾದುವು.
ತಮಿಳಿನ ನೃತ್ಯನಾಟಕ, ಇವು ಹಾಸ್ಯಭರಿತ ಮತ್ತು
ಸಂಗೀತದ ದೃಷ್ಟಿಯಿಂದ ಭಾಗವತ ಮೇಳನಾಟಕ ಮತ್ತು
ಹಳ್ಳಿಯ ನೃತ್ಯನಾಟಕ ಇವೆರಡರ ಮಧ್ಯದ ಸ್ಥಾನವನ್ನು ಪಡೆದಿವೆ. ಕೆಲವು ಕುರವಂಜಿ
ಗಳ ಸಾಹಿತ್ಯ ಉತ್ತಮದಾಗಿದೆ. ಇವುಗಳಲ್ಲಿ ಉತ್ತಮ, ಮಧ್ಯಮ ಮತ್ತು ಲಘು
ಸಂಗೀತವಿದೆ. ಇವುಗಳ ಮುಖ್ಯ ವಿಷಯ ಒಬ್ಬ ಸ್ತ್ರೀ ಅಲ್ಲಿಯ ದೊರೆ. ಮಂತ್ರಿ
ಅಥವಾ ದೇವಾಲಯದ ಮುಖ್ಯ ದೇವರನ್ನು ಪ್ರೇಮಿಸಿ ಕೊನೆಗೆ ತನ್ನ ಇಷ್ಟಾರ್ಥವನ್ನು
ಪಡೆಯುತ್ತಾಳೆ ಈ ಪ್ರಸಂಗಗಳನ್ನು ಬಳಸಿಕೊಂಡು ಕವಿಯು ಪ್ರೇಮಿಯ ವಿರಹ
ವನ್ನು ಚಿತ್ರಿಸುತ್ತಾನೆ ಮನ್ಮಥ ಮತ್ತು ಅವನ ಸೇವಕಿಯರನ್ನು ಉದ್ದೇಶಿಸಿ ನಾಯಕ
ನನ್ನು ಒಲಿಸಿಕೊಡಬೇಕೆಂದು ಪ್ರಾರ್ಥಿಸುವ ಪದ್ಯಗಳಿವೆ. ಕೊನೆಯಲ್ಲಿ ಕುರವಂಜಿಯು
ಒಂದು ನಾಯಕಿಯ ಹಸ್ತರೇಖೆಗಳನ್ನು ನೋಡಿ ಅವಳ ಇಷ್ಟಾರ್ಧವು ಕೈಗೂಡುವು
ದೆಂದು ಭವಿಷ್ಯ ನುಡಿಯುತ್ತಾಳೆ. ಕುರವಂಜಿಯು ವಾಸವಿರುವ ಬೆಟ್ಟಗುಡ್ಡ ಪ್ರದೇಶ,
ಅವಳ ಕುಲಕಸಬು, ಭವಿಷ್ಯ ನುಡಿಯುವುದರಲ್ಲಿ ತನ್ನ ಜನರ ಪ್ರಾವೀಣ್ಯ, ಅಸಾಧ್ಯ
ವಾದ ಕೆಲಸವನ್ನು ಸಾಧಿಸುವ ಶಕ್ತಿ ಇತ್ಯಾದಿಗಳನ್ನು ಬಹುವಾಗಿ ಪ್ರಶಂಸೆ ಮಾಡಿ
ಕೊಳ್ಳುತ್ತಾಳೆ. ವಿರಾಲಿನಿ ಕುರವಂಜಿ ಎಂಬುದರಲ್ಲಿ ತನಗೆ ಸಾಸಿವೆಕಾಳನ್ನು
ಪೋಣಿಸುವುದು, ಕರಿಕಾಗೆಯನ್ನು ಬಿಳಿಕಾಗೆಯಾಗಿ ಮಾಡುವುದು ಬರುತ್ತದೆಂದು
ಹೇಳಿಕೊಳ್ಳುತ್ತಾಳೆ. ಕುರವಂಜಿಯು ಮನೆಯಲ್ಲಿಲ್ಲದಿರುವುದನ್ನು ನೋಡಿ
ಮಾನಿಸಿ ಅವಳ ಯಜಮಾನನು ಕೇಳಿದ ನಾನಾ ಬಗೆಯ ಪ್ರಶ್ನೆಗಳಿಗೆ ಅವಳ ಬುದ್ಧಿ
ವಂತಿಕೆಯ ಉತ್ತರಗಳು ಬಹಳ ಮನೋರಂಜಕವಾಗಿವೆ. ಅವಳು ಪಡೆದಿರುವ ಬೆಲೆ
ಬಾಳುವ ಬಹುಮಾನಗಳನ್ನು ನೋಡಿ ಅವನಿಗೆ ಬಹಳ ಸಂತೋಷವಾಗಿ ಅವರಿಬ್ಬರೂ
ಹಿಂತಿರುಗುತ್ತಾರೆ. ಈ ಭಾಗಗಳು ಜಾನಪದ ಸಂಗೀತದಿಂದ ಕೂಡಿವೆ. ತಮಿಳಿನಲ್ಲಿ
ಅನೇಕ ಕುರವಂಜಿ ನಾಟಕಗಳಿವೆ.
ಅಗರ್
ಅವು :- ತಿರುಕ್ಕುಟಾಲ ಕುರವಂಜಿ, ಕುಂಬೇಶರ್ ಕುರವಂಜಿ,
ಕುರವಂಜಿ, ಶರಭೇಂದ್ರ ಭೂಪಾಲ ಕುರವಂಜಿ, ಅರ್ಧನಾರೀಶ್ವರರ್ ಕುರವಂಜಿ,
ಬೆಣ್ಣೆಹೆಂ ಕುರವಂಜಿ, ಕಾಂಗೇಯನ್ ಕುರವಂಜಿ, ಕೊಡುಮುಡಿ ಕುರವಂಜಿ,
ಕುಮಾರಲಿಂಗ ಕುರವಂಜಿ, ಪಂಬನಗೌಂಡನ್ ಕುರವಂಜಿ, ಸ್ವಾಮಿಮಲೈ ಕುರವಂಜಿ,