2023-06-25 23:29:42 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ಆ
ಸ ರಿ ಮ ಪ ಮ ದ ನಿ ಸ
ಸ ದ ಪ ಮ ರಿ ಸ
ಕುಂತಳಸ್ವರಾವಳಿ -ಈ ರಾಗವು ೪೬ನೆ ಮೇಳಕರ್ತ ಷಧಮಾರ್ಗಿಣಿಯ
ಒಂದು ಜನ್ಯರಾಗ.
ಸ ಗ ಮ ಪ ದ ನಿ ಸ
ಸ ನಿ ದ ನಿ ಪ ಮ ಗ ರಿ ಸ
ಕುಂತಳಶ್ರೀಕಂಠಿ-ಈ ರಾಗವು ೬೫ನೆ ಮೇಳಕರ್ತ ಮೇಚಕಲ್ಯಾಣಿಯ
ಒಂದು ಜನ್ಯರಾಗ
ಸ ಗ ಮ ಪ ದ ನಿ ಸ
ಸ ನಿ ಪ ಮ ಗ ರಿ ಸ
ಕುಂತಳವರಾಳಿ - ಈ ರಾಗವು ೨೮ನೆ ಮೇಳಕರ್ತ ಹರಿಕಾಂಭೋಜಿಯ
ಒಂದು ಜನ್ಯರಾಗ
ಸ ಮ ಪ ದ ನಿ ದ ಸ
ಸ ನಿ ದ ಪ ಮ ಸ
ಆರೋಹಣಾವರೋಹಣಗಳಲ್ಲಿ ರಿಷಭಗಾಂಧಾರಗಳು ವರ್ಜವಾಗಿರುವ ಅಪರೂಪವಾದ
ಒಂದು ಉಪಾಂಗರಾಗ, ಮಧ್ಯಮವು ಮುಖ್ಯ ಜೀವಸ್ವರ ಮತ್ತು ನ್ಯಾಸಸ್ವರ
ನಿಷಾದವು ಜೀವಸ್ವರ ಮತ್ತು ದೈವತವು ಮತ್ತೊಂದು ನ್ಯಾಸಸ್ವರ, ಸುಂದರವಾದ
ತ್ಯಾಗರಾಜರು ಈ ರಾಗವನ್ನು ಪ್ರಚಾರಕ್ಕೆ ತಂದರು.
ಸಾರ್ವಕಾಲಿಕರಾಗ
ಕೆಲವು ಪ್ರಸಿದ್ಧ ರಚನೆಗಳು,
ಶರ ಶರ ಸಮಸ್ಯೆ
ಕಲಿನರೋಲಕು
ಚೆಂತನೇಸದಾ
ಭೋಗೀಂದ್ರಶಾಯಿನಂ
ತುಂಗತರಂಗೇಗಂಗೇ
ಮಾಲೇವಣಿವಣ್ಣಾ
೨೦೯
ಆದಿ
ದೇಶಾದಿ
ದೇಶಾದಿ
ಆದಿ
ಬಗೆಯ ತಾಳ.
14
ಆದಿ
ಆದಿ
ತ್ಯಾಗರಾಜ
ತ್ಯಾಗರಾಜ
ತ್ಯಾಗರಾಜ
ಸ್ವಾತಿತಿರುನಾಳ್
ಮಹಾರಾಜ
ಸದಾಶಿವಬ್ರಹ್ಮಂದ್ರ
ತಿರುಪ್ಪಾವೈ-ಆಂಡಾಳ್
ఆయిలం ತಿರುನಾಳ್
ಕುಂಜರಿರಾಜ-ಇವನು ತಿರುವಾಂಕೂರಿನ
ಮಹಾರಾಜನ ಆಸ್ಥಾನದಲ್ಲಿದ್ದ ಸ್ವರಬತ್ ವಿದ್ವಾಂಸ
ಕುಂದರ-ಇದು ರಾಗತಾಳಚಿಂತಾಮಣಿ ಎಂಬ ಗ್ರಂಥದಲ್ಲಿ ಹೇಳಿರುವ
ಒಂದುತಾಳ,
ಕುರುಚರಂಪ-ಇದು ತೆಲುಗು ಯಕ್ಷಗಾನಗಳಲ್ಲಿ ಬರುವ ಒಂದು