This page has not been fully proofread.

೨೦೦
 
ಸ ರಿ ಗ ಮ ಪ ಮ ದ ನಿ ಸ
ಸ ನಿ ದ ನಿ ಪ ಮ ಗ ರಿ ಸ
 
ಕುಂತಳಕಾಂಭೋಜಿ-ಈ ರಾಗವು ೧೩ನೆ ಮೇಳಕರ್ತ ಗಾಯಕಪ್ರಿಯದ
ಒಂದು ಜನ್ಯರಾಗ.
 
ಸ ಗ ಮ ಪ ದ ನಿ ದ ಸ
ಸ ನಿ ದ ಪ ಮ ಗ ಸ
 
ಕುಂತಳಕುಸುಮಾವಳಿ-ಈ ರಾಗವು ೬೫ನೆ ಮೇಳಕರ್ತ ಮೇಚ
ಕಲ್ಯಾಣಿಯ ಒಂದು ಜನ್ಯರಾಗ,
 
ಸ ರಿ ಗ ಮ ಪ ಮ ಪ ಸ
ಸ ನಿ ದ ನಿ ಪ ಮ ಗ ಸ

 
ಕುಂತಳಭವಾನಿ-ಈ ರಾಗವು ೬೭ನೆ ಮೇಳಕರ್ತ ಸುಚರಿತ್ರದ ಒಂದು
 

 
ಜನ್ಯರಾಗ,
 
ಆ .
 

 
ಸ ರಿ ಗ ಮ ಪ ಮ ಪ ಸ
 
ಸ ನಿ ದ ನಿ ಪ ಮ ರಿ ಸ
 
ಕುಂತಳಭೋಗಿ -ಈ ರಾಗವು ೪೧ನೆ ಮೇಳಕರ್ತ ಪಾವನಿಯ ಒಂದು
 
ಜನ್ಯರಾಗ,
 
ಸ ರಿ ಗ ಮ ದ ಪ ನಿ ಸ
ಸ ನಿ ದ ನಿ ಮ ರಿ ಗ ಸ
ಕುಂತಳರಾಮ
 
ಅ :
 
ಜನ್ಯರಾಗ,
 
-
 
ಸಂಗೀತ ಪಾರಿಭಾಷಿಕ ಕೋಶ
 
ಒಂದು ಜನ್ಯರಾಗ.
 
-
 
ಈ ರಾಗವು ೫೩ನೆ ಮೇಳಕರ್ತ ಗಮನಶ್ರಮದ ಒಂದು
 
ಸ ರಿ ಗ ಪ ದ ಸ
 
ಸ ನಿ ದ ಪ ಮ ಗ ರಿ ಸ
 
ಕುಂತಳರಂಜನಿ-ಈ ರಾಗವು ೬೮ನೆ ಮೇಳಕರ್ತ ಜ್ಯೋತಿಸ್ವರೂಪಿಣಿಯ
 
ಸ ರಿ ಮ ಪ ನಿ ದ ನಿ ಸ
ಸ ನಿ ದ ಪ ಮ ಗ ರಿ ಸ
 
ಕುಂತಳಸಾರಂಗ ಈ ರಾಗವು ೧೭ನೆ ಮೇಳಕರ್ತ ಸೂರ್ಯಕಾಂತದ
ಒಂದು ಜನ್ಯರಾಗ
ಇದೊಂದು ನಿಷಾದಾಂತ್ಯರಾಗ,
 
ನಿ ಸ ರಿ ಗ ಮ ಪ ದ ನಿ
 
ದ ಪ ಮ ಗ ರಿ ಸ ನಿ
 
ಕುಂತಳಸಿಂಹಾರವಈ ರಾಗವು ೬೯ನೆ ಮೇಳಕರ್ತ ಧಾತುವರ್ಧನಿಯ
 
ಒಂದು ಜನ್ಯರಾಗ,